Tarpaulin subsidy: ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಟಾರ್ಪಲಿನ್ ವಿತರಣೆಗೆ ಅರ್ಜಿ ಆಹ್ವಾನ!

ಕೃಷಿ ಇಲಾಖೆಯಿಂದ ಶೇ 50% ಸಹಾಯಧನದಲ್ಲಿ ರೈತರಿಗೆ ಟಾರ್ಪಲಿನ್ ವಿತರಣೆಗೆ(Tarpaulin subsidy) ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ.

ಕೃಷಿ ಇಲಾಖೆಯಿಂದ ಶೇ 50% ಸಹಾಯಧನದಲ್ಲಿ ರೈತರಿಗೆ ಟಾರ್ಪಲಿನ್ ವಿತರಣೆಗೆ(Tarpaulin subsidy) ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ.

ಕೃಷಿ ಇಲಾಖೆಯಿಂದ ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಅಕಾಲಿಕ ಮಳೆಯಿಂದ ಸಂರಕ್ಷಣೆ ಮಾಡಿಕೊಳ್ಳಲು ಪ್ರತಿ ವರ್ಷ ಸಬ್ಸಿಡಿ ದರದಲ್ಲಿ ಟಾರ್ಪಲಿನ್ ವಿತರಣೆ ಮಾಡಲಾಗುತ್ತದೆ ರೈತರು ಅರ್ಜಿ ಸಲ್ಲಿಸಿ ಕಡಿಮೆ ದರದಲ್ಲಿ ಟಾರ್ಪಲಿನ್ ಪಡೆಯಬವುದು.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಕೃಷಿ ಇಲಾಖೆಯಿಂದ ಯಾವುದೇ ಯೋಜನೆಯ ಅನುಷ್ಠಾನ ಮಾಡುವುದಿದ್ದರು ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರಗಳ ಮೂಲಕ ಕಾರ್ಯ ರೂಪಕ್ಕ ತರಲಾಗುತ್ತದೆ ರೈತರು ನಿಮ್ಮ ಹತ್ತಿರ/ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಇಲಾಕೆಯಿಂದ ಜಾರಿಯಲ್ಲಿರುವ ಬಿತ್ತನೆ ಬೀಜ, ಕೃಷಿ ಯಂತ್ರೋಪಕಣಗಳನ್ನು ಅರ್ಜಿ ಸಲ್ಲಿಸಿ ಪಡೆಯಬವುದು ಇದೆ ರೀತಿ ಟಾರ್ಪಲಿನ್ ಪಡೆಯಲು ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: ವಾಹನ ಖರೀದಿಸಲು 3 ಲಕ್ಷದವರೆಗೆ ಸಹಾಯಧನ ಪಡೆಯಲು  ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಿ! ಇಲ್ಲಿದೆ ವೆಬ್ಸೈಟ್ ಲಿಂಕ್.

ಅಗತ್ಯ ದಾಖಲಾತಿಗಳು:

1) ಪಹಣಿ/ಉತಾರ್/RTC
2) ಆಧಾರ್ ಕಾರ್ಡ ಪ್ರತಿ.
3) ಮೊಬೈಲ್ ಸಂಖ್ಯೆ.

ರೈತ ಉತ್ಪಾದಕ ಕಂಪನಿ(FPO)ಯಲ್ಲಿಯು ಪಡೆಯಬವುದು:

ರೈತರು ಕೃಷಿ ಇಲಾಖೆಯ ಜೊತೆಗೆ ನಿಮ್ಮ ಹತ್ತಿರದ ರೈತ ಉತ್ಪಾದಕ ಕಂಪನಿಯ ಕಚೇರಿಯನ್ನು ಭೇಟಿ ಮಾಡಿ ಕಡಿಮೆ ದರದಲ್ಲಿ ಟಾರ್ಪಲಿನ್ ಅನ್ನು ಪಡೆಯಬವುದು ನಿಮ್ಮ ಹತ್ತಿರದ ರೈತ ಉತ್ಪಾದಕ ಕಂಪನಿಯ ಕಚೇರಿಯ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ವಿಶೇಷ ಸೂಚನೆ: ಸದ್ಯ ರಾಜ್ಯದಲ್ಲಿ ರೈತ ಸಂಪರ್ಕ ಕೇಂದ್ರ ಮತ್ತು ರೈತ ಉತ್ಪಾದಕ ಕಂಪನಿಗಳ ಮೂಲಕ ಅನುದಾನ ಲಭ್ಯತೆಯ ಆಧಾರದ ಮೇಲೆ ಟಾರ್ಪಲಿನ್ ವಿತರಣೆ ಮಾಡಲಾಗುತ್ತಿದೆ ಒಮ್ಮೆ ರೈತರು ಈ ಕಚೇರಿಗಳನ್ನು ಭೇಟಿ ಮಾಡಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು.

ಯಾರೆಲ್ಲ ಅರ್ಜಿ ಸಲ್ಲಿಸಬವುದು?

ಎಲ್ಲಾ ವರ್ಗದ ರೈತರು ಸಹ ಟಾರ್ಪಲಿನ್ ಅನ್ನು ಪಡೆಯಲ್ಲು ಅರ್ಜಿ ಸಲ್ಲಿಸಬವುದು ಸಣ್ಣ ಪ್ರಮಾಣದಲ್ಲಿ ಪ.ಜಾ ಮತ್ತು ಪ. ಪಂಗಡದ ರೈತರಿಗೆ ಶೇ 90% ಸಹಾಯಧನದಲ್ಲಿ ಟಾರ್ಪಲಿನ್ ವಿತರಣೆ ಮಾಡಲಾಗುತ್ತದೆ ಆದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಒದಗಿಸುವುದು ಕಡ್ಡಾಯವಾಗಿರುತ್ತದೆ.

ಎಷ್ಟು ಅಳತೆಯ ಟಾರ್ಪಲಿನ್ ನೀಡಲಾಗಿತ್ತದೆ? ಮತ್ತು ಬೆಲೆ ವಿವರ:

ಸಾಮಾನ್ಯವಾಗಿ ಕೃಷಿ ಇಲಾಖೆಯಿಂದ 18*24 ಅಳತೆಯ ಅಂದರೆ 18 ಅಡಿ ಉದ್ದ ಮತ್ತು 24 ಅಡಿ ಅಗಲದ ಟಾರ್ಪಲಿನ್ ಅನ್ನು ನೀಡಲಾಗುತ್ತದೆ ದರವು ಸಬ್ಸಿಡಿ ಕಳೆದ 1300-1600 ರ ನಡುವೆ ಇರುತ್ತದೆ.

ಕೃಷಿಕರಿಗೆ ಸಂಬಧಿಸಿದ ಇತರೆ ಯೋಜನೆಗಳ ಅಂಕಣಗಳು:

ಬರಗಾಲ ಘೋಷಣೆ, 113 ತಾಲೂಕುಗಳ ಪ್ರಾಥಮಿಕ ಪಟ್ಟಿ ಬಿಡುಗಡೆ! ಜಂಟಿ ಸಮೀಕ್ಷೆ ಪ್ರಾರಂಭ.

ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ!

ನಿಮ್ಮ ಹಳ್ಳಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?

ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.

Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?

 Nrega scheme Information-2023: ಉದ್ಯೋಗ ಖಾತರಿ ಯೋಜನೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ!

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

Chaff cutter subsidy: ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.

ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!