Money saving tips- ನಿಮ್ಮ ಬಳಿ ಹಣ ಉಳಿಯುತ್ತಿಲ್ಲವೇ? ಇಲ್ಲಿದೆ ಹಣ ಉಳಿತಾಯಕ್ಕೆ ಸೂಕ್ತ ಸಲಹೆಗಳು!

Money saving tips

Financial Education about importance of Money – ಹಣ ಎಂದರೆ ಹೆಣವು ಕೂಡ ಬಾಯಿ ತೆಗೆಯುತ್ತದೆ ಎಂಬ ಮಾತು ಇದೆ. ಇಂದಿನ ಸಮಯದಲ್ಲಿ ಹಣವು ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂದರೆ ಇಂದು ಸಮಾಜವು ಒಬ್ಬ ವ್ಯಕ್ತಿಯ ಯಶಸ್ಸನ್ನು ಕೂಡ ಅವನು ಸಂಪಾದಿಸಿದ ಹಣದ ಆಧಾರದ ಮೇಲೆ ಅಳೆಯುತ್ತಾರೆ. ಹಣ ಗಳಿಸದವನು ಸೋತವನು, ಯಾವ ಕೆಲಸಕ್ಕೂ ಉಪಯೋಗವಿಲ್ಲದವನು ಎಂಬುದರ ಮಟ್ಟಿಗೆ ಹಣವು ಪ್ರಾಮುಖ್ಯತೆ ಪಡೆದಿದೆ. ಕೆಲವರು ಹೇಳುತ್ತಾರೆ ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ (Money can’t buy … Read more

Bele parihara news- 56 ಸಾವಿರ ಹೆಕ್ಟೇರ್ ಬೆಳೆ ಹಾನಿ ಈ ಪಟ್ಟಿಯಲ್ಲಿರುವವರಿಗೆ 15 ದಿನದಲ್ಲಿ ಬೆಳೆ ಹಾನಿ ಪರಿಹಾರ: ಸಚಿವ ಕೃಷ್ಣ ಬೈರೇಗೌಡ

Bele parihara

ರಾಜ್ಯಾದ್ಯಂತ ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದ ಕಾರಣ ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ(Bele parihara news) ಕಟಾವಿಗೆ ಬಂದ ಬೆಳೆಯು ಹಾನಿಯಾಗಿದ್ದು ಬೆಳೆ ಹಾನಿಯಿಂದ ನಷ್ಟವನ್ನು ಅನುಭವಿಸಿದ ಅರ್ಹ ಫಲಾನುಭವಿ ರೈತರಿಗೆ ಬೆಳೆ ಪರಿಹಾರವನ್ನು ನೀಡುವ ಕುರಿತು ಕಂದಾಯ ಸಚಿವ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ. ರಾಜ್ಯದಲ್ಲಿ ಎಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ? ಬೆಳೆ ಹಾನಿಯಾಗಿದ್ದರೆ ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಇತರೆ ಉಪಯುಕ್ತ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: Land … Read more

Land Mutation-ಉಚಿತವಾಗಿ ನಿಮ್ಮ ಜಮೀನಿನ ಮ್ಯುಟೇಶನ್ ವಿವರವನ್ನು ನೋಡಲು ವೆಬ್ಸೈಟ್ ಬಿಡುಗಡೆ!

Land Mutation

ಕಂದಾಯ ಇಲಾಖೆಯಿಂದ ರೈತರು ಉಚಿತವಾಗಿ ನಿಮ್ಮ ಜಮೀನಿನ ಮ್ಯುಟೇಶನ್ ವಿವರವನ್ನು(BHOOMI RTC MUTATION HISTORY) ನೋಡಲು ವೆಬ್ಸೈಟ್ ಲಿಂಕ್ ಮತ್ತು ನಿಮ್ಮ ಮೊಬೈಲ್ ನಲ್ಲಿ ಈ ಮ್ಯುಟೇಶನ್ ವಿವರವನ್ನು ಹೇಗೆ ನೋಡಬಹುದು ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ. ಕೃಷಿ ಜಮೀನಿಗೆ ಸಂಭಂದಪಟ್ಟ ಅಗತ್ಯ ದಾಖಲೆಗಳಲ್ಲಿ ಒಂದಾದ ಪಹಣಿಗೆ ಸಂಭದಪಟ್ಟ ಮ್ಯುಟೇಶನ್ ವಿವರವನ್ನು(Land Mutation Website) ರೈತರು ಯಾವುದೇ ಶುಲ್ಕ ಪಾವತಿ ಮಾಡದೆ ತಮ್ಮ ಮೊಬೈಲ್ ನಲ್ಲೇ ಕೆಲವೇ ನಿಮಿಷಗಳಲ್ಲಿ ಒಂದೆರಡು ಕ್ಲಿಕ್ ನಲ್ಲಿ ಈ ವಿವರವನ್ನು ನಿಮ್ಮ … Read more

Gruha arogya- ಗೃಹ ಆರೋಗ್ಯ ಮನೆ ಬಾಗಿಲಿಗೆ ಬರಲಿದೆ ಆರೋಗ್ಯ ತಪಾಸಣೆ! ಏನಿದು ನೂತನ ಯೋಜನೆ!

Gruha arogya

ರಾಜ್ಯ ಸರಕಾರದಿಂದ ಮತ್ತೊಂದು ಜನ ಸ್ನೇಹಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಆರೋಗ್ಯ ಇಲಾಖೆಯಡಿ ಗೃಹ ಆರೋಗ್ಯ(Gruha arogya) ಯೋಜನೆಗೆ ಅಧಿಕೃತ ಅನುಮೋದನೆಯನ್ನು ನೀಡಿ ಜಾರಿಗೆ ತರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಈ ಯೋಜನೆಗೆ ಅಧಿಕೃತವಾಗಿ ಕೋಲಾರ ಜಿಲ್ಲೆಯಲ್ಲಿ ಚಾಲನೆಯನ್ನು ನೀಡಲಿದ್ದು ಜನವರಿ ತಿಂಗಳಿಂದ ರಾಜ್ಯಾದ್ಯಂತ ಈ ಯೋಜನೆ(Gruha arogya scheme) ಗ್ರಾಮೀಣ ಭಾಗದಲ್ಲಿ ಅನುಷ್ಥಾನಕ್ಕೆ ಬರಲಿದೆ. ಏನಿದು “ಗೃಹ ಆರೋಗ್ಯ” ಯೋಜನೆ? ಯಾವೆಲ್ಲ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಈ ಯೋಜನೆಯ ಮೂಲಕ ನೀಡಲಾಗುತ್ತದೆ? ಇತರೆ ಸಂಪೂರ್ಣ ವಿವರವನ್ನು ಈ … Read more

Ration card list-2024: 14 ಲಕ್ಷಕ್ಕೂ ಅಧಿಕ ಅನರ್ಹ ರೇಷನ್ ಕಾರ್ಡ ಪತ್ತೆ! ಇಲ್ಲಿದೆ ರದ್ದಾದ ರೇಷನ್ ಕಾರ್ಡ ಪಟ್ಟಿ!

Ration card list

ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ಅರ್ಥಿಕವಾಗಿ ಹಿಂದುಳಿದ ಜನರಿಗೆ ನೀಡುತ್ತಿರುವ ರೇಶನ್ ಕಾರ್ಡ ಅನ್ನು ನಕಲಿ ದಾಖಲೆಯಗಳನ್ನು(Ineligible ration card list) ಸಲ್ಲಿಸಿ ಅನೇಕ ಜನರು ರೇಷನ್ ಕಾರ್ಡ ಪಡೆದಿರುವುದನ್ನು ರಾಜ್ಯ ಸರಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಹಾರ ಇಲಾಖೆಯಿಂದ ಪತ್ತೆ ಮಾಡಲಾಗಿದೆ. ಇಲಾಖೆಯ ಮೂಲಗಳ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 14 ಲಕ್ಷಕ್ಕೂ ಅಧಿಕ ಅನರ್ಹ ರೇಷನ್ ಕಾರ್ಡ ಪತ್ತೆ ಮಾಡಲಾಗಿದೆ ಎನ್ನುವ ಮಾಹಿತಿ ಇದ್ದು ಆಹಾರ ಇಲಾಖೆ ಅಧಿಕಾರಿಗಳು ಅನರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯವನ್ನು … Read more

Best life insurance plan- ವರ್ಷಕ್ಕೆ ಕೇವಲ ರೂ 20 ಪಾವತಿ ಮಾಡಿ 2 ಲಕ್ಷ ವಿಮೆ ಪಡೆಯಿರಿ!

Life Insurance

ಒಂದು ವರ್ಷಕ್ಕೆ ಕೇವಲ ರೂ 20 ಪಾವತಿ ಮಾಡಿ 2 ಲಕ್ಷ ಅಪಘಾತ ವಿಮೆ ಪಡೆಯುವ ಯೋಜನೆಯ(PMJJBY Yojana) ಕುರಿತು ಇಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಇಂದಿನ ಜೀವನ ಶೈಲಿಯಲ್ಲಿ ಯಾರಿಗೆ ಯಾವಾಗ ಏನು ಅಗುತ್ತದೆ ಅರಿಯುವುದು ಬಹಳ ಕಷ್ಟ ನಿನ್ನೆ ಚೆನ್ನಾಗಿರುವವರು ಇಂದು ಒಂದೇ ಬಾರಿಗೆ ಆರೋಗ್ಯದಲ್ಲಿ ಏರುಪೇರಾಗಿ ಬಿಡುತ್ತದೆ ಇಂತಹ ಸನ್ನಿವೇಶಗಳಲ್ಲಿ ಅರ್ಥಿಕವಾಗಿ ಸಬಲರಾಗುವುದು ಬಹು ಮುಖ್ಯವಾಗಿದೆ. ಬಡ ಜನರಿಗೆ ಆರೋಗ್ಯ ವಿಮೆಯನ್ನು ಕಡಿಮೆ ಬೆಲೆಯಲ್ಲಿ ಮಾಡಿಸಿಕೊಳ್ಳಲು ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಸುರಕ್ಷಾ … Read more

Best Farmer award- ಶ್ರೇಷ್ಠ ತೋಟಗಾರಿಕೆ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ಪಡೆಯಲು ಅರ್ಜಿ!

Best Farmer award

ಬಾಗಲಕೋಟೆ ವಿಶ್ವವಿದ್ಯಾಲಯದಿಂದ ಶ್ರೇಷ್ಠ ತೋಟಗಾರಿಕೆ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ(Best Farmer award) ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ರೈತ ಮತ್ತು ರೈತ ಮಹಿಳೆಯರು ಈ ಅಂಕಣದಲ್ಲಿ ತಿಳಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬಹುದು. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆದಲ್ಲಿ(uhs) 2024ರ ಡಿಸೆಂಬರ್ 21 ರಿಂದ 24 ರವರೆಗೆ “ಆರ್ಥಿಕತೆ ಮತ್ತು ಪೌಷ್ಟಿಕತೆಗಾಗಿ ತೋಟಗಾರಿಕೆ” ಎಂಬ ಘೋಷವಾಕ್ಯದಡಿ ತೋಟಗಾರಿಕೆ ಮೇಳವನ್ನು ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಆಯೋಜನೆ … Read more

Online RTC-ಉಚಿತವಾಗಿ ನಿಮ್ಮ ಮೊಬೈಲ್ ನಲ್ಲೇ ಪಹಣಿ ನೋಡಿ! ಇಲ್ಲಿದೆ ವೆಬ್ಸೈಟ್ ಲಿಂಕ್!

ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಮುಖ್ಯ ದಾಖಲೆಯಲ್ಲಿ ಒಂದಾದ ಪಹಣಿ/ಊತಾರ್/RTC(Online RTC) ಅನ್ನು ಒಂದೆರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ನೈಜ ಸ್ಥಿತಿಯನ್ನು ಉಚಿತವಾಗಿ ನೋಡಬಹುದು. ಉಚಿತವಾಗಿ ಪಹಣಿಯನ್ನು ಹೇಗೆ ಮೊಬೈಲ್ ನಲ್ಲಿ ನೋಡುವುದು ಎಂದು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದ್ದು ರೈತರು ಈ ಕೆಳಗಿನ ಹಂತಗಳನ್ನು ಅನುಸರಿಸಿ ಕ್ಷಣಾರ್ದಲ್ಲಿ ನಿಮ್ಮ ಮೊಬೈಲ್ ನಲ್ಲಿ ಜಮೀನಿನ ಮಾಲೀಕರ ವಿವರ ಮತ್ತು ಅಧಿಕೃತ ಪಹಣಿ/ಊತಾರ್ ಅನ್ನು ನೋಡಬಹುದು. ಕಂದಾಯ ಇಲಾಖೆಯಿಂದ ಜಮೀನಿನ ಮಾಲೀಕರ ವಿವರವನ್ನು ಮತ್ತು ಆ … Read more

Motor repair- ಉಚಿತ 30 ದಿನದ ಮೋಟಾರ್ ರಿಪೇರಿ ಮತ್ತು ರೀವೈಂಡಿಗ್ ಟ್ರೈನಿಂಗ್ ಪಡೆಯಲು ಅರ್ಜಿ ಆಹ್ವಾನ!

Free Motor repair training

ಉಚಿತವಾಗಿ 30 ದಿನ ವಸತಿ ಮತ್ತು ಊಟ ಸಹಿತ ಮೋಟಾರ್ ರಿಪೇರಿ ಮತ್ತು ರೀವೈಂಡಿಗ್ ಟ್ರೈನಿಂಗ್(Motor repair) ಪಡೆಯಲು ಅರ್ಜಿ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಉಚಿತ ತರಬೇತಿಯನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ತರಬೇತಿಯನ್ನು ಎಲ್ಲಿ ನಡೆಸಲಾಗುತ್ತದೆ? ತರಬೇತಿ ಪಡೆಯುವುದರ ಪ್ರಯೋಜನೆಗಳೇನು? ತರಬೇತಿ ಪಡೆದ ಬಳಿಕ ಯಾವೆಲ್ಲ ಯೋಜನೆಯಡಿ ಸಾಲವನ್ನು ಪಡೆದು ಸ್ವ-ಉದ್ಯೋಗವನ್ನು ಆರಂಭಿಸಬಹುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ದಿನೇ ದಿನೇ ಕೃಷಿಕರು ಬೋರ್ವೆಲ್ ಕೊರೆಸುವುದು ಹೆಚ್ಚುತ್ತಿದ್ದು ಬೋರ್ವೆಲ್ ಗಳಿಂದ ನೀರವನ್ನು ಪಂಪ್ … Read more

ATM Cash-ಎಟಿಎಂನಲ್ಲಿ ಹರಿದ ನೋಟ್ ಬಂದರೆ ಏನು ಮಾಡಬೇಕು?

Atm cash withdrawal

ನಮ್ಮ ದೇಶದಲ್ಲಿ ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ತೆಗೆದುಕೊಳ್ಳಲು ಎಟಿಎಂ(ATM Card) ನೆರವನ್ನು ಪಡೆದುಕೊಳ್ಳಲಾಗುತ್ತದೆ ಒಮ್ಮೊಮ್ಮೆ ಈ ಎಟಿಎಂಗಳಿಂದ ಹಣವನ್ನು ಡ್ರಾ ಮಾಡುವಾಗ ಹರಿದ ನೋಟ್ ಬಂದರೆ ಏನು ಮಾಡಬೇಕು? ಈ ನೋಟ್ ಗಳನ್ನು ಬದಲಾಯಿಸುವುದು ಹೇಗೆ ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ. ಸರ್ವೆ ಸಾಮಾನ್ಯವಾಗಿ ಬಹುತೇಕ ಜನರ ಬಳಿ ಎಟಿಎಂ ಕಾರ್ಡ ಇದ್ದೆ ಇರುತ್ತದೆ ಈ ಕಾರ್ಡಗಳನ್ನು ಹೊಂದಿರುವವರು ಇದರ ಬಳಕೆ ಕುರಿತು ಒಂದಿಷ್ಟು ಮಾಹಿತಿಯನ್ನು ತಿಳಿದುಕೊಂಡಿರುವುದು ಅಷ್ಟೇ ಮುಖ್ಯವಾಗಿದೆ ಆದ್ದರಿಂದ … Read more