Karnataka dams water level: ಪ್ರಸ್ತುತ ರಾಜ್ಯದ ಯಾವ ಜಲಾಶಯಕ್ಕೆ ಎಷ್ಟು ನೀರು ಹರಿದು ಬರುತ್ತಿದೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

Karnataka dams water: ರಾಜ್ಯದಲ್ಲಿ ಮುಂಗಾರು ಚುರುಕು ಅಗಿರುವ ಕಾರಣದಿಂದ ಹಲವು ಜಲಾಶಯಕ್ಕೆ(karnataka dams) ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು ಇಂದು ಈ ಲೇಖನದಲ್ಲಿ ಜಲಾಶಯವಾರು ಯಾವ ಡ್ಯಾಂಗೆ ಎಷ್ಟು? ಪ್ರಮಾಣದ ಒಳ ಹರಿವು ಮತ್ತು ಹೊರ ಹರಿವು ಹಾಗೂ ಇಲ್ಲಿಯವರೆಗೆ ಎಷ್ಟು ಪ್ರಮಾಣದ ನೀರು ಸಂಗ್ರಹಣೆ ಅಗಿದೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

Karnataka dams water level: ಪ್ರಸ್ತುತ ರಾಜ್ಯದ ಯಾವ ಜಲಾಶಯಕ್ಕೆ ಎಷ್ಟು ನೀರು ಹರಿದು ಬರುತ್ತಿದೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.
Karnataka dams water level-2024


ರಾಜ್ಯದಲ್ಲಿ ಮುಂಗಾರು ಚುರುಕು ಅಗಿರುವ ಕಾರಣದಿಂದ ಹಲವು ಜಲಾಶಯಕ್ಕೆ(karnataka dams)  ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು ಇಂದು ಈ ಲೇಖನದಲ್ಲಿ ಜಲಾಶಯವಾರು ಯಾವ ಡ್ಯಾಂಗೆ ಎಷ್ಟು? ಪ್ರಮಾಣದ ಒಳ ಹರಿವು ಮತ್ತು ಹೊರ ಹರಿವು ಹಾಗೂ ಇಲ್ಲಿಯವರೆಗೆ ಎಷ್ಟು ಪ್ರಮಾಣದ ನೀರು ಸಂಗ್ರಹಣೆ ಅಗಿದೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. 

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಜಲಾಶಯ ಭಾಗದಲ್ಲಿ ಇನ್ನು ಹೆಚ್ಚಿನ ಮಳೆಯಾಗುತ್ತಿರುವುದರಿಂದ ರಾಜ್ಯದ ಹಲವು ಜಲಾಶಯಗಳಿಗೆ ಅಧಿಕ ಪ್ರಮಾಣದ ನೀರು ಹರಿದುಬರುತ್ತಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ರಾಜ್ಯದ ಒಟ್ಟು ಮಳೆ ಪ್ರಮಾಣದ ನಕ್ಷೆಯಲ್ಲಿರುವ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮಡಾಮಕ್ಕಿಯಲ್ಲಿ 319 ಅತ್ಯಧಿಕ ಮಿಲಿ ಮೀಟರ್ ಮಳೆ ಬಂದಿರುತ್ತದೆ ಉಳಿದಂತೆ ಕರಾವಳಿ ಮತ್ತು ಮಳೆನಾಡು ಭಾಗದಲ್ಲಿ ಅಧಿಕ ಮಳೆ ದಾಖಲಾಗಿರುತ್ತದೆ.

ಇದನ್ನೂ ಓದಿ: loan interest Subsidy-ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಅರ್ಜಿ ಸಲ್ಲಿಸಲು ಅವಕಾಶ!

ಜಲಾಶಯಗಳು

ಗರಿಷ್ಟ ಸಾಮಾರ್ಥ್ಯ 

ಈಗಿನ ಸಂಗ್ರಹಣೆ 16/07/2024

ಇದೆ ಅವಧಿಗೆ ಕಳೆದ ವರ್ಷದ ನೀರಿನ ಮಟ್ಟ      16/07/2023

ಲಿಂಗನಮಕ್ಕಿ

151.75

58.37

23.54

ಸೂಪ

145.33

55.30

34.59

ವರಾಹಿ

31.10

8.70

4.69

ಹಾರಂಗಿ

8.50

6.55

4.55

ಹೇಮಾವತಿ

37.10

23.84

16.03

ಕೃಷ್ಣ ರಾಜಸಾಗರ

49.45

29.38

15.51

ಕಬಿನಿ

19.52

18.47

11.78

ಭದ್ರಾ

71.54

30.14

27.78

ತುಂಗಾಭದ್ರಾ

105.79

35.47

9.51

ಘಟಪ್ರಭ

51.00

27.85

6.90

ಮಲಪ್ರಭ

37.73

13.46

6.76

ಆಲಮಟ್ಟಿ

123.08

95.47

24.41

ನಾರಾಯಣಪುರ

33.31

24.68

13.99

ವಾಣಿವಿಲಾಸ ಸಾಗರ

30.42

17.99

24.79

ಇದನ್ನೂ ಓದಿ: Anganwadi Recruitment-2024: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕ ಹುದ್ದೆಗಳ ನೇಮಕಾತಿ!

Dam water level-ರಾಜ್ಯದ ಪ್ರಮುಖ ಜಲಾಶಯಗಳು- ಒಳ/ಹೊರ ಹರಿವು(ಕ್ಯೂಸೆಕ್ಸಗಳಲ್ಲಿ)- 16-ಜುಲೈ-2024

ಜಲಾಶಯಗಳು

ಒಳ ಹರಿವು 

ಹೊರ ಹರಿವು

ಲಿಂಗನಮಕ್ಕಿ

77,911

0

ಸೂಪ

28,565

0

ವರಾಹಿ

10,581

0

ಹಾರಂಗಿ

12,827

18,750

ಹೇಮಾವತಿ

14,027

546

ಕೃಷ್ಣ ರಾಜಸಾಗರ

25,933

2,289

ಕಬಿನಿ

22,840

23,333

ಭದ್ರಾ

27,839

166

ತುಂಗಾ ಭದ್ರ

28,153

377

ಘಟಪ್ರಭ

15,601

567

ಮಲಪ್ರಭ

5,865

194

ಆಲಮಟ್ಟಿ

61,683

17,221

ನಾರಾಯಣಪುರ

22,621

205

ವಾಣಿವಿಲಾಸ ಸಾಗರ

0

147

 ಇದನ್ನೂ ಓದಿ: Pumpset Adhar link-ಕೃಷಿ ಪಂಪ್ ಸೆಟ್ ಗೆ ಆಧಾರ್ ಕಾರ್ಡ ಲಿಂಕ್! ಇಲ್ಲಿದೆ ಸಂಪೂರ್ಣ ಮಾಹಿತಿ!

ರಾಜ್ಯದ ಪ್ರಮುಖ ಜಲಾಶಯಗಳು-ನೀರಿನ ಮಟ್ಟ:- 05-ಜುಲೈ-2024(ಮೀ ಗಳಲ್ಲಿ)


 ಜಲಾಶಯಗಳು

ಜಲಾಶಯಗಳ ಗರಿಷ್ಟ ಮಟ್ಟ (ಮೀ ಗಳಲ್ಲಿ) ಸಮುದ್ರ ಮಟ್ಟದಿಂದ

ಜಲಾಶಯಗಳ ನೀರಿನ ಮಟ್ಟ (ಮೀ ಗಳಲ್ಲಿ) 16/07/2024

ಕಳೆದ ಸಾಲಿನ ನೀರಿನ ಮಟ್ಟ    (ಮೀ ಗಳಲ್ಲಿ) 16/07/2023

ಲಿಂಗನಮಕ್ಕಿ

554.44

543.17

535.17

ಸೂಪ

564.00

537.25

528.00

ವರಾಹಿ

594.36

578.80

535.17

ಹಾರಂಗಿ

871.38

869.51

866.70

ಹೇಮಾವತಿ

890.58

885.51

881.90

ಕೃಷ್ಣ ರಾಜಸಾಗರ

38.04

32.79

27.21

ಕಬಿನಿ

696.13

695.63

691.92

ಭದ್ರಾ

657.73

645.10

644.10

ತುಂಗಾ ಭದ್ರ

497.71

490.37

484.03

ಘಟಪ್ರಭ

662.91

643.83

633.11

ಮಲಪ್ರಭ

633.80

626.61

622.69

ಆಲಮಟ್ಟಿ

519.60

517.81

508.74

ನಾರಾಯಣಪುರ

492.25

490.15

486.77

ವಾಣಿವಿಲಾಸ ಸಾಗರ

652.24

647.23

650.20