High interest FD scheme-2023: ಅಂಚೆ ಇಲಾಖೆಯಿಂದ ಅತೀ ಹೆಚ್ಚು ಬಡ್ಡಿ ನೀಡುವ ಠೇವಣಿ ಯೋಜನೆ ಜಾರಿ! ಇಲ್ಲಿದೆ ಸಂಪೂರ್ಣ ವಿವರ.

ಹಣ ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಗತ್ಯವಾಗಿ ಬೇಕಾಗುತ್ತದೆ. ನಾವು ಹಣ ಗಳಿಸುವುದರ ಜೊತೆಗೆ ಹಣವನ್ನು ಸರಿಯಾಗಿ ನಿರ್ವಹಣೆ ಮಾಡುವುದು ಅಷ್ಟೆ ಮುಖ್ಯ, ನಾವು ಪ್ರತಿ ತಿಂಗಳು ನಮ್ಮ ಬಳಿಯಿರುವ  20 % ಭಾಗದಷ್ಟು ಹಣವನ್ನು ಉಳಿತಾಯ(Money savings) ಮಾಡಲೇಬೇಕು, ಇಲ್ಲವಾದಲ್ಲಿ ದುಡುಮೆ ಮಾಡಿದೆಲ್ಲ ಖರ್ಚಾಗಿ ಕಷ್ಟ ಕಾಲದಲ್ಲಿ ಸಾಲ ಮಾಡಬೇಕಾಗುತ್ತದೆ. ಅದರಲ್ಲೂ ಗ್ರಾಮೀಣ ಭಾಗದ ರೈತ ಕುಟುಂಬದ ಮಹಿಳೆಯರು ತಮ್ಮ ಬಳಿಯಿರುವ ಉಳಿತಾಯದ(savings) ಹಣವನ್ನು ಹೂಡಿಕೆ ಮಾಡಿ ಅದರಿಂದ ಆದಾಯ ಗಳಿಸುವುದು ಹೇಗೆ? ಅಂತಹ ಯೋಜನೆಯ(High interest FD … Read more

NREGA Yojana Shed: ಜಾನುವಾರು ಶೆಡ್ ನಿರ್ಮಾಣಕ್ಕೆ ರೂ. 57,000 ಸಹಾಯಧನ ಪಡೆಯುವುದು ಹೇಗೆ?

ಗ್ರಾಮೀಣ ಭಾಗದಲ್ಲಿ ಕೃಷಿ ಜೊತೆ ಉಪಕಸುಬುಗಳ ಮೂಲಕ ಸ್ವ-ಉದ್ಯೋಗ ಆರಂಭಿಸಲು ಮತ್ತು ಈಗಾಗಲೇ ಹಸು/ಕುರಿ/ಕೋಳಿ/ಹಂದಿ ಸಾಕಾಣಿಕೆ ಮಾಡುತ್ತಿರುವವರಿಗೆ ಸೂಕ್ತ ವ್ಯವಸ್ಥಿತ ಶೆಡ್ ನಿರ್ಮಾಣ ಮಾಡಿಕೊಳ್ಳಲು ಅರ್ಥಿಕವಾಗಿ ನೆರವನ್ನು ಮಹಾತ್ಮಾ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ(nrega scheme)ಪಡೆಯಬವುದಾಗಿದೆ. ಮಹಾತ್ಮಾ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ  ಜಾನುವಾರು ಶೆಡ್’ನ ಸಹಾಯಧನದ ಮೊತ್ತವು ರೂ. 57,000 ರೂ ಅಗಿರುತ್ತದೆ. ಈ ಹಿಂದೆ ಈ ಸಹಾಯಧನದ ಮೊತ್ತ ರೂ. 43,000 ಅಗಿತ್ತು ಕಳೆದ ವರ್ಷ ಇದನ್ನು ಈ … Read more

Mahindra Oja tractor : ಮಹಿಂದ್ರಾ ಕಂಪನಿಯಿಂದ ಹೊಸ ‘ಓಜಾ’ ಮಾದರಿ ಟ್ರಾಕ್ಟರ್ ಬಿಡುಗಡೆ! ಈ ಟ್ರಾಕ್ಟರ್ ವಿಶೇಷತೆಗಳೇನು?

ಈಗ ಪ್ರತಿಯೊಬ್ಬ ರೈತರಿಗು ತಮ್ಮ ಕೃಷಿ ಚಟುವಟಿಕೆಯನ್ನು ಕೈಗೊಳ್ಳಲು ಅತ್ಯವಶ್ಯಕವಾಗಿ ಉಪಯೋಗಿಸುವ ಉಪಕರಣಗಳಲ್ಲಿ ಟ್ರ್ಯಾಕ್ಟರ್(new tractor) ಪ್ರಥಮ ಸ್ಥಾನದಲ್ಲಿ ಬರುತ್ತದೆ. ನಮ್ಮ ದೇಶದಲ್ಲಿ ಅನೇಕ ಕಂಪನಿಗಳು ವಿವಿಧ ಬಗ್ಗೆಯ ಟ್ರಾಕ್ಟರ್ ಉತ್ಪಾದನೆ ಮತ್ತು ಮಾರುಕಟ್ಟೆ ಮಾಡುತ್ತವೆ. ಈ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಮಹಿಂದ್ರಾ ಕಂಪನಿಯು ಹೊಸ  ಮಾದರಿ(Mahindra Oja tractor ) ಟ್ರಾಕ್ಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ವಿನೂತ ಹೊಸ ಮಾದರಿ ಟ್ರಾಕ್ಟರ್ ಗಳಿಗೆ ‘ಓಜಾ’  ಎಂದು ಹೆಸರಿಡಲಾಗಿದೆ. ಏನಿದರ ವಿಶೇಷತೆ? ಸಧ್ಯ ಮಾರುಕಟ್ಟೆಯಲ್ಲಿ ಇರುವ … Read more

AAY card: ಅನ್ನಭಾಗ್ಯ ಕಾರ್ಡದಾರರಿಗೆ ಆಹಾರ ಇಲಾಖೆಯಿಂದ ಶಾಕ್! ಈ 6 ನಿಯಮ ಮೀರಿದವರಿಗಿಲ್ಲ ಅನ್ನಭಾಗ್ಯ ಕಾರ್ಡ.

ಅನ್ನಭಾಗ್ಯ ಯೋಜನೆ ಕಾರ್ಡ ಹೊಂದಿರುವವರು ಈ ಕೆಳಗೆ ತಿಳಿಸಿರುವ ಆಹಾರ ಇಲಾಖೆಯ 6 ಮಾನದಂಡಗಳನ್ನು ಮೀರಿದರೆ ಅಂತವರ ರೇಷನ್ ಕಾರ್ಡ(ration card) ಸಂಪೂರ್ಣ ರದ್ದಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆಯಿಂದ ಸರ್ವೆ ಕಾರ್ಯವನ್ನು ಪ್ರಾರಂಭ ಮಾಡಲಾಗಿದ್ದು ಒಟ್ಟು ಕಾರ್ಡಗಳ ಪಕ್ಕಿ ಈಗಾಗಲೇ 8 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ ರದ್ದು ಮಾಡಲು ಆಹಾರ ಇಲಾಖೆ ಮುಂದಾಗಿದೆ. ಇದರ ಜೊತೆಗೆ ನಕಲಿ ಕಾರ್ಡ ಹೊಂದಿರುವವರಿಗೆ ಮತ್ತು ಈ ಹಿಂದೆ ಬಿಪಿಎಲ್ ಕಾರ್ಡ ದುರುಪಯೋಗ ಪಡಿಸಿಕೊಂಡಿರುವವರಿಗೆ ದಂಡವನ್ನು ವಿಧಿಸಲಾಗಿದೆ. ಅನ್ನಭಾಗ್ಯ … Read more

Ration card correction: ಹೊಸ ಪಡಿತರ ಚೀಟಿ ವಿತರಣೆ ಮತ್ತು ಹೆಸರು ಸೇರ್ಪಡೆ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ ಆಹಾರ ಇಲಾಖೆ!

ರೇಷನ್ ಕಾರ್ಡನಲ್ಲಿರುವ ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆ(Ration card correction) ಮತ್ತು ರೇಷನ್ ಕಾರ್ಡಗೆ ಹೊಸ ಸದಸ್ಯರ ಸೇರ್ಪಡೆಗೆ ಆಹಾರ ಇಲಾಖೆಯಿಂದ ಅವಕಾಶ ಮಾಡಿಕೊಡಲಾಗಿರುತ್ತದೆ ಅದರೆ ಹೊರ ರೇಷನ್ ಕಾರ್ಡ ಅನ್ನು ಮುಂದಿನ ಆದೇಶ ನೀಡುವವರೆಗೆ ಮಂಜೂರು ಮಾಡದಂತೆ ಆಹಾರ, ನಾಗರಿಕ ಸರಬರಾಜು ಇಲಾಖೆಯ ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನ ಶಾಸ್ತ್ರ ವಿಭಾಗದಿಂದ ನಿರ್ದೇಶನ ನೀಡಲಾಗಿದೆ. ಪ್ರಸ್ತುತ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿಯ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರನ್ನು ಸೇರ್ಪಡೆ ಮಾಡಲು ಅನುಮೋದನೆಯನ್ನು ನೀಡಲಾಗಿದೆ, … Read more

Ration card adhar link: ರೇಷನ್ ಕಾರ್ಡಗೆ ಆಧಾರ್ ಕಾರ್ಡ ಲಿಂಕ್ ಮಾಡಲು ವೆಬ್ಸೈಟ್ ಲಿಂಕ್.

ಆತ್ಮೀಯ ಓದುಗ ಮಿತ್ರರೇ ಇಂದು ಈ ಅಂಕಣದಲ್ಲಿ ರೇಷನ್ ಕಾರ್ಡಗೆ(ration card adhar link) ಆಧಾರ್ ಕಾರ್ಡ ಲಿಂಕ್ ಹೇಗೆ ನಿಮ್ಮ ಮೊಬೈಲ್ ನಲ್ಲಿ ಮಾಡಬವುದು? ಮತ್ತು ರೇಷನ್ ಕಾರ್ಡನಲ್ಲಿರುವ ಸದಸ್ಯರ ಇ-ಕೆವೈಸಿ(ration card e-kyc) ಕುರಿತು ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತ ಎಂದು ಅನಿಸಿದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ. ರೇಷನ್ ಕಾರ್ಡ ನಲ್ಲಿರುವ ಸದಸ್ಯರ ಆಧಾರ್ ಕಾರ್ಡ ವಿವರವನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ರೇಷನ್ ಕಾರ್ಡಗೆ … Read more

Purchase of agricultural land: ನೀವು ಕೃಷಿ ಭೂಮಿ ಖರೀದಿಸುವ ಮುಂಚೆ ಯಾವೆಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಬೇಕು?

ಕೃಷಿ ಭೂಮಿ ಖರೀದಿಸುವ ಮುಂಚೆ ಯಾವ ಯಾವ ದಾಖಲೆಗಳನ್ನು ಮುಖ್ಯವಾಗಿ ಚೆಕ್ ಮಾಡಬೇಕು ಮತ್ತು ಯಾವೆಲ್ಲ ಮಾಹಿತಿಯನ್ನು ಪರೀಶೀಲನೆ ಮಾಡಬೇಕು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.  ಒಂದೊಮ್ಮೆ ನೀವು  ಖರೀದಿ ಮಾಡುತ್ತಿರುವ ಜಮೀನಿನ ದಾಖಲೆಗಳು ಸರಿಯಾಗಿ ಇಲ್ಲವೆಂದರೆ ನಿಮ್ಮ ಹೆಸರಿಗೆ ನೋಂದಾವಣೆಯಾದರು ನಂತರದಲ್ಲಿ ಕೋರ್ಟ್ ಮತ್ತು ಕಚೇರಿ ಅಲೆದಾಡುವ ಸಂದರ್ಭ ಬಂದರೂ ಬರಬಹುದು. ಅದ್ದರಿಂದ ಪ್ರತಿಯೊಬ್ಬರು ಕೃಷಿ ಜಮೀನನ್ನು ಖರೀದಿ ಮಾಡುವ ಮುನ್ನ ಈ ಮಾಹಿತಿಯನ್ನು ತಿಳಿದುಕೊಳುವುದು ಅತ್ಯವಶಕ. ನಮ್ಮ ರಾಜ್ಯದಲ್ಲಿ ಕೃಷಿ ಭೂಮಿಯನ್ನು ಖರೀದಿಸಲು ಅಗತ್ಯವಿರುವ … Read more

Crop loss parihara-2023: ಬೆಳೆನಾಶ ಪರಿಹಾರ ಮೊತ್ತ ಪರಿಷ್ಕರಣೆ ದರ ವಿವರ ಹೀಗಿದೆ.

ರೈತರು ಬೆಳೆದ ಬೆಳೆಗಳಿಗೆ ವನ್ಯಪ್ರಾಣಿಗಳ ಹಾವಳಿಯಿಂದ ಉಂಟಾಗುವ ಬೆಳೆನಾಶ ಪ್ರಕರಣಗಳಿಗೆ ನೀಡಲಾಗುತ್ತಿರುವ ದಯಾತ್ಮಕ ಪರಿಹಾರ ಧನವನ್ನು ಪರಿಷ್ಕರಿಸಿರುವ ಆದೇಶದ  ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ. ಅರಣ್ಯ ಇಲಾಖೆಯಿಂದ ವನ್ಯಪ್ರಾಣಿಗಳ ಹಾವಳಿಯಿಂದ ಉಂಟಾಗುವ ಬೆಳೆನಾಶ, ಮಾನವ ಪ್ರಾಣಹಾನಿ, ಸಾಕು ಪ್ರಾಣಿಗಳ ಪ್ರಾಣಹಾನಿ, ಶಾಶ್ವತ ಅಂಗವಿಕಲತೆ ಗಾಯಗೊಂಡವರಿಗೆ ಹಾಗೂ ಆಸ್ತಿಪಾಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಪರಿಹಾರ ಮೊತ್ತವನ್ನು ನಿಗಧಿಪಡಿಸಿ, ವಿತರಿಸಲು ಅರಣ್ಯ ಇಲಾಖೆಯ ಕ್ಷೇತ್ರಾಧಿಕಾರಿಗಳಿಗೆ ಆರ್ಥಿಕ ಅಧಿಕಾರಗಳನ್ನು ನೀಡಿ ಮಂಜೂರಾತಿ ನೀಡಲಾಗಿದೆ. 2014-15ನೇ ಸಾಲಿನಿಂದ ಜಾರಿಗೆ ಬರುವಂತೆ ಮಾನವ-ವನ್ಯಜೀವಿ ಸಂಘರ್ಷದಿಂದಾಗಿ … Read more

Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?

ಪ್ರತಿ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುವ ಹವಾಮಾನದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅನೇಕ ರೋಗ-ಕೀಟ ಭಾದೆ, ನೀರಿನ ಕೊರತೆ, ಗುಣಮಟ್ಟದ ಉತ್ಪಾದನೆ ಮಾಡಲು ರೈತರಿಗೆ ಸಾಧ್ಯವಾಗದೆ ನಷ್ಟ ಅನುಭವಿಸುವಂತಾಗುತ್ತಿದೆ. ಈಗಾಗಿ ಅನೇಕ ರೈತರು ಕೃಷಿ ಪೂರಕ ಉಪಕಸುಬುಗಳ ಕಡೆ ಒಲವು ತೋರಿಸುತ್ತಿದ್ದು ಇದರಲ್ಲಿ ಒಂದಾದ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಸಾಲ ಮತ್ತು ಸಹಾಯಧನ ಯೋಜನೆಗಳಿವೆ ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಯಾವೆಲ್ಲ ಯೋಜನೆಗಳಿವೆ? ನರೇಗಾ ಯೋಜನೆ, ಕರ್ನಾಟಕ ಕುರಿ ಮತ್ತು ಕುರಿ ಉಣ್ಣೆ … Read more

land encroachment: ನಿಮ್ಮ ಅಕ್ಕ-ಪಕ್ಕದ ಜಮೀನಿನವರು ಜಮೀನು ಒತ್ತುವರಿ ಮಾಡಿದರೆ ಅದನ್ನು ತೆರವುಗೊಳಿಸುವುದು ಹೇಗೆ?

ರೈತಾಪಿ ವರ್ಗದಲ್ಲಿ ಜಮೀನಿನ ಒತ್ತುವರಿ ಕುರಿತು ಅನೇಕ ಕಡೆ ಪ್ರತಿ ನಿತ್ಯ ಗಲಾಟೆಗಳು ನಡೆಯುತ್ತಲೇ ಇರುತ್ತವೆ ಕೆಲವೊಂದು ಸಮಸ್ಯೆಗಳು ಗ್ರಾಮ ಮಟ್ಟದಲ್ಲಿ ಗ್ರಾಮದ ಹಿರಿಯ ಸಮ್ಮುಖದಲ್ಲಿ ಸರಿಪಡಿಸಿಕೊಂಡರೆ, ಇಲ್ಲಿಯೋ ಬಗೆಯರಿಯದ ವ್ಯಾಜ್ಯಗಳು ಪೋಲಿಸ್-ಕೋರ್ಟ್ ಮೇಟಿಲೆರುತ್ತವೆ. ರೈತರು ತಮ್ಮ ಅಕ್ಕ-ಪಕ್ಕದ ಜಮೀನಿನವರು ತಮ್ಮ ಜಮೀನನ್ನು ಒತ್ತುವರಿ ಮಾಡಿದ್ದಾರೆ ಎಂದು ತಿಳಿದಲ್ಲಿ ಯಾವುದೇ ಜಗಳ-ಗಲಾಟೆ ಮಾಡಿಕೊಳ್ಳದೆ ಕಾನೂನಿನ ನಿಯಮದ ಪ್ರಕಾರ ಯಾವ ರೀತಿ ಸಮಸ್ಯೆಯನ್ನು ಪರಿಹಾರಿಸಿಕೊಳ್ಳಬವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಮೊದಲ ಹಂತದಲ್ಲಿ ಹಳ್ಳಿಯ ಮಟ್ಟದಲ್ಲಿ ಸಮಸ್ಯೆಯನ್ನು ಬಗ್ಗೆ … Read more