ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು.
ರೈತರು ಮತ್ತು ನಾಗರಿಕರು ಮಳೆಗಾಲದ ಆರಂಭದಲ್ಲಿ ಗುಡುಗು ಮತ್ತು ಸಿಡಿಲು ಇರುವಂತಹ ಸಂದರ್ಭದಲ್ಲಿ ಯಾವೆಲ್ಲ ಮುನ್ನೆಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಸಿಡಿಲು ಪ್ರಕೃತಿಯಲ್ಲಿ ಉಂಟಾಗುವ ಸ್ಥಳೀಯ ವಿದ್ಯಮಾನವಾಗಿದೆ. ಇದರಿಂದ ಜೀವ ಮತ್ತು ಆಸ್ತಿಯ ನಷ್ಟದ ವಿಷಯದಲ್ಲಿ ವಿನಾಶಕಾರಿ ಪರಿಣಾಮಗಳನ್ನು ಬೀರಬಹುದು. ಪ್ರಸಕ್ತ ಮುಂಗಾರು ಪೂರ್ವ ಋತುವಿನಲ್ಲಿ (ಮಾರ್ಚ್ 1 ರಿಂದ ಮೇ 23 ರವರೆಗೆ) ಸಿಡಿಲಿನಿಂದಾಗಿ 34 ಮಾನವ ಜೀವಹಾನಿ ವರದಿಯಾಗಿವೆ. ಕಳೆದ 2 ವರ್ಷಗಳಲ್ಲಿ ಸಿಡಿಲು ಬಡಿದು ಒಟ್ಟು 200 … Read more