ಭಾರದ ದೇಶದ ವಿವಿಧ ನಗರಗಳಲ್ಲಿ ಮತ್ತು ಕೆಲವು ಪ್ರಮುಖ ವಿದೇಶದಲ್ಲಿ ಇಂದಿನ ಚಿನ್ನದ ದರ ಎಷ್ಟಿದೆ? ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.
ಚಿನ್ನದ ದರವು ಜಾಕತಿಕ ಬದಲಾವಣೆ ಅಗಿತ್ತಲೇ ಇರುತ್ತದೆ ಹೂಡಿಕೆ ವಾತಾವರಣದ ಅನುಗುಣವಾಗಿ ಚಿನ್ನದ ದರ ಏರಿಕೆ-ಇಳಿಕೆಯಾಗುತ್ತಿರುತ್ತದೆ ಹೀಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವವರು ಮತ್ತುವಿವಿಧ ಶುಭ ಸಮಾರಂಭಗಳಿಗಾಗಿ ಚಿನ್ನವನ್ನು ಖರೀದಿ ಮಾಡಲು ಯೋಜನೆಯನ್ನು ಹಾಕಿಕೊಂಡಿರುವವರು ಪ್ರತಿ ನಿತ್ಯ ಚಿನ್ನದ ದರ ಎಷ್ಟಿದೆ ಎಂದು ತಿಳಿದುಕೊಳ್ಳಲು ಗೂಗಲ್ ಮಾಡುತ್ತಾರೆ ಇಂತಹ ಆಸಕ್ತರಿಗೆ ಈ ಅಂಕಣದಲ್ಲಿ ಚಿನ್ನದ ದರ ಮಾಹಿತಿ ತಿಳಿಸಲಾಗಿದೆ.
ಈ ತಿಂಗಳಲ್ಲಿ ಅಂದರೆ 2024 ರ ಡಿಸೆಂಬರ್ ನಲ್ಲಿ ಚಿನ್ನದ ದರ ಏರಿಳಿತವು ಜಾಗತಿಕ ಆರ್ಥಿಕ ಪರಿಸ್ಥಿತಿ ವಿದೇಶಗಳಲ್ಲಿನ ರಾಜಕೀಯ ಪಕ್ಷಗಳ ಬದಲಾವಣೆ, ಯುದ್ದದ ಸನ್ನಿವೇಶ ನಿರ್ಮಾಣ ಹಾಗು ಕ್ರೂಡ್ ಎಣ್ಣೆಯ ಬೆಲೆ ಏರಿಳಿತ, ರೂಪಾಯಿ-ಡಾಲರ್ ವಿನಿಮಯ ದರ ಮತ್ತು ಹೂಡಿಕೆ ಹವಾಮಾನದಿಂದಾಗಿ ಚಿನ್ನದಯಲ್ಲಿ ವ್ಯಾತ್ಯಾಸ ಕಂಡುಬಂದಿದೆ.
ಇದನ್ನೂ ಓದಿ: Ration card-ರೇಷನ್ ಕಾರ್ಡಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಲು ಅವಕಾಶ!
22K ಚಿನ್ನದ ದರ 21 ಡಿಸೆಂಬರ್ 2024:
ಗ್ರಾಂ (Gram) | ಇಂದು (Today) | ನಿನ್ನೆ (Yesterday) |
1 | ₹7,101 | ₹7,042 |
10 | ₹ 71,002 | ₹70,401 |
100 | ₹ 7,10,003 | ₹7,04,002 |
ಇದನ್ನೂ ಓದಿ: Snake bite-ಹಾವು ಕಚ್ಚಿದಾಗ ಯಾವ ಕ್ರಮ ಅನುಸರಿಸಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ!
24K ಚಿನ್ನದ ದರ 21 ಡಿಸೆಂಬರ್ 2024:
ಗ್ರಾಂ (Gram) | ಇಂದು (Today) | ನಿನ್ನೆ (Yesterday) |
1 | ₹ 7,746 | ₹7,681 |
10 | ₹ 77,452 | ₹76,801 |
100 | ₹ 7,74,501 | ₹7,68,002 |
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಪಟ್ಟಿ ವಿವರ(21 ಡಿಸೆಂಬರ್ 2024):
ನಗರ (City) | 22K | 24K |
ಬೆಂಗಳೂರು | ₹ 7,101 | ₹ 7,746 |
ಚೆನ್ನೈ | ₹ 7,102 | ₹ 7,745 |
ಮುಂಬೈ | ₹ 7,100 | ₹ 7,761 |
ದೆಹಲಿ | ₹ 7,116 | ₹ 7,746 |
ಕೋಲ್ಕತ್ತಾ | ₹ 7,102 | ₹ 7,746 |
ಹೈದರಾಬಾದ್ | ₹ 7,103 | ₹ 7,745 |
ಕೇರಳ | ₹ 7,100 | ₹ 7,746 |
ಪುಣೆ | ₹ 7,102 | ₹ 7,745 |
ಅಹಮದಾಬಾದ್ | ₹ 7,106 | ₹ 7,752 |
ಇದನ್ನೂ ಓದಿ: Karnataka weather- ರಾಜ್ಯದ ಹವಾಮಾನ ಮುನ್ಸೂಚನೆ ಮಾಹಿತಿ! ಇಲ್ಲಿದೆ ವಾಯುಭಾರ ಕುಸಿತದ ಮುನ್ಸೂಚನೆ!
ವಿವಿಧ ದೇಶಗಳಲ್ಲಿ ಚಿನ್ನದ ದರ(121 ಡಿಸೆಂಬರ್ 2024):
ದೇಶ | 22K | 24K |
ಕುವೈತ್ | ₹ 6,637 | ₹ 7,235 |
ಅಮೇರಿಕಾ | ₹ 6,627 | ₹ 7,052 |
ಕೆನಡಾ | ₹ 7,946 | ₹ 7,330 |
ದುಬೈ | ₹ 6,812 | ₹ 7,362 |
ಸೌದಿ ಅರೇಬಿಯಾ | ₹ 6,785 | ₹ 7,328 |
ಇದನ್ನೂ ಓದಿ: Digital Ration Card-ಅಧಿಕೃತ ರೇಶನ್ ಕಾರ್ಡ ಡೌನ್ಲೋಡ್ ಮಾಡಿಕೊಳ್ಳಲು ಅಪ್ಲಿಕೇಶನ್ ಬಿಡುಗಡೆ!