Adike dhoti subsidy- ಅಡಿಕೆ ದೋಟಿ ಸಹಾಯಧನದಲ್ಲಿ ಖರೀದಿಸಲು ಅರ್ಜಿ ಆಹ್ವಾನ!

Adike dhoti subsidy: 2023-24 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ (CHD) ಯೋಜನೆಯಡಿ “ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳಿಗೆ ಸಹಾಯಧನ ಕಾರ್ಯಕ್ರಮದಡಿ ಅಡಿಕೆ ದೋಟಿ ಖರೀದಿಸಲು ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ.

2023-24 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ (CHD) ಯೋಜನೆಯಡಿ “ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳಿಗೆ ಸಹಾಯಧನ ಕಾರ್ಯಕ್ರಮದಡಿ ಅಡಿಕೆ ದೋಟಿ ಖರೀದಿಸಲು ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ.

ತೋಟಗಾರಿಕೆ ಇಲಾಖೆಯಿಂದ ಅರ್ಥಿಕವಾಗಿ ಹಿಂದುಳಿದ ರೈತರಿಗೆ ಅಡಿಕೆ ದೋಟಿ-Adhike dhoti ಖರೀದಿಸಲು ಅರ್ಥಿಕವಾಗಿ ನೆರವು ನೀಡವ ದೇಸೆಯಲ್ಲಿ 2023-24 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ (CHD) ಯೋಜನೆಯಡಿ ಸಹಾಯಧನ ಒದಗಿಸಲಾಗುತ್ತಿದೆ.

ಆಸಕ್ತ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡು ಸಹಾಯಧನದಲ್ಲಿ ಅಡಿಕೆ ದೋಟಿ ಖರೀದಿಸಬವುದಾಗಿದೆ.

Adhike dhoti subsidy-2023: ಹೈಟೆಕ್ ಕಾರ್ಬನ್ ಫೈಬರ್ ಅಡಿಕೆ ದೋಟಿ ಖರೀದಿ ಲಾಭಗಳು:

1) ಈ ದೋಟಿಗಳು ಅಡಿಕೆ, ತೆಂಗು ಕೊಯ್ಯಲು ಹಾಗೂ ಔಷಧಿ ಸಿಂಪಡಿಸುವ ಇಂಟರ್ ಲಾಕ್ ಹಾಗೂ ಪ್ರೀಮಿಯಮ್  ಶಾಕ್ ಪ್ರೊಫಿಂಗ್ ಸಿಸ್ಟಮ್ ಹೊಂದಿವೆ.

2) ದೀರ್ಘ ಬಾಳ್ವಿಕೆಯ ಕಾರ್ಬನ್ ಫೈಬರ್ ನಿಂದ ತಯಾರಿಸಲಾಗಿರುತ್ತದೆ.

3) 50 ,60, 70, 80 ಅಡಿ  ವಿವಿಧ ಅಳತೆಗಳಲ್ಲಿ ದೋಟಿ ಲಭ್ಯವಿದ್ದು, ಬಳಕೆ ಮಾಡಲು ಅತ್ಯಂತ ಹಗುರ, ಸಮಯ, ಶ್ರಮ ಹಾಗೂ ಹಣದ ಉಳಿತಾಯವಾಗುತ್ತದೆ.

4) ಅಡಿಕೆ ಕೊಯ್ಲು ಹಾಗೂ ಸಿಂಪಡಣೆಗೆ ತುಂಬಾ ಸೂಕ್ತವಾಗಿವೆ.

ಇದನ್ನೂ ಓದಿ: ಅಹಾರ ಇಲಾಖೆಯಿಂದ ಪಡಿತರ ಚೀಟಿಯ ಅರ್ಹ ಮತ್ತು ಅನರ್ಹ ಪಟ್ಟಿ ಬಿಡುಗಡೆ!

ರೈತರು ಪಾವತಿಸಬೇಕಾದ ಹಣದ ವಿವರ:

ದೋಟಿ  ಅಳತೆ  ಸಾಮಾನ್ಯ ವರ್ಗ      ಎಸ್.ಸಿ / ಎಸ್.ಟಿ ರೈತರ ವಂತಿಗೆ
50 ಅಡಿ ದೋಟಿ   30000 25000
60 ಅಡಿ ದೋಟಿ 36400 30500
70 ಅಡಿ ದೋಟಿ 45000 38000
80 ಅಡಿ ದೋಟಿ 53000 45000

ಸಹಾಯಧನ ಮತ್ತು ದೋಟಿ ಖರೀದಿ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈಸೀ ಲೈಫ್ ಕಂಪನಿಯ ಶಾಖೆಯ ಸಂಪರ್ಕ ವಿವರ:

  • ಚಿತ್ರದುರ್ಗ- 9901876682
  • ದಾವಣಗೆರೆ-9483802068
  • ಚಿಕ್ಕಮಗಳೂರು- 9880548013
  • ಉಡುಪಿ- 9945745536
  • ಶಿವಮೊಗ್ಗ-9880349012
  • ಉತ್ತರಕನ್ನಡ- 9483805851
  • ತುಮಕೂರು- 9900603222

ಸಧ್ಯ ಅಡಿಕೆ ಕಾಯಿ ಕೆಡವಲು ಮತ್ತು ಅಡಿಕೆ ಮರಗಳಿಗೆ ಔಷದಿ ಸಿಂಪರಣೆ ಮಾಡಲು ಮರ ಹತ್ತಿ ಕೆಲಸ ಮಾಡುವ ನೂರಿತ ಕೂಲಿ-ಕಾರ್ಮಿಕರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದಕ್ಕೆ ಸೂಕ್ತ ಪರಿಹಾರವಾಗಿ ರೈತರು ಈ ದೋಟಿ ಮೊರೆ ಹೊಗುತ್ತಿದ್ದಾರೆ.

ಇದನ್ನೂ ಓದಿ: Annabhagya September amount: ಅನ್ನಭಾಗ್ಯ ಯೋಜನೆ ಸೆಪ್ಟೆಂಬರ್ ತಿಂಗಳ ಹಣ ಬಿಡುಗಡೆ! ನಿಮ್ಮ ಖಾತೆಗೆ ಹಣ ಬಂದಿರುವುದನ್ನು ಚೆಕ್ ಮಾಡಿ.

ದೋಟಿಯಿಂದ ಸ್ವ-ಉದ್ಯೋಗ ಆರಂಭ:

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ "ಅಡಿಕೆ ಕೌಶಲ್ಯ ಪಡೆ"  ಎಂದು ರಚನೆ ಮಾಡಿಕೊಂಡು ಒಂದಿಷ್ಟು ಯುವಕರ ಗುಂಪು ಸೇರಿಕೊಂಡು 3-4 ದೋಟಿಯನ್ನು ಖರೀದಿಸಿ ನೇರವಾಗಿ ರೈತರ ತಾಕಿಗೆ ಭೇಟಿ ಮಾಡಿ ಅಡಿಕೆ ಕಾಯಿ ಕೊಯ್ಲು ಮತ್ತು ಔಷದಿ ಸಿಂಪರಣೆ ಮಾಡುತ್ತಿದ್ದಾರೆ. ಇದಕ್ಕೆ ಎಕರೆ ಇಂತಿಷ್ಟು ಹಣವನ್ನು ನಿಗದಿ ಮಾಡಿ ರೈತರಿಂದ ಹಣ ಪಡೆಯುತ್ತಾರೆ.

ಈ ರೀತಿಯ ಸ್ವ-ಉದ್ಯೋಗ ಅವಕಾಶವು ಸಹ ಈ ಕಾರ್ಬನ್ ಫೈಬರ್ ದೋಟಿಯಿಂದ ಸಾಧ್ಯವಾಗಿದ್ದು, ಮಾರುಕಟ್ಟೆಯಲ್ಲಿ ಇದಕ್ಕೆ ತುಂಬಾ ಬೇಡಿಕೆಯು ಸಹ ಇದೆ.

ಕೃಷಿಕರಿಗೆ ಸಂಬಧಿಸಿದ ಇತರೆ ಯೋಜನೆಗಳ ಅಂಕಣಗಳು:

PM-kisan amount- ಈ ರೀತಿ  ಸಂದೇಶ ಬಂದವರಿಗಿಲ್ಲಾ ಪಿ ಎಂ ಕಿಸಾನ್ ಯೋಜನೆ ಹಣ!

Crop insurance status: ಬೆಳೆ ವಿಮೆ ಕುರಿತು ಈ ರೀತಿ ನಿಮ್ಮ ಮೊಬೈಲ್ ಗೆ ಮೆಸೇಜ್ ಬಂದಿದೆಯೇ? ಹಾಗಾದರೆ ಇದಕ್ಕೆ ಪರಿಹಾರವೇನು?

FID Number: ರೈತರು ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಎಫ್.ಐ.ಡಿ. (FID) ನಂಬರ್ ಕಡ್ಡಾಯ!

Crop survey details- ಕೃಷಿ ಇಲಾಖೆಯಿಂದ ಸರ್ವೆ ನಂಬರ್ ವಾರು ಬೆಳೆ ಸಮೀಕ್ಷೆ ವಿವರ ಬಿಡುಗಡೆ! ನಿಮ್ಮ ಜಮೀನಿನ ಬೆಳೆ ವಿವರ ಚೆಕ್ ಮಾಡಿ.

ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ!

ನಿಮ್ಮ ಹಳ್ಳಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?

ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.

Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?

 Nrega scheme Information-2023: ಉದ್ಯೋಗ ಖಾತರಿ ಯೋಜನೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ!

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

Chaff cutter subsidy: ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.

ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!