SSC CHSL Notification-2024: SSC ಯಿಂದ ಗುಮಾಸ್ತ ಸೇರಿ 3712 ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಅಹ್ವಾನ!

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ PUC ಪಾಸಾದ ಅಭ್ಯರ್ಥಿಗಳಿಗೆ ಡಾಟಾ ಎಂಟ್ರಿ ಆಪರೇಟರ್(SSC Job Recruitment)ಸೇರಿ ವಿವಿಧ 3500 ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈಗಲೇ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ. 

SSC CHSL Notification-2024: SSC ಯಿಂದ ಗುಮಾಸ್ತ ಸೇರಿ 3712 ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಅಹ್ವಾನ!
SSC Job Recruitment-2024

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ PUC ಪಾಸಾದ ಅಭ್ಯರ್ಥಿಗಳಿಗೆ ಡಾಟಾ ಎಂಟ್ರಿ ಆಪರೇಟರ್(SSC Job Recruitment)ಸೇರಿ ವಿವಿಧ 3500 ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈಗಲೇ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ. 

SSC CHSL Notification application-2024 ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಡೇಟಾ ಎಂಟ್ರಿ ಆಪರೇಟರ್ ಹಾಗೂ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು ಮೇ 7ನೇ ತಾರೀಕಿನ ಒಳಗಾಗಿ ಅರ್ಜಿ ಸಲ್ಲಿಸಿ. 

ಇದನ್ನೂ ಓದಿ: Weather- ಮಳೆ ಮುನ್ಸೂಚನೆ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!

SSC CHSL Recruitment- ನೇಮಕಾತಿ ಇಲಾಖೆ: 

ನೇಮಕಾತಿ ಸಿಬ್ಬಂದಿ ಆಯೋಗ (SSC)
ನೇಮಕಾತಿ ಹುದ್ದೆಗಳ ಹೆಸರು : LDC ಹಾಗೂ DEO
ಹುದ್ದೆಗಳ ಸಂಖ್ಯೆ : 3712 ಹುದ್ದೆಗಳು

Recruitment Details- ಹುದ್ದೆಗಳ ವಿವರ: 

• Lower Division Clerk / Junior Secretariat Assistant
• Data Entry Operator 
• Data Entry Operator Grade A

ಇದನ್ನೂ ಓದಿ: Railway Recruitment-2024: ಆಗ್ನೇಯ ಮಧ್ಯ ರೈಲ್ವೆಯಲ್ಲಿ 999+ ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಅಹ್ವಾನ!

Education Qualification- ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ : 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕ, 01-08-2024 ಕ್ಕೆ ಮಾನ್ಯತೆ ಪಡೆದ ಸಂಸ್ಥೆಯಿಂದ ಪಿಯುಸಿ / 12 ನೇ ತರಗತಿ ಅಥವಾ ಡಿಪ್ಲೋಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. 

Monthly Salary- ಮಾಸಿಕ ವೇತನ ವಿವರ: 

• Lower Division Clerk / Junior Secretariat Assistant ಹುದ್ದೆಗಳಿಗೆ : ರೂ. 19900- ರೂ.63200
• Data Entry Operator ಹುದ್ದೆಗಳಿಗೆ : ರೂ. 29200- ರೂ. 92300
• Data Entry Operator Grade A ಹುದ್ದೆಗಳಿಗೆ : 25500ರೂ. -81100ರೂ.

ಇದನ್ನೂ ಓದಿ: Crop insurance amount-2024: ಈ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ. 

Age limit- ವಯೋ ಮಾನದಂಡ: 

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಟ ವಯೋಮಿತಿ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಟ 27 ವರ್ಷವನ್ನು ಮೀರಿರಬಾರದು.
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಹೀಗಿದೆ. 

ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

• SC/ST : 05 ವರ್ಷ
• OBC : 03 ವರ್ಷ
• ಅಂಗವಿಕಲ (PWD): 10 ವರ್ಷ 

ಇದನ್ನೂ ಓದಿ: Airport Jobs Recruitment 2024: ವಿಮಾನ ಇಲಾಖೆಯಲ್ಲಿ ಮತ್ತೊಂದು ಹೊಸ ಬೃಹತ್ ನೇಮಕಾತಿಗೆ ಅರ್ಜಿ ಅಹ್ವಾನ

ಅರ್ಜಿ ಶುಲ್ಕ/ Application Fees:

SSC ನೋಟಿಫಿಕೇಶನ್ ಪ್ರಕಾರ ಸಾಮಾನ್ಯ/ OBC/ EWS ಅರ್ಹತಾ ಅಭ್ಯರ್ಥಿಗಳಿಗೆ ರೂ. 100/- ಅರ್ಜಿ ಶುಲ್ಕವಿದೆ. ಮಹಿಳೆಯರು/ ಪ.ಜಾ/ ಪಪಂ/ ಅಂಗವಿಕಲ/ ಮಾಜಿ ಸೈನಿಕ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು. 
 
Application process- ಆಯ್ಕೆ ವಿಧಾನ: 

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಎರಡು ಹಂತದಲ್ಲಿ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪರೀಕ್ಷೆಯು ಆನ್ಲೈನ್ ಮೂಲಕ ಇರಲಿದ್ದು, ಹೀಗಿರಲಿದೆ. 
Tier 1 : (Preliminary Examination)
Tier 2: (Mains Exam)

ಇದನ್ನೂ ಓದಿ: High Court Recruitment- ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪದವೀಧರರಿಗೆ ಉದ್ಯೋಗವಕಾಶ! 

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಪ್ರಾರಂಭ ದಿನಾಂಕ: 08 ಏಪ್ರಿಲ್ 2024

ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಕೊನೆಯ ದಿನಾಂಕ: 07 ಮೇ 2024

ಅವಶ್ಯಕ ಲಿಂಕ್ ಗಳು: 

ಅರ್ಜಿ ಸಲ್ಲಿಕೆ ಲಿಂಕ್ : https://ssc.gov.in/login
Notification : Download Now