ರಾಜ್ಯದಲ್ಲಿ ಬಹುತೇಕ ಅಧಿಕ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾಗಿದ್ದು ರಾಜ್ಯ ಸರಕಾರದಿಂದ ಬರಗಾಲ ಘೋಷಣೆಗೆ ಪ್ರಾಥಮಿಕ ತಾಲೂಕುಗಳ ಪಟ್ಟಿಯನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಬೆಂಗಳೂರು ಯಿಂದ ತೀವ್ರ ಮಳೆ ಕೊರತೆ ಇರುವ ತಾಲೂಕುಗಳ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದೆ.
ಈ ಪಟ್ಟಿಯ ಆಧಾರದ ಮೇಲೆ ಕೃಷಿ , ಕಂದಾಯ ಮತ್ತು ಇತರೆ ಇಲಾಖೆಯಿಂದ ಅಧಿಕಾರಿಗಳ ತಂಡವು ಬೆಳೆ ಸಮೀಕ್ಷೆ ಕಾರ್ಯವನ್ನು ಪ್ರಾರಂಭ ಮಾಡಲಾಗಿದ್ದು ಇದು ಈ ತಿಂಗಳದ ಅಂತ್ಯದಲ್ಲಿ ಮುಗಿದು ಸೆಪ್ಟೆಂಬರ್ ಮೊದಲೆ ಅಥವಾ ಎರಡೆನೆ ವಾರ ರಾಜ್ಯ ಸರಕಾರದಿಂದ ಅಂತಿಮವಾಗಿ ಬರಗಾಲ ತಾಲೂಕುಗಳ ಘೋಷಣೆ ಪಟ್ಟಿ ಬಿಡುಗಡೆಗೊಳ್ಳಲಿದೆ.
ಪ್ರಸ್ತುತ ರಾಜ್ಯದಲ್ಲಿ 113 ತಾಲೂಕುಗಳು ಮಳೆ ಕೊರತೆ ಎದುರಿಸುತ್ತಿದ್ದು, ಈ ಪೈಕಿ 38 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಸನ್ನಿವೇಶ ಉದ್ಬವಿಸಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತು ವಾರಿ ಕೇಂದ್ರ ಉಲ್ಲೇಕಿಸಿದೆ.
ಇದನ್ನೂ ಓದಿ: ಬರಗಾಲ ಘೋಷಣೆ, 113 ತಾಲೂಕುಗಳ ಪ್ರಾಥಮಿಕ ಪಟ್ಟಿ ಬಿಡುಗಡೆ! ಜಂಟಿ ಸಮೀಕ್ಷೆ ಪ್ರಾರಂಭ.
ಮಳೆ ಕೊರತೆಯ 113 ತಾಲೂಕುಗಳ ಪ್ರಾಥಮಿಕ ಪಟ್ಟಿ:
ಒಟ್ಟು 113 ತಾಲೂಕುಗಳ ಪಟ್ಟಿಯಲ್ಲಿ 2 ವಿಭಾಗವನ್ನು ಮಾಡಲಾಗಿದ್ದು 1) ತೀವ್ರ ಮಳೆ ಕೊರತೆ ತಾಲೂಕುಗಳು 2) ಮಳೆ ಕೊರತೆ ತಾಲೂಕುಗಳು ಎಂದು ವಿಭಾಗಿಸಲಾಗಿದೆ.
1) ತೀವ್ರ ಮಳೆ ಕೊರತೆ ತಾಲೂಕುಗಳ ಪಟ್ಟಿ:
ಬಾಗಲಕೋಟೆ ಜಿಲ್ಲೆಯಲ್ಲಿ 7 ತಾಲ್ಲೂಕುಗಳು- ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ,
ಮುಧೋಳ, ಇಳಕಲ್, ರಬಕವಿ-ಬನಹಟ್ಟಿ.
ಬಳ್ಳಾರಿಯಲ್ಲಿ 2 ತಾಲೂಕುಗಳು- ಸಿರಗುಪ್ಪ ಬಳ್ಳಾರಿ.
ಬೆಳಗಾವಿ ವ್ಯಾಪ್ತಿಯಲ್ಲಿ ಒಟ್ಟು 4- ಅಥಣಿ, ಬೈಲಹೊಂಗಲ, ಸವದತ್ತಿ, ಯರಗಟ್ಟಿ.
ಬೆಂಗಳೂರು ನಗರ 1 ತಾಲೂಕು- ಆನೇಕಲ್.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 4 ತಾಲೂಕುಗಳು- ಬಾಗೇಪಲ್ಲಿ,ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ.
ಚಿತ್ರದುರ್ಗ ಜಿಲ್ಲೆಯಲ್ಲಿ 1 ತಾಲೂಕು- ಚಿತ್ರದುರ್ಗ.
ದಾವಣಗೆರೆ ಜಿಲೆಯಲ್ಲಿ 1 ತಾಲೂಕು: ಹೊನ್ನಾಳಿ.
ಗದಗ ಜಿಲ್ಲೆಯಲ್ಲಿ 2- ನರಗುಂದ, ರೋಣ.
ಕೊಪ್ಪಳ ವ್ಯಾಪ್ತಿಯಲ್ಲಿ-2: ಗಂಗಾವತಿ, ಕನಕಗಿರಿ.
ಮಂಡ್ಯ- 2: ಮದ್ದೂರು, ಮಳವಳ್ಳಿ.
ರಾಯಚೂರು- 2: ಲಿಂಗಸಗೂರು, ಮಾನ್ವಿ.
ರಾಮನಗರ- 3: ಕನಕಪುರ, ರಾಮನಗರ, ಹಾರೋಹಳ್ಳಿ.
ಶಿವಮೊಗ್ಗ- 1: ಸಾಗರ.
ತುಮಕೂರು-2: ಚಿಕ್ಕನಾಯಕನಹಳ್ಳಿ ಮಧುಗಿರಿ.
ಉತ್ತರ ಕನ್ನಡ- 1: ಶಿರಸಿ.
ವಿಜಯಪುರ- 2: ಬಬಲೇಶ್ವರ, ನಿಡಗುಂದಿ.
ಯಾದಗಿರಿ- 1: ಹುಣಸಗಿ.
2) ಮಳೆ ಕೊರತೆ ತಾಲೂಕುಗಳ ಪಟ್ಟಿ:
ಬಾಗಲಕೋಟೆ- 2: ಬಾದಾಮಿ, ಗುಳೇದಗುಡ್ಡ.
ಬೆಳಗಾವಿ ಜಿಲ್ಲೆ 7 ತಾಲೂಕು: ಚಿಕ್ಕೋಡಿ, ಗೋಕಾಕ್, ಹುಕ್ಕೇರಿ, ರಾಯಬಾಗ, ನಿಪ್ಪಾಣಿ, ಕಾಗವಾಡ, ಮುದಗಲಿ
ಬೆಂಗಳೂರು ಗ್ರಾಮಾಂತರ-2:
ಹಾವೇರಿ- 3: ಹಿರೇಕೆರೂರು, ಸವಣೂರು, ರಟ್ಟಿಹಳ್ಳಿ.
ಕಲಬುರಗಿ- 6: ಅಫಲಪುರ, ಆಳಂದ, ಚಿತ್ತಾಪುರ, ಕಲಬುರಗಿ, ಕಾಳಗಿ, ಶಾಬಾದ.
ಬೆಂಗಳೂರು ಗ್ರಾಮಾಂತರ-2: ದೇವನಹಳ್ಳಿ, ದೊಡ್ಡಬಳ್ಳಾಪುರ.
ಬೆಂಗಳೂರು ನಗರ-2: ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ.
ಕೊಡಗು- 3: ಮಡಿಕೇರಿ, ವಿರಾಜಪೇಟೆ, ಕುಶಾಲನಗರ.
ಕೋಲಾರ- 4: ಬಂಗಾರಪೇಟೆ, ಕೋಲಾರ, ಮಾಲೂರು, ಕೆಜಿಎಫ್.
ಬೀದರ್- 2: ಭಾಲ್ಕಿ, ಹುಲಸೂರು.
ಚಿಕ್ಕಬಳ್ಳಾಪುರ- 1: ಚಿಕ್ಕಬಳ್ಳಾಪುರ ಚಿಕ್ಕಮಗಳೂರು- 3: ಕಡೂರು, ಶೃಂಗೇರಿ.
ಅಜ್ಜಂಪುರ = ಚಿತ್ರದುರ್ಗ- 3: ಹೊಳಲ್ಕೆರೆ, ಹೊಸದುರ್ಗ, ಮೊಳಕಾಲೂರು.
ದಕ್ಷಿಣಕನ್ನಡ- 1: ಮಂಗಳೂರು.
ದಾವಣಗೆರೆ- 2: ಹರಿಹರ, ಜಗಳೂರು.
ದಾರವಾಡ-4: ಕುಂದಗೋಳ, ಹುಬ್ಬಳ್ಳಿ ನಗರ, ಧಾರವಾಡ, ಹುಬ್ಬಳ್ಳಿ.
ಗದಗ- 3 ಶಿರಹಟ್ಟಿ, ಗಜೇಂದ್ರಗಡ, ಲಕ್ಷ್ಮೀಶ್ವರ.
ಹಾಸನ- 3: ಅರಕಲಗೂಡು, ಹೊಳೆನರಸೀಪುರ, ಸಕಲೇಶಪುರ.
ಕೊಪ್ಪಳ- 3: ಕುಷ್ಟಗಿ, ಯಲಬುರ್ಗ ಕುಕನೂರು.
ಮೈಸೂರು- 2: ಹೆಗ್ಗಡದೇವನಕೋಟೆ, ಟಿ. ನರಸೀಪುರ,
ರಾಯಚೂರ- 1: ಸಿರಿವಾರ.
ಶಿವಮೊಗ್ಗ- 6: ಭದ್ರಾವತಿ, ಹೊಸನಗರ, ಶಿವಮೊಗ್ಗ ಶಿಕಾರಿಪುರ, ಸೊರಬ, ತೀರ್ಥಹಳ್ಳಿ.
ತುಮಕೂರು- 4: ಗುಬ್ಬಿ ಕೊರಟಗೆರೆ.
ಧಾರವಾಡ- 4: ಧಾರವಾಡ, ಹುಬ್ಬಳ್ಳಿ ಪಾವಗಡ, ಶಿರಾ.
ಉತ್ತರ ಕನ್ನಡ- 2: ಹಳಿಯಾಳ, ಯಲ್ಲಾಪುರ.
ವಿಜಯನಗರ- 2: ಹರಪನಹಳ್ಳಿ, ಕೊಟ್ಟೂರು.
ವಿಜಯಪುರ- 3: ಮುದ್ದೇಬಿಹಾಳ, ಚಡಚಣ, ದೇವರ ಹಿಪ್ಪರಗಿ.
ಯಾದಗಿರಿ- 1: ಯಾದಗಿರಿ.
ಇದನ್ನೂ ಓದಿ: Mojini Services: ಇನ್ನು ಮುಂದೆ ಜಮೀನಿನ ದಾಖಲೆ ಸರಿಪಡಿಸಿಕೊಳ್ಳಲು ಅರ್ಜಿ ಸಲ್ಲಿಸಲು ನಗರದ ಕಚೇರಿಗೆ ಹೊಗಬೇಕಿಲ್ಲ!
ಕೃಷಿಕರಿಗೆ ಸಂಬಧಿಸಿದ ಇತರೆ ಯೋಜನೆಗಳ ಅಂಕಣಗಳು:
ಇದನ್ನೂ ಓದಿ: ನಿಮ್ಮ ಹಳ್ಳಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?
ಇದನ್ನೂ ಓದಿ: ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.
ಇದನ್ನೂ ಓದಿ: Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?
ಇದನ್ನೂ ಓದಿ: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು
ಇದನ್ನೂ ಓದಿ: Chaff cutter subsidy: ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.
ಇದನ್ನೂ ಓದಿ: ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!