Voter ID application-2024: ಹೊಸ ವೋಟರ್ ಐಡಿ ಮತ್ತು ತಿದ್ದುಪಡಿಗೆ ಅರ್ಜಿ ಆಹ್ವಾನ!

ಹೊಸ ಗುರುತಿನ ಚೀಟಿ(Voter ID) ಮತ್ತು ಹಾಲಿ ಗುರುತಿನ ಚೀಟಿ ತಿದ್ದುಪಡೆ ಮಾಡಿಕೊಳ್ಳಲು ಅವಶ್ಯವಿರುವ ಸಾರ್ವಜನಿಕರು ಅರ್ಜಿ ಸಲ್ಲಿಸಲು ಸಂಬಂಧಪಟ್ಟ ಇಲಾಖೆಯಿಂದ ಅವಕಾಶ ಮಾಡಿಕೊಡಲಾಗಿದೆ.

Voter ID application-2024: ಹೊಸ ವೋಟರ್ ಐಡಿ ಮತ್ತು ತಿದ್ದುಪಡಿಗೆ ಅರ್ಜಿ ಆಹ್ವಾನ!
Voter ID application-2024

ಹೊಸ ಗುರುತಿನ ಚೀಟಿ(Voter ID) ಮತ್ತು ಹಾಲಿ ಗುರುತಿನ ಚೀಟಿ ತಿದ್ದುಪಡೆ ಮಾಡಿಕೊಳ್ಳಲು ಅವಶ್ಯವಿರುವ ಸಾರ್ವಜನಿಕರು ಅರ್ಜಿ ಸಲ್ಲಿಸಲು ಸಂಬಂಧಪಟ್ಟ ಇಲಾಖೆಯಿಂದ ಅವಕಾಶ ಮಾಡಿಕೊಡಲಾಗಿದೆ.

ಹೊಸ ವೋಟರ್ ಐಡಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು? ಬೇಕಾಗುವ ಅಗತ್ಯ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದಲ್ಲದೇ ಮೊಬೈಲ್ ನಲ್ಲಿ ಈ ವರ್ಷದ ಅಂತಿಮ ಮತದಾರರ ಅರ್ಹ ಪಟ್ಟಿಯಲ್ಲಿ ಹಾಲಿಯಿರುವ ಮತದಾರರ ಹೆಸರು ಇದಿಯಾ ಎಂದು ಹೇಗೆ ಮೊಬೈಲ್ ನಲ್ಲಿ ಚೆಕ್ ಮಾಡಬಹುದು ಎಂದು ಸಹ ತಿಳಿಸಲಾಗಿದೆ.

ಇದನ್ನೂ ಓದಿ: Junior assistant recruitment-2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕಿರಿಯ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ!

Voter id application- ಯಾರೆಲ್ಲ ಹೊಸ ವೋಟರ್ ಐಡಿ ಪಡೆಯಲು ಅರ್ಜಿ ಸಲ್ಲಿಸಬಹುದು?

 01/10/2006 ಅಥವಾ ಅದಕ್ಕಿಂತ ಮೊದಲು ಜನಿಸಿದವರು ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ವೋಟರ್ ಐಡಿ ತಿದ್ದುಪಡಿಗೂ ಅವಕಾಶ:

ಹಳೆ ವೋಟರ್ ಯಲ್ಲಿ ಹೆಸರು . ಸಂಬಂಧಿಯ ಹೆಸರು , ಮೊಬೈಲ್ ಸಂಖ್ಯೆ , ಫೋಟೋ , ವಿಳಾಸ , ಮತಗಟ್ಟೆ ಬದಲಾವಣೆ ಇತ್ಯಾದಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Solar pumpset- ಶೇ 80 ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

Required documents for voter id- ಬೇಕಾಗುವ ದಾಖಲೆಗಳು:

1) ಆಧಾರ್ ಕಾರ್ಡ್  
2)  ಫೋಟೋ- 1
3) SSLC ಮಾರ್ಕ್ಸ್ ಕಾರ್ಡ್ (ಹೊಸ ಅರ್ಜಿಗೆ)
4) ಹಳೆಯ ವೋಟರ್ ಐಡಿ ನಂಬರ್ (ತಿದ್ದುಪಡಿಗೆ).

How to apply for new voter ID- ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ನಾಗರಿಕರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರವನ್ನು ಕಚೇರಿ ಸಮಯದಲ್ಲಿ ಭೇಟಿ ಮಾಡಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Anganwadi Recruitment 2024 : SSLC ಪಾಸಾದವರಿಗೆ ಅಂಗನವಾಡಿಯಲ್ಲಿ 513 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Voter Id status check- ಅಂತಿಮ ಮತದಾರರ ಅರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಚೆಕ್ ಮಾಡುವ ವಿಧಾನ:

ಚುನಾವಣಾ ಆಯೋಗದಿಂದ ಅಂತಿಮ ಮತದಾರರ ಪಟ್ಟಿಯನ್ನು "ಕರ್ನಾಟಕ ಮುಖ್ಯ ಚನಾವಣಾಧಿಕಾರಿ" ಅಧಿಕೃತ ಜಾಲತಾಣದಲ್ಲಿ ಜನವರಿ 22,2024 ರಂದು ಪ್ರಕಟಿಸಲಾಗಿದ್ದು ಸಾರ್ವಜನಿಕರು ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಲು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಬಹುದು.

Step-1: ಪ್ರಥಮದಲ್ಲಿ Voter Id status check ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು. ಬಳಿಕ ಈ ಪೇಜ್ ನ ಮುಖಪುಟದ ಬಲಗಡೆ ಮೇಲೆ ಕಾಣುವ "ಅಂತಿಮ ಮತದಾರರ ಪಟ್ಟಿ-2024" ಬಟನ್ ಮೇಲೆ ಕ್ಲಿಕ್ ಮಾಡಬೇಕು. 

ಇದನ್ನೂ ಓದಿ: Pension status check-ಮಾರ್ಚ-2024 ತಿಂಗಳ ಎಲ್ಲಾ ಬಗ್ಗೆಯ ಪಿಂಚಣಿ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

Step-2: "ಅಂತಿಮ ಮತದಾರರ ಪಟ್ಟಿ-2024" ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಈ ಪುಟದಲ್ಲಿ ನಿಮ್ಮ ಜಿಲ್ಲೆ,ವಿಧಾನಸಭಾ ಕ್ಷೇತ್ರ, ಭಾಷೆ ಅನ್ನು ಆಯ್ಕೆ ಮಾಡಿಕೊಂಡರೆ ಕೆಳಗಡೆ ನಿಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಟ್ಟೆಯ ಪಟ್ಟಿ ತೋರಿಸುತ್ತದೆ.

Step-3: ಇಲ್ಲಿ ನಿಮ್ಮ ಮತಗಟ್ಟೆಯನ್ನು ಹುಡುಕಿ ಮೇಲೆ ತೋರಿಸುವ ಕ್ಯಾಪ್ಚ್ ಕೋಡ್ ನಮೂದಿಸಿ "DraftRoll - 2024" ವಿಭಾಗದಲ್ಲಿರುವ Download ಐಕಾನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಮತಗಟ್ಟೆಯ ಎಲ್ಲಾ ಮತದಾರರ ಅಂತಿಮ ಪಟ್ಟಿ ತೋರಿಸುತ್ತದೆ ಇದರಲ್ಲಿ ನಿಮ್ಮ ಹೆಸರು ಇದಿಯಾ? ಇಲ್ಲವಾ? ಎಂದು ಚೆಕ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: PDO job notification-2024: 247 ಪಿಡಿಒ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ! ಇಲ್ಲಿದೆ ಅಧಿಸೂಚನೆ ವಿವರ.

Voter Id  articles- ವೋಟರ್ ಐಡಿ ಕುರಿತು ನಮ್ಮ ಪುಟದ ಇತರೆ ಉಪಯುಕ್ತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: Click here

Voter Id website- ವೋಟರ್ ಐಡಿಯ ಅಧಿಕೃತ ವೆಬ್ಸೈಟ್ ಲಿಂಕ್: Click here

Voter Id helpline- ಮತದಾರ ಸಹಾಯವಾಣಿ: 1800 4255 1950