HomeGovt SchemesRation card-ಪಡಿತರ ಚೀಟಿಗೆ ಹೆಂಡತಿ ಮತ್ತು ಮಕ್ಕಳ ಹೆಸರು ಸೇರಿಸಲು ಈ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ!

Ration card-ಪಡಿತರ ಚೀಟಿಗೆ ಹೆಂಡತಿ ಮತ್ತು ಮಕ್ಕಳ ಹೆಸರು ಸೇರಿಸಲು ಈ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ!

ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಮ್ಮ ರೇಶನ್ ಕಾರ್ಡಗೆ(Ration Card) ಹೊಸ ಸದಸ್ಯರನ್ನು ಅಂದರೆ ಹೆಂಡತಿ ಮತ್ತು ಮಕ್ಕಳ ಹೆಸರನ್ನು ಅಥವಾ ಕುಟುಂಬದ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಲು ಈ ಅಂಕಣದಲ್ಲಿ ತಿಳಿಸಿರುವ ದಾಖಲೆಗಳನ್ನು ಸಲ್ಲಿಸುವುದನ್ನು ಇಲಾಖೆಯಿಂದ ಕಡ್ಡಾಯಗೊಳಿಸಲಾಗಿದೆ

ಕೇಂದ್ರ ಸರಕಾರದಿಂದ ದೇಶದಾದ್ಯಂತ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ(Ahara elake) ಪ್ರತಿಯೊಬ್ಬ ಅರ್ಹ ಕುಟುಂಬಕ್ಕೂ ಸಹ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಣೆ ಮಾಡಲು ಪಡಿತರ ಚೀಟಿಯನ್ನು ನೀಡಲಾಗುತ್ತದೆ. ಒಂದು ಕುಟುಂಬದಲ್ಲಿ ಎಷ್ಟು ಜನ ಸದಸ್ಯರು ಇರುತ್ತಾರೋ ಇದರ ಆಧಾರ ಮೇಲೆ ಲೆಕ್ಕ ಹಾಕಿ ಪ್ರತಿ ತಿಂಗಳು ಆಹಾರ ಧಾನ್ಯವನ್ನು ಕೋಡಲಾಗುತ್ತದೆ.

ಅದ್ದರಿಂದ ಒಂದು ರೇಶನ್ ಕಾರ್ಡ ನಲ್ಲಿ(Karnataka Food Department) ಆ ಕುಟುಂಬದ ಎಲ್ಲಾ ಸದಸ್ಯರು ಸೇರ್ಪಡೆಯಾಗಿದ್ದರೆ ಹೆಚ್ಚು ಧ್ಯಾನವನ್ನು ಪಡೆಯಬಹುದು ಮಕ್ಕಳ ಹೆಸರನ್ನು ಅಥವಾ ಕುಟುಂಬದ ಇತರೆ ಸದಸ್ಯರ ಹೆಸರನ್ನು ಸೇರ್ಪಡೆ ಮಾಡದವ ಕೂಡಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಸದಸ್ಯರನ್ನು ಸೇರಿಸಿಕೊಳ್ಳಬಹುದು.

ಇದನ್ನೂ ಓದಿ: Gold Rate India-ಇಲ್ಲಿದೆ ಇಂದಿನ ಚಿನ್ನದ ದರ! ಇಂದು ವಿವಿಧ ನಗರಗಳಲ್ಲಿ ಮತ್ತು ವಿದೇಶದಲ್ಲಿ ಚಿನ್ನದ ದರ ಎಷ್ಟಿದೆ?

ರೇಶನ್ ಕಾರ್ಡಗೆ ಹೆಂಡತಿ ಮತ್ತು ಮಕ್ಕಳ ಹೆಸರು ಸೇರಿಸಲು ಯಾವ ಕ್ರಮವನ್ನು ಅನುಸರಿಸಬೇಕು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

Ration Card Details-ಪಡಿತರ ಚೀಟಿ/ರೇಶನ್ ಕಾರ್ಡ:

ನಮ್ಮ ರಾಜ್ಯದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಅರ್ಜಿ ಸಲ್ಲಿಸಿದ ಅರ್ಹ ಅರ್ಜಿದಾರರನ್ನು ಆಯ್ಕೆ ಮಾಡಿಕೊಂಡು ಇಂತಹ ಗ್ರಾಹಕರಿಗೆ ಅವರ ಅರ್ಥಿಕತೆಯ ಅನುಗುಣವಾಗಿ ಬಿಪಿಎಲ್/ಎಪಿಎಲ್ ಕಾರ್ಡ ಅನ್ನು ವಿತರಣೆ ಮಾಡಲಾಗುತ್ತದೆ.

Ration card-ಪಡಿತರ ಚೀಟಿಗೆ ಹೆಂಡತಿ ಮತ್ತು ಮಕ್ಕಳ ಹೆಸರು ಸೇರಿಸಲು ಈ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ:

ರೇಶನ್ ಕಾರ್ಡಗೆ ಕುಟುಂಬದ ಹೊಸ ಸದಸ್ಯರನ್ನು ಸೇರಿಸಲು ಅಂದರೆ ಹೆಂಡತಿ ಮತ್ತು ಮಕ್ಕಳ ಹೆಸರನ್ನು ಸೇರ್ಪಡೆ ಮಾಡಲು ಈ ಕೆಳಗೆ ವಿವರಿಸಿರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: Agriculture loan limit-ರೈತರಿಗೆ ಸಿಹಿ ಸುದ್ದಿ ಅಡಮಾನ ರಹಿತ ಸಾಲದ ಮಿತಿ ₹2 ಲಕ್ಷಕ್ಕೆ ಏರಿಕೆ! ಎಲ್ಲಿ ಅರ್ಜಿ ಸಲ್ಲಿಸಬೇಕು?

Documents for new member add for ration card-ಹಾಲಿ ಪಡಿತರ ಚೀಟಿಗೆ ಹೆಂಡತಿ ಹೆಸರನ್ನು ಸೇರ್ಪಡೆ ಮಾಡಲು ಸಲ್ಲಿಸಬೇಕಾದ ದಾಖಲೆಗಳು:

(1) ಅರ್ಜಿದಾರ ಸದಸ್ಯರ ಆಧಾರ್ ಕಾರ್ಡ್ ಪ್ರತಿ.

(2) ಮದುವೆ ಪ್ರಮಾಣ ಪತ್ರ ಪ್ರತಿ.

(3) ಪೋಷಕರ ರೇಶನ್ ಕಾರ್ಡ ಪ್ರತಿ.

ಹಾಲಿ ರೇಶನ್ ಕಾರ್ಡಗೆ ಮಗುವಿನ ಹೆಸರು ಸೇರಿಸಲು ದಾಖಲೆಗಳು:

(1) ಮಗುವಿನ ಜನನ ಪ್ರಮಾಣ ಪತ್ರ.

(2) ಪೋಷಕರ/ತಂದೆ/ತಾಯಿಯ ಆಧಾರ್ ಕಾರ್ಡ್.

(3) ಪೋಷಕರ/ತಂದೆ/ತಾಯಿಯ ರೇಶನ್ ಕಾರ್ಡ ಪ್ರತಿ.

ಇದನ್ನೂ ಓದಿ: Gruhalakshmi News- ಗೃಹಲಕ್ಷ್ಮಿ ಯೋಜನೆಯ ಕುರಿತು ಮಹತ್ವದ ಮಾಹಿತಿ! ಈ ವರ್ಗದವರಿಗೂ ಗೃಹಲಕ್ಷ್ಮಿ ನೆರವು!

ration card status

ಇದನ್ನೂ ಓದಿ: Food cart vehicle subsidy- 4 ಲಕ್ಷ ಸಬ್ಸಿಡಿಯಲ್ಲಿ ಫುಡ್ ಕಾರ್ಟ್ ವಾಹನ ಖರೀದಿಗೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!

New Ration card application-ಹೊಸ ರೇಶನ್ ಕಾರ್ಡಗೆ ಅರ್ಜಿ ಸಲ್ಲಿಸಲು ದಾಖಲೆಗಳು:

(1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.

(2) ಮನೆ ವಿದ್ಯುತ್ ಬಿಲ್/ಗ್ಯಾಸ್ ಬಿಲ್.

(3) ಆದಾಯ ಪ್ರಮಾಣ ಪತ್ರ.

(4) ಮೊಬೈಲ್ ನಂಬರ್.

  • ಹೊಸ ರ‍ೇಶನ್ ಕಾರ್ಡಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನದ ಕೈಪಿಡಿ: Download Now

Online application Method- ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್/ಕರ್ನಾಟಕ ಒನ್/ಕಂಪ್ಯೂಟರ್ ಸೆಂಟರ್ ಅನ್ನು ನೇರವಾಗಿ ಭೇಟಿ ಮಾಡಿ ಅನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಿದ ಬಳಿಕ ಅರ್ಜಿ ಸ್ಥಿತಿಯನ್ನು ನೋಡಲು ಈ ವೆಬ್ಸೈಟ್ ಭೇಟಿ ಮಾಡಿ: Ration card application status

LATEST ARTICLES

Related Articles

Most Popular