Today dams water level: ಇಂದಿನ ರಾಜ್ಯದ ಜಲಾಶಯಗಳ ನೀರಿನ ಮಟ್ಟ ಮತ್ತು ಸಂಗ್ರಹಣೆ ಮತ್ತು ಒಳ ಮತ್ತು ಹೊರ ಹರಿವು ಮಾಹಿತಿ!

Today karnataka dams water level-2024: ರಾಜ್ಯದ ಜಲಾಶಯಗಳ ಇಂದಿನ 03 ಜುಲೈ 2024ಕ್ಕೆ ನೀರಿನ ಮಟ್ಟ ಮತ್ತು ಸಂಗ್ರಹಣೆ ಮತ್ತು ಒಳ ಮತ್ತು ಹೊರ ಹರಿವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

Today dams water level: ಇಂದಿನ ರಾಜ್ಯದ ಜಲಾಶಯಗಳ ನೀರಿನ ಮಟ್ಟ ಮತ್ತು ಸಂಗ್ರಹಣೆ ಮತ್ತು ಒಳ ಮತ್ತು ಹೊರ ಹರಿವು ಮಾಹಿತಿ!
Today karnataka dams water level-2024

ರಾಜ್ಯದ ಜಲಾಶಯಗಳ(Today karnataka  dams water level-2024) ಇಂದಿನ 03 ಜುಲೈ 2024ಕ್ಕೆ ನೀರಿನ ಮಟ್ಟ ಮತ್ತು ಸಂಗ್ರಹಣೆ ಮತ್ತು ಒಳ ಮತ್ತು ಹೊರ ಹರಿವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಕರ್ನಾಟಕ ಪ್ರಕೃತಿ ವಿಕೋಪ ಕೇಂದ್ರ,ಬೆಂಗಳೂರಿನ ಅಧಿಕೃತ ಎಕ್ಸಾ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿಯನ್ವಯ ನಮ್ಮ ರಾಜ್ಯದ ಎಲ್ಲಾ ಜಲಾಶಯಗಳ ಪ್ರಸ್ತುತ ನೀರಿನ ಮಟ್ಟ, ಒಟ್ಟು ನೀರಿನ ಸಂಗ್ರಹಣೆ, ಒಳ ಮತ್ತು ಹೊರ ಹರಿವು ಎಷ್ಟು? ಎನ್ನುವ ಅಂಕಿ-ಸಂಖಿ ಮಾಹಿತಿಯನ್ನು ಈ ಕೆಳಗಿನ ಟೇಬಲ್ ನಲ್ಲಿ ತಿಳಿಸಲಾಗಿದೆ.

ಕರ್ನಾಟಕ ಮಳೆ ನಕ್ಷೆಯ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಕಳೆದ ಗಂಟೆಗಳಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಿಲಾವಡೆಯಲ್ಲಿ ಅತ್ಯಧಿಕ 140.5 ಮಿಮೀ ಮಳೆ ದಾಖಲಾಗಿರುತ್ತದೆ ಉಳಿದಂತೆ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆ ದಾಖಲಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣದಿಂದ ಮಧ್ಯಮದವೆರೆಗೆ ಮಳೆ ಬಂದಿರುತ್ತದೆ.

ಇದನ್ನೂ ಓದಿ: Birth certificate-ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರ ಪಡೆಯುವುದು ಭಾರೀ ಸುಲಭ!

karnataka dam water level-2024: ರಾಜ್ಯದ ಪ್ರಮುಖ ಜಲಾಶಯಗಳು- ಸಂಗ್ರಹಣೆ(ಟಿ.ಎಂ.ಸಿ ಗಳಲ್ಲಿ)-03-07-2024 

ಜಲಾಶಯಗಳು

ಗರಿಷ್ಟ ಸಾಮಾರ್ಥ್ಯ 

ಈಗಿನ ಸಂಗ್ರಹಣೆ 03/07/2024

ಇದೆ ಅವಧಿಗೆ ಕಳೆದ ವರ್ಷದ ನೀರಿನ ಮಟ್ಟ      03/07/2024

ಲಿಂಗನಮಕ್ಕಿ

151.75

22.59

11.72

ಸೂಪ

145.33

32.47

30.40

ವರಾಹಿ

31.10

4.65

2.49

ಹಾರಂಗಿ

8.50

4.40

2.82

ಹೇಮಾವತಿ

37.10

15.31

13.97

ಕೃಷ್ಣ ರಾಜಸಾಗರ

49.45

21.36

10.02

ಕಬಿನಿ

19.52

16.78

4.72

ಭದ್ರಾ

71.54

18.59

24.82

ತುಂಗಾಭದ್ರಾ

105.79

8.78

3.00

ಘಟಪ್ರಭ

51.00

9.35

4.06

ಮಲಪ್ರಭ

37.73

15.31

13.97

ಆಲಮಟ್ಟಿ

123.08

41.41

19.34

ನಾರಾಯಣಪುರ

33.31

21.17

14.29

ವಾಣಿವಿಲಾಸ ಸಾಗರ

30.42

18.12

24.90

ಇದನ್ನೂ ಓದಿ: Free beauty parlour training-30 ದಿನದ ಉಚಿತ ಬ್ಯೂಟಿ ಪಾರ್ಲರ್ ಮ್ಯಾನೇಜಮೆಂಟ್ ತರಬೇತಿಗೆ ಅರ್ಜಿ ಆಹ್ವಾನ!

Dam water level-ರಾಜ್ಯದ ಪ್ರಮುಖ ಜಲಾಶಯಗಳು- ಒಳ/ಹೊರ ಹರಿವು(ಕ್ಯೂಸೆಕ್ಸಗಳಲ್ಲಿ)- 03/07/2024

ಜಲಾಶಯಗಳು

ಒಳ ಹರಿವು 

ಹೊರ ಹರಿವು

ಲಿಂಗನಮಕ್ಕಿ

19950

2055

ಸೂಪ

15627

1485

ವರಾಹಿ

2441

0

ಹಾರಂಗಿ

1649

200

ಹೇಮಾವತಿ

8055

250

ಕೃಷ್ಣ ರಾಜಸಾಗರ

14135

496

ಕಬಿನಿ

9807

2000

ಭದ್ರಾ

5324

346

ತುಂಗಾ ಭದ್ರ

10503

379

ಘಟಪ್ರಭ

7311

100

ಮಲಪ್ರಭ

1000

194

ಆಲಮಟ್ಟಿ

27385

430

ನಾರಾಯಣಪುರ

217

206

ವಾಣಿವಿಲಾಸ ಸಾಗರ

0

147

ಇದನ್ನೂ ಓದಿ: Guarantee Yojana-2024: ಗೃಹಲಕ್ಷ್ಮಿ ಹಣ ಬಿಡುಗಡೆ ದಿನಾಂಕ ಪ್ರಕಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!

ರಾಜ್ಯದ ಪ್ರಮುಖ ಜಲಾಶಯಗಳು-ನೀರಿನ ಮಟ್ಟ:- 29-06-2024(ಮೀ ಗಳಲ್ಲಿ)


 ಜಲಾಶಯಗಳು

ಜಲಾಶಯಗಳ ಗರಿಷ್ಟ ಮಟ್ಟ (ಮೀ ಗಳಲ್ಲಿ) ಸಮುದ್ರ ಮಟ್ಟದಿಂದ

ಜಲಾಶಯಗಳ ನೀರಿನ ಮಟ್ಟ (ಮೀ ಗಳಲ್ಲಿ) 03/07/2024

ಕಳೆದ ಸಾಲಿನ ನೀರಿನ ಮಟ್ಟ    (ಮೀ ಗಳಲ್ಲಿ) 03/07/2023

ಲಿಂಗನಮಕ್ಕಿ

554.44

534.88

530.69

ಸೂಪ

564.00

526.90

525.79

ವರಾಹಿ

594.36

573.92

570.50

ಹಾರಂಗಿ

871.38

866.28

859.99

ಹೇಮಾವತಿ

890.58

881.51

880.78

ಕೃಷ್ಣ ರಾಜಸಾಗರ

38.04

29.90

23.84

ಕಬಿನಿ

696.13

694.77

686.46

ಭದ್ರಾ

657.73

639.52

642.76

ತುಂಗಾ ಭದ್ರ

497.71

483.73

480.49

ಘಟಪ್ರಭ

662.91

641.45

633.10

ಮಲಪ್ರಭ

633.80

622.34

622.91

ಆಲಮಟ್ಟಿ

519.60

512.05

507.38

ನಾರಾಯಣಪುರ

492.25

489.17

486.89

ವಾಣಿವಿಲಾಸ ಸಾಗರ

652.24

647.29

650.24

ಇದನ್ನೂ ಓದಿ: Crop insurance last date-ಈ ಬೆಳೆಗಳಿಗೆ ಬೆಳೆ ವಿಮೆ ಕಟ್ಟಲು ಇನ್ನು 15-30 ದಿನ ಮಾತ್ರ ಬಾಕಿ ಇದೆ!