Ration card list-2023: ಜಿಲ್ಲಾವಾರು ವಿತರಣೆಯಾಗದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ!

ahara elake: ಆಹಾರ ಇಲಾಖೆಯು ತನ್ನ ಅಧಿಕೃತ ಜಾಲತಾಣದಲ್ಲಿ ಜಿಲ್ಲಾವಾರು ವಿತರಣೆಯಾಗದ ಅರ್ಹ ಫಲಾನುಭವಿಗಳ ರೇಷನ್ ಕಾರ್ಡ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ರಾಜ್ಯ ಸರಕಾರದಿಂದ ಇನ್ನು 15 ದಿನಗಳ ಒಳಗಾಗಿ ಇಲ್ಲಿಯವರೆಗೆ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿ ಕಾಯುತ್ತಿರುವ ಫಲಾನುಭವಿಗಳಿಗೆ ರೇಷನ್ ಕಾರ್ಡ ನೀಡಲು ತಿರ್ಮಾನಿಸಲಾಗಿದೆ.

ಆಹಾರ ಇಲಾಖೆಯು ತನ್ನ ಅಧಿಕೃತ ಜಾಲತಾಣದಲ್ಲಿ ಜಿಲ್ಲಾವಾರು ವಿತರಣೆಯಾಗದ ಅರ್ಹ ಫಲಾನುಭವಿಗಳ ರೇಷನ್ ಕಾರ್ಡ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಈಗಾಗಲೇ ಹೊಸ ರೇಷನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಿ ಕಾಯುತ್ತಿರುವ ಅರ್ಜಿದಾರರು ಆಹಾರ ಇಲಾಖೆಯ್ ವೆಬ್ಸೈಟ್ ಭೇಟಿ ಮಾಡಿ ಯಾವ ವಿಧಾನವನ್ನು ಅನುಸರಿಸಿ ಜಿಲ್ಲಾವಾರು ಪಟ್ಟಿಯನ್ನು ನೋಡಬವುದು ಎಂದು ಹಂತ ಹಂತವಾಗಿ ಮಾಹಿತಿಯನ್ನು ವಿವರಿಸಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: Ayushman Bharat Yojana: ಈ ಕಾರ್ಡ ನಿಮ್ಮ ಬಳಿಯಿದ್ದಲ್ಲಿ 5 ಲಕ್ಷದವರೆಗೆ ಅರ್ಥಿಕ ನೆರವು ಪಡೆಯಬವುದು!

Ration card list-2023: ಮೊಬೈಲ್ ನಲ್ಲಿ ಜಿಲ್ಲಾವಾರು ವಿತರಣೆಯಾಗದ ರೇಷನ್ ಕಾರ್ಡ ಪಟ್ಟಿ ತಿಳಿಯುವ ವಿಧಾನ:

ಗ್ರಾಹಕರು ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ವಿತರಣೆಯಾಗದ ರೇಷನ್ ಕಾರ್ಡ ಲಿಸ್ಟ್ ಅನ್ನು ನೋಡಬವುದಾಗಿದೆ.

Step-1: ಮೊದಲಿಗೆ ಗ್ರಾಹಕರು ತಮ್ಮ ಮೊಬೈಲ್ ನಲ್ಲಿ ಈ ಲಿಂಕ್ Ration card list link ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ವೆಬ್ಸೈಟ್ ಭೇಟಿ ಮಾಡಬೇಕು ಬಳಿಕ "ಇ-ಪಡಿತರ ಚೀಟಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ತದನಂತರ ಇದೇ ವಿಭಾಗದಲ್ಲಿ ಕೆಳಗೆ ಕಾಣುವ "ವಿತರಣೆಯಾಗದ ಹೊಸ ಪಡಿತರ ಚೀಟಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು ಇದಾದ ಬಳಿಕ ಬಲ ಬದಿಯಲ್ಲಿ ತೋರಿಸುವ ಆಯ್ಕೆಯಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು ಅನ್ನು ಆಯ್ಕೆ ಮಾಡಿಕೊಂಡು "Go" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ತಾಲ್ಲೂಕಿನ ವಿತರಣೆಯಾಗದ ರೇಷನ್ ಕಾರ್ಡ್ ಪಟ್ಟಿ ತೋರಿಸುತ್ತದೆ.

ಈ ಲಿಸ್ಟ್ ಅನ್ನು ಪೂರ್ತಿ ನೋಡಲು ಇದೆ ಪೇಜ್ ನಲ್ಲಿ ಕೊನೆಯಲ್ಲಿ ಪೇಜ್ ನಂಬರ್ 1,2,3,4 ಅನ್ನು ಆಯ್ಕೆ ಮಾಡಿಕೊಂಡು ಸಂಪೂರ್ಣ ಪಟ್ಟಿಯನ್ನು ನೋಡಬವುದು.

ಇದನ್ನೂ ಓದಿ: NPCI mapping: ಈ ಕೆಲಸ ಮಾಡಿದರೆ ಗೃಹಲಕ್ಷ್ಮಿ,ಪಿಂಚಣಿ  ಹಣ ಸೇರಿದಂತೆ ಎಲ್ಲಾ ಯೋಜನೆಯ DBT ಹಣ ನಿಮ್ಮ ಖಾತೆಗೆ ಸುಲಭವಾಗಿ ಜಮಾ ಅಗುತ್ತದೆ!

New Ration card application- ಹೊಸ ಅರ್ಜಿ ಎಲ್ಲಿ ಸಲ್ಲಿಸಬೇಕು?

ಅರ್ಹ ಫಲಾನುಭವಿಗಳು ಹೊಸ ರೇಷನ್ ಕಾರ್ಡ ಪಡೆಯಲು ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ ಕಚೇರಿ ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು.

ಯಾವೆಲ್ಲ ದಾಖಲಾತಿಗಳು ಬೇಕಾಗುತ್ತದೆ?

ಅರ್ಜಿದಾರರ ಆಧಾರ್ ಕಾರ್ಡ.
ಪೋಟೋ.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
ಅರ್ಜಿ ನಮೂನೆ.

ಇದನ್ನೂ ಓದಿ: Bara parihara-ಈ ದಿನಾಂಕದ ಒಳಗಾಗಿ FID ನಂಬರ್ ಮತ್ತು ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಜೋಡಣೆ ಮಾಡಿಕೊಂಡರೆ ಮಾತ್ರ ಬರ ಪರಿಹಾರ ಸಿಗಲಿದೆ!

Ahara elake website-ಇನ್ನು ಹೆಚ್ಚಿನ ಮಾಹಿತಿಗಾಗಿ:

ಹೊಸ ಪಡಿತರ ಚೀಟಿ ಕುರಿತು ಪ್ರಶ್ನೋತರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ: Click here 

ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್: click here

ಇದನ್ನೂ ಓದಿ: New Ration card- ಸರಕಾರದಿಂದ ಹೊಸ ರೇಷನ್ ಕಾರ್ಡ ವಿತರಣೆಗೆ ದಿನಾಂಕ ನಿಗದಿ!