MRP of fertilizers: ಈ ವರ್ಷದ ರಸಗೊಬ್ಬರ ದರ ಪಟ್ಟಿ ಬಿಡುಗಡೆ! ಪ್ರಸ್ತುತ ಯೂರಿಯಾ, ಡಿಎಪಿ ಬೆಲೆ ಎಷ್ಟು?

ರಾಜ್ಯದಲ್ಲಿ ಇನ್ನೆನು ಕೆಲವೆ ದಿನಗಳಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಪ್ರಾರಂಭವಾಗಳಿದ್ದು, ರೈತರು ಮಾರುಕಟ್ಟೆಗೆ ಹೋಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿ ಚಟುವಟಿಗಳು ಆರಂಭವಾಗಲಿವೆ. ಇದಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲಿ ಈ ವರ್ಷ ಪ್ರಸ್ತುತ ರಸಗೊಬ್ಬರಗಳ ದರ ಎಷ್ಟು ಇದೆ ಎಂದು ರೈತರು ತಿಳಿದುಕೊಳ್ಳುವುದು ಅತ್ಯಗತ್ಯ, ಸರಕಾರದಿಂದ ಈ ವರ್ಷದ ರಸಗೊಬ್ಬರ ದರ ಪಟ್ಟಿ ಬಿಡುಗಡೆ ಮಾಡಿದ್ದು ರಸಗೊಬ್ಬರ ದರದಲ್ಲಿ ಯಾವುದೇ ಏರಿಕೆ ಮಾಡಿಲ್ಲದಿರುವುದು ಸಂತಸದ ಸುದ್ದಿಯಾಗಿದೆ. ಪ್ರಸ್ತುತ ಒಂದು ಚೀಲ ಡಿಎಪಿ ಬೆಲೆ ರೂ 1,350/- … Read more

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

ಕೇಂದ್ರ ಸರ್ಕಾರವು ಅಸಂಘಟಿತ ವಲಯದಲ್ಲಿನ ರೈತರು, ಉದ್ಯಮಿಗಳನ್ನು ಸಂಘಟಿತ ವಲಯಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಹಾಗೂ ಅವರ ಉದ್ದಿಮೆಗಳನ್ನು ಲಾಭದಾಯಕವನ್ನಾಗಿ ಪರಿವರ್ತಿಸಿಬೇಕೆನ್ನುವ ಮೂಲ ಉದ್ದೇಶದೊಂದಿಗೆ ಜಾನುವಾರು ಉತ್ಪನ್ನ (ಹಾಲು, ಮಾಂಸ, ಮೊಟ್ಟೆ, ಉಣ್ಣೆಗಳ ಉತ್ಪಾದನೆ ಹೆಚ್ಚಿಸುವುದು, ಅಲ್ಲದೇ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಮೌಲ್ಯವರ್ಧಿತ ಜಾನುವಾರುಗಳ ಉತ್ಪನ್ನಗಳನ್ನು ಒದಗಿಸುವುದು,  ಈ ಮೂಲಕ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡುವುದು ಮತ್ತು ರೈತರ ಆದಾಯ ದ್ವಿಗುಣಗೊಳಿಸುವ ಸದ್ದುದೇಶದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಲು … Read more

ಜಯದೇವ ಆಸ್ಪತ್ರೆ ಬಡರೋಗಿಗಳಿಗೆ ಉಚಿತ ಸ್ಟಂಟ್ ಅಳವಡಿಕೆ ಕಾರ್ಯಗಾರ‍, 8 ಜೂನ್ ನೊಂದಣಿಗೆ ಕಡೆಯ ದಿನ!

ರಾಜ್ಯದ ಪ್ರಖ್ಯಾತ ಹೃದ್ರೋಗ ಚಿಕಿತ್ಸಾ ಕೇಂದ್ರವಾದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ 200 ಬಡ ರೋಗಿಗಳಿಗೆ ಉಚಿತ ಸ್ಟಂಟ್ ಅಳವಡಿಕೆ ಶಸ್ತ್ರಚಿಕಿತ್ಸೆ ನೀಡುವ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಮೆಡ್ಟ್ರಾನಿಕ್ಸ್, ಅಮೇರಿಕಾ ಹಾಗೂ ಡಾ. ಗೋವಿಂದರಾಜು ಸಬ್ರಮಣಿ ಹಾರ್ಟ ಫೌಂಡೇಷನ್, ವಿಸ್ಕಿನ್ ಸನ್ , ಅಮೇರಿಕಾರವರ ಸಹಯೋಗದೊಂದಿಗೆ 200 ಬಡ ರೋಗಿಗಳಿಗೆ ಉಚಿತ ಅಂಜಿಯೋಪ್ಲಾಸ್ಟಿ ಕಾರ್ಯಗಾರವನ್ನು 12 ಜೂನ್ 2023 ರಿಂದ … Read more

ತೋಟಗಾರಿಕೆ ಮತ್ತು ಅರಣ್ಯ ಜಾತಿಯ ಸಸಿ ಪಡೆಯಲು ಅರ್ಜಿ ಅಹ್ವಾನ! 

ಬದಲಾಗುತ್ತಿರುವ ಹವಾಮಾನ, ಜಾಗತಿಕ ತಾಪಮಾನ ಏರಿಕೆ ಪ್ರಪಂಚದಾದ್ಯಂತ ಎಲ್ಲ ರಾಷ್ಟ್ರಗಳು ಎದುರಿಸುತ್ತಿರುವ ಸವಾಲಾಗಿದೆ. ಈ ಜಾಗತಿಕ ಗಂಡಾಂತರ ತಡೆಗಟ್ಟಲು ಹಸಿರು ಪ್ರೀತಿಯನ್ನು ಜಾಗೃತ ಗೊಳಿಸಿ, ಜನರ ಬೇಡಿಕೆಗೆ ಅನುಸಾರವಾಗಿ ಸಸಿಗಳನ್ನು ಪೂರೈಸುವ ಜವಾಬ್ದಾರಿಯಿಂದ ವಿವಿಧ ಯೋಜನೆಗಳಡಿಯಲ್ಲಿ “ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯದಿಂದ” ಸೋಮವಾರಪೇಟೆ- ಕುಶಾಲನಗರ ರಸ್ತೆಯಲ್ಲಿ ಹುದುಗೂರು ಗ್ರಾಮದಲ್ಲಿರುವ ಸಾಮಾಜಿಕ ಅರಣ್ಯ ವಲಯದ ಸಸ್ಯಕ್ಷೇತ್ರದಲ್ಲಿ 50 ವಿವಿಧ ಸಸಿಗಳನ್ನು ಬೆಳಸಲಾಗಿದ್ದು ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಚೀಟಿ ( Job card ) ಹೊಂದಿರುವ … Read more

ನಿಮ್ಮ ಹತ್ತಿರದಲ್ಲಿ ಅರಣ್ಯ ಇಲಾಖೆ ನರ್ಸರಿ ಎಲ್ಲಿದೆ? ಅಲ್ಲಿ ಲಭ್ಯವಿರುವ ಸಸಿಗಳು ಯಾವುವು? ಎಂದು ಹೇಗೆ ತಿಳಿಯುವುದು?

ಕರ್ನಾಟಕದಲ್ಲಿ ಅರಣ್ಯ ಇಲಾಖೆಯಿಂದ ಪ್ರತಿ ಜಿಲ್ಲೆಯಲ್ಲಿಯು ನರ್ಸರಿಯನ್ನು ಹೊಂದಿದ್ದು ಇಲ್ಲಿ ಅನೇಕ ಬಗ್ಗೆಯ ತೋಟಗಾರಿಕೆ ಮತ್ತು ಅರಣ್ಯ ಬೆಳೆಗಳ ಸಸಿಗಳನ್ನು ತಯಾರಿಸಿ ಪ್ರತಿ ವರ್ಷ ಮಳೆಗಾಲದಲ್ಲಿ ರೈತರಿಗೆ ಅತಿ ಕಡಿಮೆ ದರದಲ್ಲಿ ವಿತರಿಸಲಾಗುತ್ತದೆ. ರೈತರು ಪ್ರತಿ ವರ್ಷ ಮೇ ತಿಂಗಳಿನಲ್ಲಿ ನಿಮ್ಮ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆ ಕಚೇರಿ ಭೇಟಿ ಮಾಡಿ ತಮಗೆ ಬೇಕಾಗಿರುವ ಸಸಿಗಳ ಜಾತಿ ಮತ್ತು ಸಂಖ್ಯೆ, ಸಸಿಗಳನ್ನು ನೆಡಲು ಉದ್ದೇಶಿಸಿರುವ ಜಮೀನಿನ ಆರ್.ಟಿ.ಸಿ/ಪಹಣಿ/ಉತಾರ್ ಪ್ರತಿ, ರೈತನ ಆಧಾರ್ ಇತರೆ ಅಗತ್ಯ ದಾಖಲೆಗಳನ್ನು ಒದಗಿಸಿ … Read more

ಭಾರತದಲ್ಲಿ ಹೆಚ್ಚು ಬಳಕೆ ಮಾಡುವ 4WD ಟಾಪ್ 10 ಟ್ರ್ಯಾಕ್ಟರಗಳು!

4WD ಟ್ರಾಕ್ಟರ್ ಎಂದರೆ ಇಂಜಿನ್ ನಿಂದ ಟ್ರ್ಯಾಕ್ಟರ್ ನ ನಾಲ್ಕು ಚಕ್ರಗಳಿಗೆ ಪವರ್ ಸಪ್ಲೈ ಮಾಡುವುದರ ಮೂಲಕ ಟ್ರ್ಯಾಕ್ಟರ್ ಚಲಿಸುವ ತಂತ್ರಜ್ಞಾನಕ್ಕೆ 4WD ಎಂದು ಕರೆಯಲಾಗುತ್ತದೆ. ಈ ಕಾರ್ಯ ವಿಧಾನದಿಂದ ಇದು ಕೆಲಸ ಮಾಡುವಾಗ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಕಡಿಮೆ ಜಾರುವಿಕೆಯನ್ನು ಹೊಂದಿರುತ್ತದೆ. 4WD ಟ್ರಾಕ್ಟರುಗಳ ಮುಂಭಾಗದ ಚಕ್ರಗಳು ಟ್ರಾಕ್ಟರ್ ಅನ್ನು ಮುಂದಕ್ಕೆ ಎಳೆಯಲು ಹಿಂದಿನ ಚಕ್ರಗಳಿಗೆ ಸಹಾಯ ಮಾಡುತ್ತದೆ. ಆದ್ದರಿಂದ, ಹಿಂದಿನ ಟ್ರಾಕ್ಟರ್ ಮುಂಭಾಗಕ್ಕಿಂತ ಹೆಚ್ಚು ಎಳೆತವನ್ನು ಹೊಂದಿದ್ದು ನಾಲ್ಕು ಚಕ್ರಗಳು ಟ್ರಾಕ್ಟರ್ ಚಲಿಸಲು ಸಹಾಯ … Read more

ಸಮಾಜ ಕಲ್ಯಾಣ ಇಲಾಖೆಯಿಂದ ಯಾವೆಲ್ಲ ಸೌಲಭ್ಯ ಪಡೆಯಬವುದು?

ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳು: ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳು: ಇದನ್ನೂ ಓದಿ: ನಿಮ್ಮ ಗ್ರಾಮದ ಮಳೆ ಮುನ್ಸೂಚನೆಯನ್ನು ಒಂದೇ ಒಂದು ಪೋಲ್ ಕರೆಯಲ್ಲಿ ತಿಳಿಯಿರಿ! ಪರಿಶಿಷ್ಠ ಜಾತಿ ಉಪಯೋಜನೆ: ಪರಿಶಿಷ್ಠ ಜಾತಿ/ಪಂಗಡದ ಉದ್ಯಮಿಗಳು ರಾಷ್ಟ್ರೀಕೃತ ಬ್ಯಾಂಕ್/ಡಿಸಿಸಿ ಬ್ಯಾಂಕ್/ ಅಪೆಕ್ಸ್ ಬ್ಯಾಂಕ್ ಗಳಿಂದ ಪಡೆದ ಸಾಲಕ್ಕೆ ಬಡ್ಡಿ ಸಹಾಯಧನ ಕಾರ್ಯಕ್ರಮ. ಎಸ್.ಸಿ.ಎಸ್.ಟಿ /ಐ.ಎಸ್.ಪಿ. ಯೋಜನೆಯಡಿ ವಿವಿಧ ಇಲಾಖೆಗಳು ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡದವರ ಅಭಿವೃದ್ಧಿಗಾಗಿ ಅನುಷ್ಠಾನ ಮಾಡುತ್ತಿರುವ ಕಾರ್ಯಕ್ರಮಗಳು. ಮೂಲಭೂತ ಸೌಕರ್ಯ ವಿಭಾಗದಲ್ಲಿ: ಪರಿಶಿಷ್ಠ ಜಾತಿ ಕಾಲೋನಿಗಳ ಅಭಿವೃದ್ದಿಗಾಗಿ ಪರಿಶಿಷ್ಠ … Read more

Varuna mitra: ನಿಮ್ಮ ಗ್ರಾಮದ ಮಳೆ ಮುನ್ಸೂಚನೆಯನ್ನು ಒಂದೇ ಒಂದು ಪೋಲ್ ಕರೆಯಲ್ಲಿ ತಿಳಿಯಿರಿ!

ಹೌದು ರೈತ ಬಾಂಧವರೇ ನಿಮ್ಮ ಗ್ರಾಮದಲ್ಲಿ ಮಳೆ ಯಾವಾಗ ಬರುತ್ತದೆ ಎಂದು ಅತೀ ಸುಲಭವಾಗಿ ಕ್ಷಣಾರ್ದದಲ್ಲಿ ತಿಳಿಯಲು ಒಂದು ಕರೆ ಮಾಡಿದರೆ ಸಾಕು ಮಳೆ ಮುನ್ಸೂಚನೆಯನ್ನು ನೀಡಲು ಅನೇಕ ಮೊಬೈಲ್ ಅಪ್ಲಿಕೇಶನ್ ಇವೆ. ಆದರೆ ರೈತರಿಗೆ ಸುಲಭವಾಗಿ ಮಳೆ ಮುನ್ಸೂಚನೆಯನ್ನು ನೀಡಲು “ವರುಣ ಮಿತ್ರ” ಸಹಾಯವಾಣಿ ಅನ್ನು 2011ರಿಂದ ಪ್ರಾರಂಭಿಸಿದ್ದು ಈ ಸಹಾಯವಾಣಿಯನ್ನು ಹೇಗೆ ಬಳಸಬೇಕು ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ. 24*7 ಉಚಿತ ಮಳೆ ಮುನ್ಸೂಚನೆ ನೀಡುವ “ವರುಣ ಮಿತ್ರ” 9243345433 ಈ ಮೊಬೈಲ್ ಸಂಖ್ಯೆಗೆ … Read more

ಉದ್ಯೋಗ ಖಾತ್ರಿ ಯೋಜನೆಯಡಿ ಕುರಿ, ದನ, ಕೋಳಿ ಸಾಕಾಣಿಕೆಗೆ ಶೆಡ್ ನಿರ್ಮಾಣ ಮಾಡಲು ಸಹಾಯಧನ.

ಉದ್ಯೋಗ ಖಾತ್ರಿ ಯೋಜನೆಯಡಿ ಕುರಿ, ದನ, ಕೋಳಿ, ಹಂದಿ ಸಾಕಾಣಿಕೆಗೆ ಶೆಡ್ ನಿರ್ಮಾಣ ಮಾಡಲು ಸಹಾಯಧನ ಪಡೆಯಬವುದು. 57,000 ಸಾವಿರದಿಂದ 87,000 ಸಾವಿರದ ವರೆಗೆ ಈ ಯೋಜನೆಯಡಿ ಸಹಾಯಧನ ನೀಡಲಾಗುತ್ತದೆ. ಉದ್ಯೋಗ ಖಾತ್ರಿಯಡಿ ಶೆಡ್ ನಿರ್ಮಿಸಲು ಸಹಾಯಧನ ವಿವರ ಹೀಗಿದೆ: ದನದ ಶೆಡ್ ನಿರ್ಮಾಣ ರೂ.57,000/-ಕುರಿ/ಮೇಕೆ ಶೆಡ್ ನಿರ್ಮಾಣ ರೂ.70,000/-ಕೋಳಿ ಶೆಡ್‌ ನಿರ್ಮಾಣ ರೂ. 60000/-ಹಂದಿ ಶೆಡ್ ನಿರ್ಮಾಣ ರೂ. 87000/-ಅಜೋಲ ತೊಟ್ಟಿ ನಿರ್ಮಾಣ ರೂ. 16000/- ಎಲ್ಲಿ ಅರ್ಜಿ ಸಲ್ಲಿಸಬೇಕು? ಈಗ ಚುನಾವಣೆ ಇರುವುದರಿಂದ ಈ … Read more

ನಿಮ್ಮ ಮನೆಯ ಕರೆಂಟ್ ಬಿಲ್ ಕಡಿಮೆ ಬರಬೇಕೆ ಈ ಕ್ರಮಗಳನ್ನು ಅನುಸರಿಸಿ!

ದಿನೆ ದಿನೇ ಹೆಚ್ಚುತ್ತಿರುವ ಮನೆಯ ಪ್ರತಿ ತಿಂಗಳ ವಿದ್ಯುತ್ ಬಿಲ್ ನಿಯಂತ್ರಣ ಮಾಡಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬವುದು ಎಂದು ಈ ಅಂಕಣದಲ್ಲಿ ಸಂಕ್ಷಿತವಾಗಿ ವಿವರಿಸಲಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದಲ್ಲಿ ನಿಮ್ಮ ಅಪ್ತರಿಗೂ ಶೇರ್ ಮಾಡಿ, ಈ ಕ್ರಮ ಕೈಗೊಳ್ಳುವುದರಿಂದ ವಿದ್ಯುತ್ ಉಳಿತಾಯ ಮಾಡಿ ಮನೆಯ ತಿಂಗಳ ವೆಚ್ಚ ಕಡಿತಗೊಳಿಸಲು ಸಹಕಾರಿಯಾಗುತ್ತದೆ. ವಿದ್ಯುತ್ ಬಳಕೆಯಲ್ಲಿ ಉಳಿತಾಯ ಕ್ರಮಗಳು: