ರಾಜ್ಯದಲ್ಲಿ ಈ ಬಾರಿ ಬೇಸಿಗೆಯಲ್ಲಿ ನೀರಿನ ಲಭ್ಯತೆಯು ಕಳೆದೆ ವರ್ಷಕ್ಕೆ ಹೋಲಿಕೆ ಮಾಡಿದರೆ ಉತ್ತಮವಾಗಿದ್ದು ನೀರಿನ ಕೊರತೆಯ(Dam Water Level) ಸಮಸ್ಯೆಯನ್ನು ನಿಭಾಯಿಸಲು ಅನುಕೂಲಕರ ವಾತಾವರಣವಿರುತ್ತದೆ.
2024ರ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾದರ ಪರಿಣಾಮ ರಾಜ್ಯದ ವಿವಿಧ ಭಾಗಗಳಲ್ಲಿರುವ ಜಲಾಶಯಗಳಲ್ಲಿ ಇನ್ನು ಸಹ ದೊಡ್ಡ ಮಟ್ಟದಲ್ಲಿ ನೀರಿನ ಸಂಗ್ರಣೆ(Karnataka Dam Water Level) ಇರುವುದರಿಂದ ಸಾರ್ವಜನಿಕರು/ರೈತರು ಈ ಬಾರಿಯ ಬೇಸಿಗೆಯಲ್ಲಿ ನೀರಿನ ಕೊರತೆಯ ಸಮಸ್ಯೆಯಿಂದ ಪಾರಾಗಬಹುದಾಗಿದೆ.
ರಾಜ್ಯದಲ್ಲಿ ಒಟ್ಟು ಪ್ರಮುಖವಾಗಿ 14 ಜಲಾಶಗಳಲ್ಲಿದ್ದು(Dam Water Level) ಎಲ್ಲಾ ಜಲಾಶಯಗಳು ಸೇರಿ ಒಟ್ಟು 504.39 ಟಿಎಂಸಿ ನೀರು ಪ್ರಸ್ತುತ ಸಂಗ್ರಹವಿರುತ್ತದೆ ಕಳೆದ ವರ್ಷ ಈ ಸಮಯದಲ್ಲಿ 316.74 ಟಿಎಂಸಿ ನೀರು ಮಾತ್ರ ಲಭ್ಯವಿತ್ತು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 187.65 ಟಿಎಂಸಿ ನೀರು ಅಧಿಕ ಪ್ರಮಾಣದಲ್ಲಿ ಲಭ್ಯವಿರುತ್ತದೆ.
ಇದನ್ನೂ ಓದಿ: SIM Card-ಸಿಮ್ ಕಾರ್ಡ ಪಡೆಯಲು ಈ ನಿಯಮ ಪಾಲಿಸುವುದು ಕಡ್ದಾಯ!
Karnataka Dam List- ರಾಜ್ಯದಲ್ಲಿರುವ ಜಲಾಶಗಳ ಪಟ್ಟಿ:
ಲಿಂಗನಮಕ್ಕಿ (Linganamakki)
ಸೂಪಾ (Supa)
ವರಾಹಿ (Varahi)
ಹಾರಂಗಿ (Harangi)
ಹೇಮಾವತಿ (Hemavathi)
ಕೆ.ಆರ್.ಎಸ್ (KRS) – Krishna Raja Sagara
ಕಬಿನಿ (Kabini)
ಭದ್ರಾ (Bhadra)
ತುಂಗಭದ್ರಾ (Tungabhadra)
ಘಟಪ್ರಭಾ (Ghataprabha)
ಮಲಪ್ರಭಾ (Malaprabha)
ಅಲಮಟ್ಟಿ (Alamatti)
ನಾರಾಯಣಪುರ (Narayana Pura)
ವಾಣಿವಿಲಾಸ ಸಾಗರ (Vani Vilasa Sagara)
ಇದನ್ನೂ ಓದಿ: Horticulture Training-10 ತಿಂಗಳ ತೋಟಗಾರಿಕೆ ತರಬೇತಿ ಅರ್ಜಿ ಆಹ್ವಾನ! ಪ್ರತಿ ತಿಂಗಳು 1,750 ರೂ ಶಿಷ್ಯವೇತನ!

ಇದನ್ನೂ ಓದಿ: Gruha Jyothi Scheme: ಮನೆ ಬದಲಾವಣೆ ಮಾಡಿದರೆ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
Karnataka Dam Water Level-2025: ರಾಜ್ಯಕ್ಕಿಲ್ಲ ನೀರಿನ ಸಮಸ್ಯೆ! ಡ್ಯಾಂ ವಾರು ನೀರಿನ ಸಂಗ್ರಹ ಎಷ್ಟಿದೆ:
ಜಲಾಶಯ | ಪೂರ್ಣ ಮಟ್ಟ(ಅಡಿ) | ಇಂದಿನ ಮಟ್ಟ(ಟಿಎಂಸಿ) |
ಲಿಂಗನಮಕ್ಕಿ | 1819.12 | 82.49 |
ಸೂಪಾ | 1850.48 | 88.13 |
ವರಾಹಿ | 1950.10 | 18.27 |
ಹಾರಂಗಿ | 2859 | 3.85 |
ಹೇಮಾವತಿ | 2922 | 20.85 |
ಕೆ.ಆರ್.ಎಸ್ | 124 | 35.88 |
ಕಬಿನಿ | 2284 | 14.54 |
ಭದ್ರಾ | 2158 | 52.4 |
ತುಂಗಭದ್ರಾ | 1633 | 35.06 |
ಘಟಪ್ರಭಾ | 2175 | 26.16 |
ಮಲಪ್ರಭಾ | 2079 | 18.01 |
ಅಲಮಟ್ಟಿ | 1704 | 52.6 |
ನಾರಾಯಣಪುರ | 1615 | 26.74 |
ವಾಣಿವಿಲಾಸ ಸಾಗರ | 2140 | 29.40 |
ಇದನ್ನೂ ಓದಿ: PM kisan-ಪಿಎಂ ಕಿಸಾನ್ ಯೋಜನೆಯ ಹಣ ಬಂದಿಲ್ಲವಾ? ಇಲ್ಲಿದೆ ಉಪಯುಕ್ತ ಸಲಹೆಗಳು!

ರಾಜ್ಯ ಮಳೆ ಮಾಹಿತಿ ಮತ್ತು ಹವಾಮಾನ ಮುನ್ಸೂಚನೆ ಪಡೆಯುವುದು ಹೇಗೆ?
ಸಾರ್ವಜನಿಕರು ಇಲ್ಲಿ ಕ್ಲಿಕ್ CLICK HERE ಮಾಡಿ ಅಧಿಕೃತ ತಂತ್ರಾಂಶವನ್ನು ನೇರವಾಗಿ ಭೇಟಿ ಮಾಡಿ ನಮ್ಮ ರಾಜ್ಯದ ರಾಜ್ಯ ಮಳೆ ಮಾಹಿತಿ ಮತ್ತು ಹವಾಮಾನ ಮುನ್ಸೂಚನೆ ವಿವರವನ್ನು ತಮ್ಮ ಮೊಬೈಲ್ ನಲ್ಲೇ ದಿನನಿತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ.