LIC Assistant Recruitment- LIC ಯಿಂದ 7000 ಹುದ್ದೆಗಳ ಬೃಹತ್ ನೇಮಕಾತಿ ಶೀಘ್ರದಲ್ಲಿ!ಮಾಸಿಕ ವೇತನ ₹78,230!

ದೇಶದ ಅತ್ಯುನ್ನತ ವಿಮಾ ಕಂಪನಿ ಆಗಿರುವಂತಹ ಭಾರತೀಯ ಜೀವ ವಿಮಾ ನಿಗಮವು (LIC) ಖಾಲಿ ಇರುವಂತಹ 7,000 ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಬಿಡುಗಡೆ ಮಾಡಲಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

LIC Assistant Recruitment- LIC ಯಿಂದ 7000 ಹುದ್ದೆಗಳ ಬೃಹತ್ ನೇಮಕಾತಿ ಶೀಘ್ರದಲ್ಲಿ!ಮಾಸಿಕ ವೇತನ ₹78,230!
LIC Assistant Recruitment-2024

ದೇಶದ ಅತ್ಯುನ್ನತ ವಿಮಾ ಕಂಪನಿ ಆಗಿರುವಂತಹ ಭಾರತೀಯ ಜೀವ ವಿಮಾ ನಿಗಮವು (LIC) ಖಾಲಿ ಇರುವಂತಹ 7,000 ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಬಿಡುಗಡೆ ಮಾಡಲಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ಈ ನೇಮಕಾತಿ ಹೇಗೆ ನಡೆಯಲಿದೆ, ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು, ಆಯ್ಕೆಯಾದವರಿಗೆ ಸಿಗುವ ಸಂಬಳ, ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ನೇಮಕಾತಿ ವಿವರ: 

• ನೇಮಕಾತಿ ಸಂಸ್ಥೆ - ಭಾರತೀಯ ಜೀವ ವಿಮಾ ನಿಗಮ (LIC)
• ಖಾಲಿ ಹುದ್ದೆಗಳ ಸಂಖ್ಯೆ - 7000 ಹುದ್ದೆಗಳು 
• ಹುದ್ದೆಗಳ ಹೆಸರು - ಅಸಿಸ್ಟೆಂಟ್ (Assistant)
• ಉದ್ಯೋಗ ಸ್ಥಳ - All India 

ಇದನ್ನೂ ಓದಿ: Skill India Apprenticeship Recruitment-2024: ಸ್ಕಿಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ 680 ಹುದ್ದೆಗಳ ನೇಮಕಾತಿ ಅರ್ಜಿ ಅಹ್ವಾನ!

Eligibility Criteria-ಅರ್ಜಿ ಸಲ್ಲಿಸಲು ಅರ್ಹತೆಗಳು: 

Life Insurance Corporation of India - ಭಾರತೀಯ ಜೀವ ವಿಮಾ ನಿಗಮದಲ್ಲಿ ಖಾಲಿ ಇರುವಂತ LIC Assistant ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಸೇರಿದಂತೆ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

Age limit-ವಯೋಮಿತಿ:

ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು ಮತ್ತು ಗರಿಷ್ಠ 30 ವರ್ಷದ ಒಳಗಿರಬೇಕು. ಎಲ್ಐಸಿ ಇಂಡಿಯಾದ ನೇಮಕಾತಿ ನಿಯಮಗಳ ಪ್ರಕಾರ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ (Age Relaxation) ಇರಲಿದೆ.

ಇದನ್ನೂ ಓದಿ: KEA Recruitment -2024: ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ವಿವಿಧ 4002 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಪ್ ಡೇಟ್ ಬಿಡುಗಡೆ!

LIC 7000 Assistant Recruitment-2024: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ₹63,840/- ರಿಂದ ₹78,230/- ರವರೆಗೆ ಮಾಸಿಕ ವೇತನವು ಸಿಗಲಿದೆ.

ಆಯ್ಕೆ ಪ್ರಕ್ರಿಯೆ - ನೇಮಕಾತಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಮೊದಲು ಪ್ರಿಲಿಮಿನರಿ ಪರೀಕ್ಷೆ (Preliminary Exam) ನಂತರದಲ್ಲಿ ಮುಖ್ಯ (Mains) ಹಾಗೂ ಪೂರ್ವ ನೇಮಕಾತಿ ವೈದ್ಯಕೀಯ ಪರೀಕ್ಷೆಯನ್ನು ನಡೆಸುವುದರ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. 

ನೇಮಕಾತಿ ಆರಂಭವಾಗಬಹುದಾದ ದಿನಾಂಕ - ಭಾರತೀಯ ಜೀವ ವಿಮಾ ನಿಗಮದಲ್ಲಿ ಖಾಲಿ ಇರುವ 7000 ಎಲ್ಐಸಿ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಜೂನ್ ಮೊದಲ ವಾರದಲ್ಲಿ ಹೊರಬೀಳುವ ಸಾಧ್ಯತೆಗಳಿದೆ ಎಂದು ವಿವಿಧ ಅಧಿಕಾರಿ ಮೂಲಗಳ ತಿಳಿಸಿವೆ. 

ಇದನ್ನೂ ಓದಿ: Crop insurance last date-2024: ಜಿಲ್ಲಾವಾರು ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ ಬಿಡುಗಡೆ!

LIC 7000 Assistant Recruitment- ಈ ನೇಮಕಾತಿಗೆ ಆಸಕ್ತಿಯುಳ್ಳ ಅಭ್ಯರ್ಥಿಗಳು ಈಗಿನಿಂದಲೇ ಪರೀಕ್ಷಾ ತಯಾರಿಯನ್ನು ಆರಂಭಿಸಿ ಹಾಗೂ ಈ ನೇಮಕಾತಿಯ ಮುಂದಿನ ದಿನಗಳ ಅಪ್ಡೇಟ್ಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿರಿ.

LIC ಅಧಿಕೃತ ಪೋರ್ಟಲ್ - Click here