Horticulture department Schemes- ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಯಡಿ ಅರ್ಜಿ ಅಹ್ವಾನ!

ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ(NHM Scheme), ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ(PMKSY Scheme), ನರೇಗಾ(mgnrega Scheme), ಎಣ್ಣೆ ತಾಳೆ ವ್ಯವಸಾಯ ಯೋಜನೆ(Oil palm) ಯೋಜನೆಯಡಿ ವಿವಿಧ ಘಟಕಗಳನ್ನು ಅನುಷ್ಥಾನ ಮಾಡಲು ರೈತರಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳಿಗೆ ಸಂಬಂಧಪಟ್ಟ ಸಬ್ಸಿಡಿ ಯೋಜನೆ ಮತ್ತು ತಾಂತ್ರಿಕ ಸಲಹೆಗಳನ್ನು ನೀಡಲು ತೋಟಗಾರಿಕೆ ಇಲಾಖೆಯನ್ನು(Horticulture Department) ಸ್ಥಾಪನೆ ಮಾಡಲಾಗಿದ್ದು ಈ ಇಲಾಖೆಯ ಮುಖಾಂತರ ಪ್ರತಿ ವರ್ಷ ಹಲವು ಯೋಜನಗಳನ್ನು ಅನುಷ್ಥಾನ ಮಾಡಲು ಆಗಸ್ಟ್ … Read more

ಬರಗಾಲ ಘೋಷಣೆ, 113 ತಾಲೂಕುಗಳ ಪ್ರಾಥಮಿಕ ಪಟ್ಟಿ ಬಿಡುಗಡೆ! ಜಂಟಿ ಸಮೀಕ್ಷೆ ಪ್ರಾರಂಭ.

ರಾಜ್ಯದಲ್ಲಿ ಬಹುತೇಕ ಅಧಿಕ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾಗಿದ್ದು ರಾಜ್ಯ ಸರಕಾರದಿಂದ ಬರಗಾಲ ಘೋಷಣೆಗೆ ಪ್ರಾಥಮಿಕ ತಾಲೂಕುಗಳ ಪಟ್ಟಿಯನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಬೆಂಗಳೂರು ಯಿಂದ  ತೀವ್ರ ಮಳೆ ಕೊರತೆ  ಇರುವ ತಾಲೂಕುಗಳ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಈ ಪಟ್ಟಿಯ ಆಧಾರದ ಮೇಲೆ ಕೃಷಿ , ಕಂದಾಯ ಮತ್ತು ಇತರೆ ಇಲಾಖೆಯಿಂದ ಅಧಿಕಾರಿಗಳ ತಂಡವು ಬೆಳೆ ಸಮೀಕ್ಷೆ ಕಾರ್ಯವನ್ನು ಪ್ರಾರಂಭ ಮಾಡಲಾಗಿದ್ದು ಇದು ಈ ತಿಂಗಳದ ಅಂತ್ಯದಲ್ಲಿ ಮುಗಿದು ಸೆಪ್ಟೆಂಬರ್ ಮೊದಲೆ ಅಥವಾ … Read more

Mojini Services: ಇನ್ನು ಮುಂದೆ ಜಮೀನಿನ ದಾಖಲೆ ಸರಿಪಡಿಸಿಕೊಳ್ಳಲು ಅರ್ಜಿ ಸಲ್ಲಿಸಲು ನಗರದ ಕಚೇರಿಗೆ ಹೊಗಬೇಕಿಲ್ಲ!

ಇನ್ನು ಮುಂದೆ ರೈತರು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಮೋಜಿನಿ(Agriculture land records) ವ್ಯವಸ್ಥೆಯಡಿರುವ ಸೇವೆಗಳನ್ನು ಪಡೆಯಲು ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.  ಈ ಹಿಂದೆ ಗ್ರಾಮೀಣ ಭಾಗದ ಜನರು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ(Land records) ಇಲಾಖೆಯ ಮೋಜಿನಿ(Mojini website) ವ್ಯವಸ್ಥೆಯಡಿ “11 ಇ ನಕ್ಷೆ”, “ತತ್ಕಾಲ್ ಪೋಡಿ”, “ಭೂ ಪರಿವರ್ತನೆಗಾಗಿ ಅರ್ಜಿ” ಮತ್ತು “ಹದ್ದುಬಸ್ತು.” ಸೇವೆಗಳನ್ನು ನೀಡಲಾಗುತ್ತಿದೆ. ಸದರಿ ಸೇವೆಗಳಿಗೆ ಅರ್ಜಿ ಸಲ್ಲಿಸಲು … Read more

Anna bhagya DBT amount- 1.07 ಕೋಟಿ ಫಲಾನುಭವಿಗಳಿಗೆ ಆಗಸ್ಟ್ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮಗೆ ಬಂತಾ? ಚೆಕ್ ಮಾಡಿ.

ರಾಜ್ಯ ಸರಕಾರದಿಂದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ನೀಡುವ ಆರ್ಥಿಕ ನೆರವಿನ ಹಣವನ್ನು ಅರ್ಹ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದೆ. ಒಟ್ಟು 1.28 ಕೋಟಿ ಕುಟುಂಬಗಳ ಪೈಕಿ ದಾಖಲಾತಿ ಸರಿಯಾಗಿರುವ 1.07 ಕೋಟಿ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಪ್ರತಿ ಸದಸ್ಯರಿಗೆ 170 ರೂ ರಂತೆ ಒಟ್ಟು ಸದಸ್ಯರ ಅನುಗುಣವಾಗಿ ನೇರ ನಗದು ವರ್ಗಾವಣೆ(DBT) ಮೂಲಕ ಫಲಾನುಭಾವಿ ಖಾತೆಗೆ ಹಣವನ್ನು ಹಾಕಲಾಗಿದೆ. ನಿಮ್ಮ ಖಾತೆಗೆ ಹಣ ಬಂದಿರುವುದನ್ನು ಚೆಕ್ ಮಾಡುವ ವಿಧಾನ: ಸಾರ್ವಜನಿಕರು ಆಹಾರ ಮತ್ತು ನಾಗರಿಕ ವ್ಯವಹಾರಗಳ … Read more

Bele samikshe app-2023: ಕೃಷಿ ಇಲಾಖೆಯಿಂದ ಪಹಣಿಯಲ್ಲಿ ಬೆಳೆ ಮಾಹಿತಿ ದಾಖಲಿಸಲು ಬೆಳೆ ಸಮೀಕ್ಷೆ ಅಪ್ಲಿಕೇಶನ್ ಬಿಡುಗಡೆ!

ರಾಜ್ಯದಲ್ಲಿ ಕೃಷಿ ಇಲಾಖೆಯಿಂದ ರೈತರೇ ಸ್ವಂತ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ಮಾಹಿತಿಯನ್ನು ದಾಖಲಿಸಲು ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ. ರೈತರು ತಮ್ಮ ಮೊಬೈಲ್ ಬಳಸಿ ಹೇಗೆ ಬೆಳೆ ಸಮೀಕ್ಷೆ(crop survey) ಮಾಡಬವುದು ಮತ್ತು  ಬೆಳೆ ಸಮೀಕ್ಷೆ ಮಾಡುವುದರಿಂದಾಗುವ ಪ್ರಯೋಜನಗಳೇನು ಎಂದು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.  ಪ್ರತಿ ವರ್ಷ ಇಲಾಖೆಯಿಂದ ರಾಜ್ಯದ್ಯಂತ ರೈತರು ಬೆಳೆದ ಬೆಳೆ ಮಾಹಿತಿಯನ್ನು  ಸಂಗ್ರಹಿಸಲಾಗುತ್ತದೆ ಅದೇ ಮಾದರಿಯಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು(crop survey) ಮಾಡಲು … Read more

How to block SIM card- ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಅನ್ನು ಖರೀದಿಸಿರುವ ಅನುಮಾನವಿದೆಯೇ? ಹಾಗಾದರೆ ಈ ವೆಬ್ಸೈಟ್ ಭೇಟಿ ಮಾಡಿ ಮಾಹಿತಿ ತಿಳಿಯಿರಿ.

ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಎಷ್ಟು ಉಪಯುಕ್ತ ಕೆಲಸಗಳು ಅಗುತ್ತವೆಯೋ ಅಷ್ಟೇ ಪ್ರಮಾಣದ ದುರುಪಯೋಗದ ಚಟುವಟಿಕೆಗಳನ್ನು ನಡೆಸುವುದನ್ನು ನಾವು ನೋಡುತ್ತಿದ್ದೇವೆ. ಅದ್ದರಿಂದ ಡಿಜಿಟಲ್ ಮಾಧ್ಯಮದ ಕುರಿತು ಒಂದಿಷ್ಟು ಮಾಹಿತಿಯನ್ನು ಪ್ರತಿಯೊಬ್ಬ ನಾಗರಿಕರು ತಿಳಿದುಕೊಳ್ಳುವುದು ಅತ್ಯವಶ್ಯಕ. ಇಂದು ಈ ಅಂಕಣದಲ್ಲಿ ಸಿಮ್ ಕಾರ್ಡ ಬಳಕೆ ಮತ್ತು ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಇವೆ? ಅದರ ನಂಬರ್ ಯಾವುದು? ನೀವು ಖರೀದಿ ಮಾಡದೇ ಇರುವ ಅಥವಾ ನೀವು ಉಪಯೋಗಿಸದೇ ಇರುವ ಸಿಮ್ ಅನ್ನು ಹೇಗೆ ಬ್ಲಾಕ್ ಮಾಡುವುದು … Read more

Ration Card Update- ರೇಷನ್ ಕಾರ್ಡ ತಿದ್ದುಪಡಿ ಕುರಿತು ಸಿಹಿ ಸುದ್ದಿ ನೀಡಿದ ರಾಜ್ಯ ಸರಕಾರ!

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಈ ಹಿಂದೆ ಪಡಿತರ ಚೀಟಿ ತಿದ್ದುಪಡಿ(Ration card) ಮತ್ತು ಕುಟುಂಬದ ಯಜಮಾನಿ ಹೆಸರು ಬದಲಾವಣೆಗೆ ಆಗಸ್ಟ್ 21 ಕೊನೆಯ ದಿನಾಂಕ ಎಂದು ಆದೇಶ ಹೊರಡಿಸಲಾಗಿತ್ತು. ಆದರೆ ಈಗ ರೇಷನ್ ಕಾರ್ಡ ತಿದ್ದುಪಡಿಗೆ ಹೆಚ್ಚುವರಿ 10 ದಿನಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಪ್ರಕಟಣೆಯನ್ವಯ ಸಾರ್ವಜನಿಕರು ಪಡಿತರ ಚೀಟಿ ತಿದ್ದುಪಡಿ ಮತ್ತು ಕುಟುಂಬದ ಯಜಮಾನಿ ಬದಲಾವಣೆಗೆ ಅರ್ಜಿ ಸಲ್ಲಿಸಲು  01 ಸೆಪ್ಟಂಬರ್  ರಿಂದ 10 ಸೆಪ್ಟಂಬರ್ ರವರೆಗೆ … Read more

ATM card: ಎ.ಟಿ ಎಂ ಬಳಸುವವರು ಈ ಮಾಹಿತಿಯನ್ನು ತಪ್ಪದೇ ತಿಳಿಯಿರಿ!

ಎ.ಟಿ ಎಂ ಬಳಕೆ ಮಾಡುವವರು ಯಾವೆಲ್ಲ ವಿಷಯಗಳನ್ನು ತಿಳಿದುಕೊಂಡಿರಬೇಕು ಎಂದು ಈ ಅಂಕಣದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ನಾವು ಹಣ ಗಳಿಸುವುದಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತೆವೊ ಅದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹಣವನ್ನು ಸುರಕ್ಷತೆಯಿಂದ ಇರಿಸಲು ಒತ್ತು ಕೊಡಬೇಕು.  ಪ್ರಸುತ್ತ ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲಾ ಜನರು ಎ.ಟಿ.ಎಂ ಕಾರ್ಡ ಅನ್ನು ಬಳಕೆ ಮಾಡುತ್ತಾರೆ, ಈ ಕಾರ್ಡ ಅನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕೆಂದು ಅದರ ಸುರಕ್ಷತೆ ಹೇಗೆ ನಿರ್ವಹಿಸಬೇಕು ಎಂದು ಈ ಕೆಳಗೆ ಒಂದೊಂದಾಗೆ ವಿವರಿಸಲಾಗಿದೆ. … Read more

Crop insurance and loss: ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

ರಾಜ್ಯದಲ್ಲಿ ಬಹುತೇಕ ಭಾಗದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಅನೇಕ ಜನ ರೈತರು ಬೆಳೆಗಳನ್ನು ಅಳಿಸುವುದು ಮತ್ತು ದನ-ಕರುಗಳನ್ನು ಕೂಡುವುದನ್ನು ಮಾಡುತ್ತಿದಾರೆ ಈ ರೀತಿ ಮಾಡುವ ಮುನ್ನ ರೈತರು ಈ ಅಂಕಣದಲ್ಲಿ ವಿವರಿಸಿದ ಕ್ರಮಗಳನ್ನು ಅನುಸರಿಸಿ ತಾವು ಬೆಳೆ ಬಿತ್ತನೆ ಮಾಡಲು ವ್ಯಯಿಸಿದ ಖರ್ಚನ್ನು ಪರಿಹಾರ ರೂಪದಲ್ಲಿ ಪಡೆಯಬವುದು. ಅನೇಕ ಜನ ರೈತರಿಗೆ ಈ ಮಾಹಿತಿ ಗೊತೇ ಅಗುವುದಿಲ್ಲ  ಅದ್ದರಿಂದ ಈ ವಿಷಯವನ್ನು ನಿಮಗೆ ಗೋತ್ತಿರುವ ಎಲ್ಲಾ ರೈತ ಭಾಂದವರಿಗೆ ತಪ್ಪದೇ ತಿಳಿಸಿ. ಅತಿವೃಷ್ಟಿ ಮತ್ತು ಅನಾವೃಷ್ಠಿಯಿಂದ, ಅಥವಾ … Read more

Bank balance check mobile numbers: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ತಿಳಿಯುವುದು ಇನ್ನು ಭಾರಿ ಸುಲಭ!

ಬ್ಯಾಂಕ್‌ಗೆ ಹೋಗದೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸುವುದು? ಈಗ ನೀವು ಇಂಟರ್ನೆಟ್ ಇಲ್ಲದೆಯೂ ನಿಮ್ಮ ಬ್ಯಾಲೆನ್ಸ್(Bank balance check mobile numbers) ಅನ್ನು ಪರಿಶೀಲಿಸಬಹುದು. ನಿಮ್ಮ ಬ್ಯಾಂಕ್ ಖಾತೆಯಲ್ಲಿ  ಎಷ್ಟು ಹಣ ಇದೆ ಎಂದು ತಿಳಿಯುವುದು ಇನ್ನು ಭಾರಿ ಸುಲಭ! ಡಿಜಿಟಲ್ ತಂತ್ರಜ್ಞಾನವು ಈ ಹಿಂದೆ ಸಮಯ ಮತ್ತು ಶ್ರಮದ ಅಗತ್ಯವಿರುವ ಹಲವಾರು ಕೆಲಸಗಳನ್ನು ಸರಳಗೊಳಿಸಿದೆ. ಉದಾಹರಣೆಗೆ, ಹಣಕಾಸಿನ ಅಥವಾ ಬ್ಯಾಂಕಿಂಗ್ ಅಂದರೆ ಬ್ಯಾಂಕ್ ಬ್ಯಾಲೆನ್ಸ್ ಅನ್ನು ತಿಳಿಯಲು ಬ್ಯಾಂಕ್‌ಗೆ ಹೋಗಬೇಕಾಗಿಲ್ಲ.ಇನ್ನು ಮುಂದೆ ನಿಮ್ಮ … Read more