karnataka dam water level: ಕರ್ನಾಟಕ ಜಲಾಶಯಗಳ ನೀರಿನ ಮಟ್ಟ ಮತ್ತು ಸಂಗ್ರಹಣೆ ಮತ್ತು ಒಳ ಮತ್ತು ಹೊರ ಹರಿವು ಮಾಹಿತಿ!

ರಾಜ್ಯದ ಜಲಾಶಯಗಳ(karnataka dam water level)ಇಂದಿನ(29-06-2024)ನೀರಿನ ಮಟ್ಟ ಮತ್ತು ಸಂಗ್ರಹಣೆ ಮತ್ತು ಒಳ ಮತ್ತು ಹೊರ ಹರಿವು ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

karnataka dam water level: ಕರ್ನಾಟಕ ಜಲಾಶಯಗಳ ನೀರಿನ ಮಟ್ಟ ಮತ್ತು ಸಂಗ್ರಹಣೆ ಮತ್ತು ಒಳ ಮತ್ತು ಹೊರ ಹರಿವು ಮಾಹಿತಿ!
karnataka dam water level-2024

ರಾಜ್ಯದ ಜಲಾಶಯಗಳ(karnataka dam water level) ದಿನಾಂಕ 29-06-2024ಕ್ಕೆ ನೀರಿನ ಮಟ್ಟ ಮತ್ತು ಸಂಗ್ರಹಣೆ ಮತ್ತು ಒಳ ಮತ್ತು ಹೊರ ಹರಿವು ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಕರ್ನಾಟಕ ಪ್ರಕೃತಿ ವಿಕೋಪ ಕೇಂದ್ರ,ಬೆಂಗಳೂರಿನ ಅಧಿಕೃತ ಎಕ್ಸಾ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿಯನ್ವಯ ನಮ್ಮ ರಾಜ್ಯದ ಎಲ್ಲಾ ಜಲಾಶಯಗಳ ಪ್ರಸ್ತುತ ನೀರಿನ ಮಟ್ಟ, ಒಟ್ಟು ನೀರಿನ ಸಂಗ್ರಹಣೆ, ಒಳ ಮತ್ತು ಹೊರ ಹರಿವು ಎಷ್ಟು? ಎನ್ನುವ  ಅಂಕಿ-ಸಂಖಿ ಮಾಹಿತಿಯನ್ನು ಈ ಕೆಳಗಿನ ಟೇಬಲ್ ನಲ್ಲಿ ತಿಳಿಸಲಾಗಿದೆ.

ಕರ್ನಾಟಕ ಮಳೆ ನಕ್ಷೆಯನ್ವಯ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 28th ಜೂನ್ 8.30AM ರಿಂದ 29th ಜೂನ್ 2024 ರ 8.30AM ರವರೆಗೆ, ಅತ್ಯಧಿಕ 161 ಮಿಮೀ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹಳ್ಳಿ ವ್ಯಾಪ್ತಿಯಲ್ಲಿ ದಾಖಲಾಗಿರುತ್ತದೆ ಇದಲ್ಲದೇ  ಕರಾವಳಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮತ್ತು ಬೆಂಗಳೂರಿನ ಅಕ್ಕ-ಪಕ್ಕದ ಜಿಲ್ಲೆ, ಬಾಗಲಕೋಟೆ, ಬೆಳಗಾವಿ ಬೀದರ್,ಕಲಬುರ್ಗಿ ಜಿಲ್ಲೆಗಳಲ್ಲಿ ಮಳೆಯಾಗಿರುತ್ತದೆ.

karnataka dam water level-2024: ರಾಜ್ಯದ ಪ್ರಮುಖ ಜಲಾಶಯಗಳು- ಸಂಗ್ರಹಣೆ(ಟಿ.ಎಂ.ಸಿ ಗಳಲ್ಲಿ)-29-06-2024 

ಜಲಾಶಯಗಳು

ಗರಿಷ್ಟ ಸಾಮಾರ್ಥ್ಯ 

ಈಗಿನ ಸಂಗ್ರಹಣೆ 29/06/2024

ಇದೆ ಅವಧಿಗೆ ಕಳೆದ ವರ್ಷದ ನೀರಿನ ಮಟ್ಟ      29/06/2023

ಲಿಂಗನಮಕ್ಕಿ

151.75

17.78

10.97

ಸೂಪ

145.33

36.12

30.76

ವರಾಹಿ

31.10

3.57

2.35

ಹಾರಂಗಿ

8.50

3.79

2.69

ಹೇಮಾವತಿ

37.10

12.76

14.43

ಕೃಷ್ಣ ರಾಜಸಾಗರ

49.45

17.68

9.91

ಕಬಿನಿ

19.52

14.31

4.36

ಭದ್ರಾ

71.54

17.11

24.88

ತುಂಗಾಭದ್ರಾ

105.79

5.27

3.49

ಘಟಪ್ರಭ

51.00

9.35

4.06

ಮಲಪ್ರಭ

37.73

6.32

7.04

ಆಲಮಟ್ಟಿ

123.08

34.46

19.54

ನಾರಾಯಣಪುರ

33.31

21.16

14.39

ವಾಣಿವಿಲಾಸ ಸಾಗರ

30.42

18.16

23.11

ಇದನ್ನೂ ಓದಿ: bele vime news- ಬೆಳೆ ವಿಮೆ ಮಾಡಿಸಲು ಈ ಕೆಲಸ ತಪ್ಪದೇ ಮಾಡಿ!

Dam water level-ರಾಜ್ಯದ ಪ್ರಮುಖ ಜಲಾಶಯಗಳು- ಒಳ/ಹೊರ ಹರಿವು(ಕ್ಯೂಸೆಕ್ಸಗಳಲ್ಲಿ)- 29/06/2024

ಇದನ್ನೂ ಓದಿ: Karnataka weather news-2024: ರಾಜ್ಯದ ಮುಂಗಾರು ಮಳೆ ಮುನ್ಸೂಚನೆ!

ಜಲಾಶಯಗಳು

ಒಳ ಹರಿವು 

ಹೊರ ಹರಿವು

ಲಿಂಗನಮಕ್ಕಿ

9184

2348

ಸೂಪ

3197

2773

ವರಾಹಿ

2189

0

ಹಾರಂಗಿ

1577

200

ಹೇಮಾವತಿ

5862

250

ಕೃಷ್ಣ ರಾಜಸಾಗರ

18644

496

ಕಬಿನಿ

17873

2000

ಭದ್ರಾ

6376

346

ತುಂಗಾ ಭದ್ರ

1819

379

ಘಟಪ್ರಭ

3681

100

ಮಲಪ್ರಭ

0

194

ಆಲಮಟ್ಟಿ

7895

430

ನಾರಾಯಣಪುರ

206

206

ವಾಣಿವಿಲಾಸ ಸಾಗರ

0

147

ಇದನ್ನೂ ಓದಿ: SSC Recruitment 2024- SSLC ಪಾಸಾದವರಿಗೆ 8326 ಹುದ್ದೆಗಳ ನೇಮಕಾತಿಗೆ ಅರ್ಜಿ!

ರಾಜ್ಯದ ಪ್ರಮುಖ ಜಲಾಶಯಗಳು-ನೀರಿನ ಮಟ್ಟ:- 29-06-2024(ಮೀ ಗಳಲ್ಲಿ)


 ಜಲಾಶಯಗಳು

ಜಲಾಶಯಗಳ ಗರಿಷ್ಟ ಮಟ್ಟ (ಮೀ ಗಳಲ್ಲಿ) ಸಮುದ್ರ ಮಟ್ಟದಿಂದ

ಜಲಾಶಯಗಳ ನೀರಿನ ಮಟ್ಟ (ಮೀ ಗಳಲ್ಲಿ) 29/06/2024

ಕಳೆದ ಸಾಲಿನ ನೀರಿನ ಮಟ್ಟ    (ಮೀ ಗಳಲ್ಲಿ) 29/06/2023

ಲಿಂಗನಮಕ್ಕಿ

554.44

533.21

530.36

ಸೂಪ

564.00

528.80

525.99

ವರಾಹಿ

594.36

572.30

570.24

ಹಾರಂಗಿ

871.38

864.49

859.56

ಹೇಮಾವತಿ

890.58

880.10

881.03

ಕೃಷ್ಣ ರಾಜಸಾಗರ

38.04

28.28

23.76

ಕಬಿನಿ

696.13

693.40

686.07

ಭದ್ರಾ

657.73

638.63

642.78

ತುಂಗಾ ಭದ್ರ

497.71

482.04

480.89

ಘಟಪ್ರಭ

662.91

639.76

633.14

ಮಲಪ್ರಭ

633.80

622.34

622.91

ಆಲಮಟ್ಟಿ

519.60

510.86

507.44

ನಾರಾಯಣಪುರ

492.25

489.17

486.93

ವಾಣಿವಿಲಾಸ ಸಾಗರ

652.24

647.32

650.26