karnataka dams water level: ರಾಜ್ಯದ ಯಾವ ಜಲಾಶಯಕ್ಕೆ ಎಷ್ಟು ನೀರು ಹರಿದು ಬರುತ್ತಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಪ್ರಸ್ತುತ ರಾಜ್ಯದ ಯಾವ ಯಾವ ಜಲಾಶಯಕ್ಕೆ ಎಷ್ಟು ಪ್ರಮಾಣದ ಒಳ ಹರಿವು ಇದೆ? ಇಲ್ಲಿಯವರೆಗಿನ ನೀರಿನ ಸಂಗ್ರಹಣೆ ಎಷ್ಟು?(karnataka dams water level) ಇತರೆ ಸಂಪೂರ್ಣ ಅಂಕಿ-ಅಂಶಯ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಕಳೆದ 4-5 ದಿನಗಳಿಂದ ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದ ಮಳೆ ಅಗುತ್ತಿದ್ದು ನದಿ ಪಾತ್ರದ ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವ ಕಾರಣದಿಂದಾಗಿ ಜಲಾಶಯಗಳಿಗೆ ದೊಡ್ಡ ಪ್ರಮಾಣದ ಒಳ ಹರಿವು ಬರುತ್ತಿದ್ದು ಈ ಕುರಿತಾದ ಅಂಕಿ-ಸಂಖ್ಯಿ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಕರ್ನಾಟಕ ಮಳೆ ನಕ್ಷೆಯ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಐಗೂರು ವ್ಯಾಪ್ತಿಯಲ್ಲಿ ಅತ್ಯಧಿಕ 124.5 ಮಿಮೀ ಮಳೆ ದಾಖಲಾಗಿರುತ್ತದೆ ಉಳಿದಂತೆ ಕರಾವಳಿ ಮತ್ತು ಮಳೆನಾಡು ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದ ಮಳೆ ದಾಖಲಾಗಿದ್ದು, ಉಳಿದ ಜಿಲ್ಲೆಗಳಲ್ಲಿಯು ಉತ್ತಮ ಮಳೆ ದಾಖಲಾಗಿರುತ್ತದೆ.

ಇದನ್ನೂ ಓದಿ: Veterinary department-ಪಶುಪಾಲನಾ ಇಲಾಖೆಯಿಂದ ಯಾವೆಲ್ಲ ಯೋಜನೆಯಡಿ ಸೌಲಭ್ಯ ಪಡೆಯಬಹುದು?

ಇಲ್ಲಿಯವರೆಗಿನ ಒಟ್ಟು ಸಂಗ್ರಹಣೆ: 21-ಜುಲೈ-2024

ಜಲಾಶಯಗಳುಗರಿಷ್ಟ ಸಾಮಾರ್ಥ್ಯ ಈಗಿನ ಸಂಗ್ರಹಣೆ 21/07/2024ಇದೆ ಅವಧಿಗೆ ಕಳೆದ ವರ್ಷದ ನೀರಿನ ಮಟ್ಟ  21/07/2023
ಲಿಂಗನಮಕ್ಕಿ151.7586.532.81
ಸೂಪ145.3370.6844.47
ವರಾಹಿ31.1012.166.20
ಹಾರಂಗಿ8.506.956.23
ಹೇಮಾವತಿ37.1034.5717.94
ಕೃಷ್ಣ ರಾಜಸಾಗರ49.4546.5716.19
ಕಬಿನಿ19.5217.7713.15
ಭದ್ರಾ71.5447.0728.99
ತುಂಗಾಭದ್ರಾ105.7974.5813.72
ಘಟಪ್ರಭ51.0036.0913.13
ಮಲಪ್ರಭ37.7318.488.69
ಆಲಮಟ್ಟಿ123.0896.3137.55
ನಾರಾಯಣಪುರ33.3128.9013.94
ವಾಣಿವಿಲಾಸ ಸಾಗರ30.4217.9424.73

ಇದನ್ನೂ ಓದಿ: NLM ಯೋಜನೆಯಡಿ ರೂ 25 ಲಕ್ಷದವರೆಗೆ ಶೇ 50% ಸಬ್ಸಿಡಿಯಲ್ಲಿ ಸ್ವ-ಉದ್ಯೋಗ ಮಾಡಲು ಅವಕಾಶ! ಇಲ್ಲಿದೆ ಸಂಪೂರ್ಣ ಮಾಹಿತಿ!

Dam water level-ರಾಜ್ಯದ ಪ್ರಮುಖ ಜಲಾಶಯಗಳು- ಒಳ/ಹೊರ ಹರಿವು(ಕ್ಯೂಸೆಕ್ಸಗಳಲ್ಲಿ): 21-ಜುಲೈ-2024

ಜಲಾಶಯಗಳುಒಳ ಹರಿವು ಹೊರ ಹರಿವು
ಲಿಂಗನಮಕ್ಕಿ48,7930
ಸೂಪ31,5970
ವರಾಹಿ7,5240
ಹಾರಂಗಿ8,0695750
ಹೇಮಾವತಿ33,14127,189
ಕೃಷ್ಣ ರಾಜಸಾಗರ69,61727,184
ಕಬಿನಿ39,39635,917
ಭದ್ರಾ23,674191
ತುಂಗಾ ಭದ್ರ1,12,1012464
ಘಟಪ್ರಭ29,9911631
ಮಲಪ್ರಭ14,824194
ಆಲಮಟ್ಟಿ87,2171,00,064
ನಾರಾಯಣಪುರ96,0631,08,773
ವಾಣಿವಿಲಾಸ ಸಾಗರ0147

 ಇದನ್ನೂ ಓದಿ: Diploma Agriculture Application-2024-25ನೇ ಸಾಲಿನ ಡಿಪ್ಲೊಮಾ(ಕೃಷಿ) ಕೋರ್ಸ್‌ಗೆ ಅರ್ಜಿ ಆಹ್ವಾನ!

ರಾಜ್ಯದ ಪ್ರಮುಖ ಜಲಾಶಯಗಳು-ನೀರಿನ ಮಟ್ಟ:- 21-ಜುಲೈ-2024(ಮೀ ಗಳಲ್ಲಿ)


 ಜಲಾಶಯಗಳು
ಜಲಾಶಯಗಳ ಗರಿಷ್ಟ ಮಟ್ಟ (ಮೀ ಗಳಲ್ಲಿ) ಸಮುದ್ರ ಮಟ್ಟದಿಂದಜಲಾಶಯಗಳ ನೀರಿನ ಮಟ್ಟ (ಮೀ ಗಳಲ್ಲಿ) 21/07/2024ಕಳೆದ ಸಾಲಿನ ನೀರಿನ ಮಟ್ಟ    (ಮೀ ಗಳಲ್ಲಿ) 21/07/2023
ಲಿಂಗನಮಕ್ಕಿ554.44547.41537.84
ಸೂಪ564.00543.20532.70
ವರಾಹಿ594.36582.10575.96
ಹಾರಂಗಿ871.38869.98869.07
ಹೇಮಾವತಿ890.58889.77882.93
ಕೃಷ್ಣ ರಾಜಸಾಗರ38.0437.4027.56
ಕಬಿನಿ696.13695.28692.75
ಭದ್ರಾ657.73651.12644.62
ತುಂಗಾ ಭದ್ರ497.71495.10485.52
ಘಟಪ್ರಭ662.91656.78643.06
ಮಲಪ್ರಭ633.80628.56624.08
ಆಲಮಟ್ಟಿ519.60517.87511.41
ನಾರಾಯಣಪುರ492.25491.23486.75
ವಾಣಿವಿಲಾಸ ಸಾಗರ652.24647.20650.18