ಭಾರತೀಯರು ಅತೀ ಹೆಚ್ಚು ಬಳಕೆ ಮಾಡುವ ಮತ್ತು ಖರೀದಿ ಮಾಡುವ ವಸ್ತುವಿನಲ್ಲಿ ಒಂದಾದ ಚಿನ್ನದ ಪ್ರತಿ ದಿನದ ದರ(Gold Rate) ಕುರಿತು ಪ್ರತಿ ಒಬ್ಬರಿಗೂ ತಿಳಿದುಕೊಳ್ಳುವ ಆಸಕ್ತಿ ಇದ್ದೇ ಇರುತ್ತದೆ ಇಂತಹ ಆಸಕ್ತರಿಗೆ ಇಂದಿನ ಈ ಅಂಕಣದಲ್ಲಿ ಇಂದು ನಮ್ಮ ದೇಶದ ವಿವಿಧ ನಗರಗಳಲ್ಲಿ ಮತ್ತು ಕೆಲವು ವಿದೇಶಗಳಲ್ಲಿ ಚಿನ್ನದ ದರ ಎಷ್ಟಿದೆ? ಎನ್ನುವ ಮಾಹಿತಿಯನ್ನು ತಿಳಿಸಿಕೊಡಲಾಗಿದೆ.
ನಮ್ಮ ಪುಟದಿಂದ ನಿರಂತರವಾಗಿ ಚಿನ್ನದ ದರ ಮಾಹಿತಿಯನ್ನು(Gold Rates Worldwide) ಪಡೆಯಲು ಹಾಗೂ ದಿನನಿತ್ಯ ಸರಕಾರಿ ಯೋಜನೆ, ಉದ್ಯೋಗ ಸುದ್ದಿ ಇತರೆ ಉಪಯುಕ್ತ ಮಾಹಿತಿಯನ್ನು ಪಡೆಯಲು ಈ ಪೇಜ್ ಮೇಲೆ ಬಲ ಬದಿಯಲ್ಲಿ ಕಾಣುವ “Join Us” ಬಟನ್ ಮೇಲೆ ಕ್ಲಿಕ್ ಮಾಡಿ ವಾಟ್ಸಾಪ್ ನಲ್ಲಿ ಪಾಲೋ ಮಾಡಿ.
ಚಿನ್ನದ ದಾರಣೆ(Gold PriceToday) ಮಾಹಿತಿ ಮತ್ತು ಚಿನ್ನದ ಆಭರಣ ಮೇಲೆ ಹಾಕುವ “ಹಾಲ್ ಮಾರ್ಕ್”-Gold Hallmark ಕುರಿತು ಈ ಕೆಳಗೆ ತಿಳಿಸಲಾಗಿದೆ.
ಇದನ್ನೂ ಓದಿ: Agriculture loan limit-ರೈತರಿಗೆ ಸಿಹಿ ಸುದ್ದಿ ಅಡಮಾನ ರಹಿತ ಸಾಲದ ಮಿತಿ ₹2 ಲಕ್ಷಕ್ಕೆ ಏರಿಕೆ! ಎಲ್ಲಿ ಅರ್ಜಿ ಸಲ್ಲಿಸಬೇಕು?
ಚಿನ್ನದ “ಹಾಲ್ ಮಾರ್ಕ್”-Gold Hallmark ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿ:
ಪ್ರತಿ ಒಂದು ಆಭರಣ ಚಿನ್ನದ ಮೇಲೆ “ಹಾಲ್ ಮಾರ್ಕ್”-Gold Hallmark ಗುರುತು ಇದ್ದರೆ ಮಾತ್ರ ಅಂತಹ ಚಿನ್ನವನ್ನು ಖರೀದಿ ಮಾಡಬಹುದು ಎಂದು ನಾವು ತಿಳಿಯಬೇಕು ಯಾವುದೇ ಕಾರಣಕ್ಕೂ ಈ ಮಾರ್ಕ ಇಲ್ಲದೇ ಇರುವ ಚಿನ್ನದ ಆಭರಣವನ್ನು ಖರೀದಿ ಮಾಡಲೇಬಾರದು.
ಏನಿದು “ಹಾಲ್ ಮಾರ್ಕ್”? ಇದನ್ನು ಏಕೆ ಕಡ್ಡಾಯವಾಗಿ ಎಲ್ಲಾ ಚಿನ್ನ ಮಾರಾಟ ಅಂಗಡಿಗಳು ಬಳಕೆ ಮಾಡಬೇಕು? ಇದರ ಪ್ರಮುಖ್ಯತೆ ಏನು? ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಚಿನ್ನದ ಆಭರಣ ಮೇಲೆ ಹಾಕುವ “ಹಾಲ್ ಮಾರ್ಕ್” ಗುರುತು ಆ ಚಿನ್ನವು ಪರಿಶುದ್ದ ಚಿನ್ನದಿಂದ ಮಾಡಲಾಗಿರುತ್ತದೆ ಎಂದು ಸೂಚಿಸುತ್ತದೆ ಒಂದು ವೇಳ ಹಾಲ್ ಮಾರ್ಕ ಇಲ್ಲದೇ ಇರುವ ಚಿನ್ನವನ್ನು ನೀವು ಖರೀದಿ ಮಾಡಿದರೆ ಪುನಃ ಮರು ಮಾರಾಟ ಮಾಡುವ ಸಮಯದಲ್ಲಿ ಅಥವಾ ಬ್ಯಾಂಕ್ ನಿಂದು ಚಿನ್ನ ಅಡಮಾನ ಇಟ್ಟು ಸಾಲ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: Gruhalakshmi News- ಗೃಹಲಕ್ಷ್ಮಿ ಯೋಜನೆಯ ಕುರಿತು ಮಹತ್ವದ ಮಾಹಿತಿ! ಈ ವರ್ಗದವರಿಗೂ ಗೃಹಲಕ್ಷ್ಮಿ ನೆರವು!
ಚಿನ್ನದ ಆಭರಣದ ಮೇಲೆ ಹಾಕುವ “ಹಾಲ್ ಮಾರ್ಕ್” ಇದು ಪರಿಶುದ್ದ ಚಿನ್ನ ಎಂದು ಸೂಚಿಸುತ್ತದೆ. ಇದು ಚಿನ್ನದಲ್ಲಿ 22 ಕ್ಯಾರಟ್ ಅಥವಾ 24 ಕ್ಯಾರಟ್ ಶುದ್ಧತೆ ಇರುವುದನ್ನು ಖಾತ್ರಿಪಡಿಸುತ್ತದೆ. ಶುದ್ಧತೆಯ ಪ್ರಮಾಣವನ್ನು ಸೂಚಿಸುವ ಸಂಖ್ಯೆ, ಉದಾಹರಣೆಗೆ 22K, 24K.
ಇಂದಿನ 22K ಚಿನ್ನದ ದರ ಮಾಹಿತಿ ಹೀಗಿದೆ(12-12-2024):
ಗ್ರಾಂ (Gram) | ಇಂದು (Today) | ನಿನ್ನೆ (Yesterday) |
1 | ₹ 7,138 | ₹7,160 |
10 | ₹ 71,380 | ₹71,600 |
100 | ₹ 7,13,800 | ₹7,16,000 |
ಇದನ್ನೂ ಓದಿ: LIC Scholarship-ಎಲ್ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಇಂದಿನ 24K ಚಿನ್ನದ ದರ(16-12-2024):
ಗ್ರಾಂ (Gram) | ಇಂದು (Today) | ನಿನ್ನೆ (Yesterday) |
1 | ₹ 7,790 | ₹7,792 |
10 | ₹ 77,900 | ₹77,893 |
100 | ₹ 7,78,902 | ₹7,78,901 |
ಇದನ್ನೂ ಓದಿ: Labour department scholarship- ಕಾರ್ಮಿಕ ಇಲಾಖೆಯಿಂದ ಶೈಕ್ಷಣಿಕ ಧನ ಸಹಾಯ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಪಟ್ಟಿ ವಿವರ(16-12-2024):
ನಗರ (City) | 22K | 24K |
ಬೆಂಗಳೂರು | ₹ 7,140 | ₹ 7,789 |
ಚೆನ್ನೈ | ₹ 7,141 | ₹ 7,790 |
ಮುಂಬೈ | ₹ 7,142 | ₹ 7,788 |
ದೆಹಲಿ | ₹ 7,140 | ₹ 7,789 |
ಕೋಲ್ಕತ್ತಾ | ₹ 7,142 | ₹ 7,790 |
ಹೈದರಾಬಾದ್ | ₹ 7,143 | ₹ 7,788 |
ಕೇರಳ | ₹ 7,140 | ₹ 7,787 |
ಪುಣೆ | ₹ 7,143 | ₹ 7,788 |
ಅಹಮದಾಬಾದ್ | ₹ 7,152 | ₹ 7,796 |
ಇದನ್ನೂ ಓದಿ: PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ!
ವಿವಿಧ ದೇಶಗಳಲ್ಲಿ ಚಿನ್ನದ ದರ(16-12-2024):
ದೇಶ | 22K | 24K |
ಕುವೈತ್ | ₹ 6,685 | ₹ 7,290 |
ಅಮೇರಿಕಾ | ₹ 6,618 | ₹ 7,042 |
ಕೆನಡಾ | ₹ 7,046 | ₹ 7,433 |
ದುಬೈ | ₹ 6,858 | ₹ 7,408 |
ಸೌದಿ ಅರೇಬಿಯಾ | ₹ 6,840 | ₹ 7,381 |