Gold Price-ಮತ್ತೆ ಕೊಂಚ ಇಳಿದ ಚಿನ್ನದ ದರ!ಇಲ್ಲಿದೆ ಇಂದಿನ ಚಿನ್ನದ ದರ ವಿವರ!

ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ ಎಷ್ಟು? ಹೊರ ದೇಶದಲ್ಲಿ ಚಿನ್ನದ ದರ(Gold rate) ಎಷ್ಟಿದೆ? ಕ್ಯಾರೆಟ್ ವಾರು ಚಿನ್ನದ ದರ ಎಷ್ಟು ಈ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಭಾರತ ದೇಶದಲ್ಲಿ ಯಾವುದೇ ಶುಭ ಕಾರ್ಯಕ್ಕೆ ಮುಖ್ಯವಾಗಿ ಬಹುತೇಕ ಜನರು ಚಿನ್ನವನ್ನು ಖರೀದಿ ಮಾಡೇ ಮಾಡುತ್ತಾರೆ ಅದ್ದರಿಂದ ದೊಡ್ಡ ಸಂಖ್ಯೆಯ ಜನರು ಪ್ರತಿ ದಿನ ಚಿನ್ನದ ದರ(Today Gold Price) ಎಷ್ಟಿದೆ? ಎಂದು ತಿಳಿದುಕೊಳ್ಳಲು ಗೂಗಲ್ ಮಾಡುತ್ತಾರೆ ಒಂದೊಂದು ಜಾಲತಾಣದಲ್ಲಿ ಒಂದೊಂದು ರೀತಿಯ ಬೆಲೆ ತೋರಿಸುತ್ತದೆ ಇಂದು ಈ ಅಂಕಣದಲ್ಲಿ ನಿಖರವಾದ ಚಿನ್ನದ ದರವನ್ನು ಪ್ರಕಟಿಸಲಾಗಿದೆ.

ಇದನ್ನೂ ಓದಿ: Solar Pumpset subsidy- ಶೇ 80 ರಷ್ಟು ಸಹಾಯಧನದಲ್ಲಿ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

ನಮ್ಮ ದೇಶದ ವಿವಿಧ ಜಿಲ್ಲೆಗಳಲ್ಲಿನ ಚಿನ್ನದ ದರ ಎಷ್ಟು? ಬೇರೆ ದೇಶಗಳಲ್ಲಿ ಚಿನ್ನದ ದರ ಎಷ್ಟು? ನಿನ್ನೆ ಚಿನ್ನದ ದರ ಎಷ್ಟಿತ್ತು? ಇತ್ಯಾದಿ ಅಗತ್ಯ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇಂದಿನ 22K ಚಿನ್ನದ ದರ ಮಾಹಿತಿ ಹೀಗಿದೆ(29-11-2024):

ಗ್ರಾಂ
(Gram)
ಇಂದು
(Today)
ನಿನ್ನೆ
(Yesterday)
1₹ 7,094₹7,095
10₹ 70,923₹70,933
100₹ 7,09,203₹7,09,303

ಇದನ್ನೂ ಓದಿ: Aadhaar Card- ಆಧಾರ್ ಕಾರ್ಡ ಹೊಂದಿರುವವರು ತಪ್ಪದೇ ಈ ಮಾಹಿತಿ ತಿಳಿಯಿರಿ!

ಇಂದಿನ 24K ಚಿನ್ನದ ದರ(29-11-2024):

ಗ್ರಾಂ
(Gram)
ಇಂದು
(Today)
ನಿನ್ನೆ
(Yesterday)
1₹ 7,736₹7,737
10₹ 77,343₹77,353
100₹ 7,73,702₹7,73,502
ಇದನ್ನೂ ಓದಿ: DBT Status- ಎಲ್ಲಾ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಪಟ್ಟಿ ವಿವರ(29-11-2024):

ನಗರ
(City)
22K24K
ಬೆಂಗಳೂರು₹ 7,092₹ 7,736
ಚೆನ್ನೈ₹ 7,092₹ 7,736
ಮುಂಬೈ₹ 7,093₹ 7,735
ದೆಹಲಿ ₹ 7,106₹ 7,736
ಕೋಲ್ಕತ್ತಾ₹ 7,090₹ 7,733
ಹೈದರಾಬಾದ್₹ 7,090₹ 7,732
ಕೇರಳ₹ 7,091₹ 7,736
ಪುಣೆ₹ 7,090₹ 7,733
ಅಹಮದಾಬಾದ್₹ 7,095₹ 7,741

ಇದನ್ನೂ ಓದಿ: BPL card cancellation order- ಬಿಪಿಎಲ್ ಕಾರ್ಡ ರದ್ದು ಆಹಾರ ಇಲಾಖೆಯಿಂದ ಅಧಿಕೃತ ಆದೇಶ! ಇಲ್ಲಿದೆ ಅದೇಶದ ಪ್ರತಿ!

ವಿವಿಧ ದೇಶಗಳಲ್ಲಿ ಚಿನ್ನದ ದರ(29-11-2024):

ದೇಶ22K24K
ಕುವೈತ್₹ 6,650₹ 7,264
ಅಮೇರಿಕಾ₹ 6,590₹ 7,013
ಕೆನಡಾ₹ 6,935₹ 7,326
ದುಬೈ₹ 6,750₹ 7,293
ಸೌದಿ ಅರೇಬಿಯಾ₹ 6,816₹ 7,334

ಇದನ್ನೂ ಓದಿ: Pan card 2.0-ಪಾನ್ ಕಾರ್ಡನಲ್ಲಿ ಮಹತ್ವದ ಬದಲಾವಣೆ! ಇನ್ಮುಂದೆ ಈ ರೀತಿ ಪಾನ್ ಕಾರ್ಡ್ ಬರಲಿದೆ!