Air India Airport Recruitment- SSLC ಪಾಸಾದವರಿಗೆ ಏರ್ ಇಂಡಿಯಾ ಏರ್ಪೋರ್ಟ್ ನಲ್ಲಿ 60,000/- ಸಂಬಳದ ಉದ್ಯೋಗವಕಾಶ!

ಏರ್ ಇಂಡಿಯಾ ಏರ್ಪೋರ್ಟ್ ಸೇವಾ ವಲಯದ ವಿಭಾಗಗಳಲ್ಲಿ ಮ್ಯಾನೇಜರ್ ಸೇರಿದಂತೆ ಹಲವಾರು ಹುದ್ದೆಗಳ ನೇಮಕಾತಿ(Air India Airport Recruitment) ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ಬೇಕಾದ ಸಂಪೂರ್ಣ ವಿವರವನ್ನು ಇಲ್ಲಿ ವಿವರಿಸಲಾಗಿದೆ. 

Air India Airport Recruitment- SSLC ಪಾಸಾದವರಿಗೆ ಏರ್ ಇಂಡಿಯಾ ಏರ್ಪೋರ್ಟ್ ನಲ್ಲಿ 60,000/- ಸಂಬಳದ ಉದ್ಯೋಗವಕಾಶ!
Air India Airport Recruitment-2024

ಏರ್ ಇಂಡಿಯಾ ಏರ್ಪೋರ್ಟ್ ಸೇವಾ ವಲಯದ ವಿಭಾಗಗಳಲ್ಲಿ ಮ್ಯಾನೇಜರ್ ಸೇರಿದಂತೆ ಹಲವಾರು ಹುದ್ದೆಗಳ ನೇಮಕಾತಿ(Air India Airport Recruitment) ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ಬೇಕಾದ ಸಂಪೂರ್ಣ ವಿವರವನ್ನು ಇಲ್ಲಿ ವಿವರಿಸಲಾಗಿದೆ. 

Air India Airport Jobs : 10ನೇ ತರಗತಿ ಪಾಸಾಗಿ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಮಾಡಲು ಆಸೆ ಹೊಂದಿದವರಿಗೆ ಇದು ಒಂದು ಉತ್ತಮ ಅವಕಾಶವಾಗಿದೆ. ಒಟ್ಟು 299 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 20 ಏಪ್ರಿಲ್ ನ ಒಳಗಾಗಿ ಅರ್ಜಿ ಸಲ್ಲಿಸಿ. 

ಇದನ್ನೂ ಓದಿ: EPFO India Government Jobs- ಕಾರ್ಮಿಕ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

ಏರ್ ಇಂಡಿಯಾ ಏರ್ಪೋರ್ಟ್ ನಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವ ಹುದ್ದೆಗಳ ವಿವರ:

ಒಟ್ಟು 299 ಹುದ್ದೆಗಳ ನೇಮಕಾತಿ ನಡೆಯುತ್ತಿದೆ 

  • ಡೆಪ್ಯೂಟಿ ಟರ್ಮಿನಲ್ ಮ್ಯಾನೇಜರ್ - 02
  • ಡ್ಯೂಟಿ ಆಫೀಸರ್ - 09
  • ಜೂ.ಆಫೀಸರ್-ಪ್ಯಾಸೆಂಜರ್ - 06
  • ಜೂ.ಆಫೀಸರ್-ಟೆಕ್ನಿಕಲ್‌ - 08
  • ಕಸ್ಟಮರ್ ಸರ್ವಿಸ್ ಎಕ್ಸಿಕ್ಯುಟಿವ್ - 64
  • ಜೂ.ಕಸ್ಟಮರ್ ಸರ್ವಿಸ್ ಎಕ್ಸಿಕ್ಯುಟಿವ್ - 10
  • ಲ್ಯಾಂಪ್‌ ಸರ್ವಿಸ್ ಎಕ್ಸಿಕ್ಯುಟಿವ್ - 15
  • ಯುಟಿಲಿಟಿ ಡೈವರ್ ಏಜೆಂಟ್/ರಾಂಪ್ - 23
  • ಹ್ಯಾಂಡಿಮನ್ - 124
  • ಹ್ಯಾಂಡಿವುಮನ್ - 38

Selection process-ಆಯ್ಕೆ ವಿಧಾನ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ, ಸಂದರ್ಶನ ಹಾಗೂ ಟ್ರೇಡ್ ಟೆಸ್ಟ್ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುತ್ತವೆ. 

ಅಭ್ಯರ್ಥಿಗಳಿಗೆ ಆಯ್ಕೆಯಾದರೆ ಮಾಸಿಕ ವೇತನವು 22,530 ರೂ. - 60,000ರೂ. ವರೆಗೆ ನೀಡಲಾಗುತ್ತದೆ. 

ಇದನ್ನೂ ಓದಿ: KAS Jobs-2024: ಕೆಎಎಸ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಕುರಿತು ನೂತನ ಪ್ರಕಟಣೆ! 

Education Qualification- ಶೈಕ್ಷಣಿಕ ಅರ್ಹತೆಗಳು : 

Air India Airport Jobs ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಅಥವಾ ತತ್ಸಮಾನ ವಿದ್ಯಾರ್ಹತೆ, ಪದವಿ, ಇಂಜಿನಿಯರಿಂಗ ಅಥವಾ ಡಿಪ್ಲೋಮ ಮುಗಿಸಿದ ಅಭ್ಯರ್ಥಿಗಳ ಅರ್ಜಿ ಸಲ್ಲಿಸಬಹುದು. 

Important dates- ಪ್ರಮುಖ ದಿನಾಂಕಗಳು : 

15 ಏಪ್ರಿಲ್ 2024 ರಿಂದ 20 ಏಪ್ರಿಲ್ 2024

Age limit- ವಯೋಮಿತಿ / ವಯೋಸಡಿಲಿಕೆ : 

ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯು ಹುದ್ದೆಗಳಿಗೆ ಅನುಸಾರವಾಗಿ, ಡ್ಯೂಟಿ ಮ್ಯಾನೇಜರ್ ಹುದ್ದೆಗೆ 55 ವರ್ಷ, ಡ್ಯೂಟಿ ಆಫೀಸರ್ ಹುದ್ದೆಗೆ 50 ವರ್ಷ ಮತ್ತು ಉಳಿದ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 28 ವರ್ಷ ನಿಗದಿಪಡಿಸಲಾಗಿದೆ. 

ಇದನ್ನೂ ಓದಿ: Hutti gold mines jobs- PUC ಪಾಸಾದವರಿಗೆ ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ!

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಗಳ ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷದ ವಯೋ ಸಡಿಲಿಕೆ ಅನ್ವಯವಾಗಲಿದೆ. 

Application Fee -

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಇನ್ನುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳು 500/- ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಇದನ್ನೂ ಓದಿ: Male nakshtragalu- 2024 ಈ ವರ್ಷದ ಮಳೆ ನಕ್ಷತ್ರಗಳು ಮತ್ತು ಮಳೆ ಪ್ರಾರಂಭ ದಿನಾಂಕ  ಹೀಗಿವೆ! 

ಸಂದರ್ಶನ ನಡೆಯುವ ವಿಳಾಸ : 

Pune International School Survey no. 33, Lane Number 14, Tingre Nagar, Pune, Maharashtra - 411032 Shree Ganpati Garden, Doon Public School Road, Bhaniyawala, Dehradun.

ಅಧಿಕೃತ ವೆಬ್ಸೈಟ್ : Click here 

Official notification copy- Download Now
Helpline : 011- 25603335