ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಗ್ರಾಮ್ ಒನ್ ಅಗಿದ್ದು, ಸರ್ಕಾರದ ಎಲ್ಲಾ ಸೇವೆಗಳು ಒಂದೇ ಸೂರಿನಡಿ ಸಾರ್ವಜನಿಕರಿಗೆ ತಲುಪಿಸುವ ದೇಸೆಯಲ್ಲಿ ಗ್ರಾಮೀಣ ಭಾಗದಲ್ಲಿ ಗ್ರಾಮ್ ಒನ್ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.
ಈ ಕೇಂದ್ರಗಳ ಮೂಲಕ ಗ್ರಾಮ ಮಟ್ಟದಲ್ಲಿ ನಾಗರಿಕರು /ಹಿರಿಯ ನಾಗರಿಕರು / ಮಹಿಳೆಯರು, ವಿಶೇಷಚೇತನರು ತಮ್ಮ ಗ್ರಾಮದಲ್ಲಿಯೇ ಸರ್ಕಾರದ ನಾಗರಿಕ ಸೇವೆಗಳನ್ನು ಪಡೆಯಬಹುದು.
ನಾಗರಿಕ ಸೇವೆಗಳನ್ನು ಪಡೆಯಲು ಹಳ್ಳಿಗಳಿಂದ ತಾಲ್ಲೂಕು /ಹೋಬಲ ಮಟ್ಟದ ಕಚೇರಿಗಳಿಗೆ ಭೇಟಿ ನೀಡಲು ತಗಲುವ ಸಂಚಾರ ವೆಚ್ಚ ಮತ್ತು ಸಮಯವನ್ನು ಉಳಿತಾಯ ಮಾಡುವುದು ಮತ್ತು ಮಧ್ಯವರ್ತಿಗಳ ಹಾವಳಿ ಇಲ್ಲದೇ ಕಡಿಮೆ ದರದಲ್ಲಿ ಸೇವೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಗ್ರಾಮ್ ಒನ್ ಸೇವಾ ಕೇಂದ್ರಗಳ ಮೂಲಕ ಯಾವೆಲ್ಲ ಯೋಜನೆಗೆ ಅರ್ಜಿ ಸಲ್ಲಿಸಬವುದು?
1. ಹಕ್ಕು ಮತ್ತು ಹಿಡುವಳಿ ಮತ್ತು ಬೆಳೆಗಳ ದಾಖಲೆ (ಆರ್.ಟಿ.ಸಿ)
2. ಎಪಿಎಲ್ & ಬಿಪಿಎಲ್ ಪಡಿತರ ಕಾರ್ಡ್
3. ವೃದ್ಧಾಪ್ಯ ಮತ್ತು ವಿಧವಾ/ಅಂಗವಿಕಲ ಮಾಸಿಕ ವೇತನ ಅರ್ಜಿ ಸಲ್ಲಿಸಬವುದು.
4. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸೇವೆಗಳು.
5. ಸಣ್ಣ ಮತ್ತು ಅಡಿಸಣ್ಣ ರೈತರ ಪ್ರಮಾಣ ಪತ್ರ.
6. ಆಯುಷ್ಯಾನ್ ಭಾರತ್ ಅರೋಗ್ಯ ಕರ್ನಾಟಕ ಕಾರ್ಡ್.
7. ಸಣ್ಣ ಮತ್ತು ಅಡಿಸಣ್ಣ ರೈತರ ಪ್ರಮಾಣ ಪತ್ರ.
ಇದನ್ನೂ ಓದಿ: “ಗೃಹ ಜ್ಯೋತಿ” ಯೋಜನೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ! ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳೇನು?
8. ವಿದ್ಯಾರ್ಥಿಗಳ ಬಸ್ ಪಾಸ್.
9. ವಂಶ ವೃಕ್ಷ ಅರ್ಜಿ.
10. ನಿವಾಸ ಪ್ರಮಾಣ ಪತ್ರ.
11. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಲ ನೋಂದಣಿ
12. ಇ-ಸ್ಟಾಂಪಿಂಗ್ ಹಾಗೂ 100ಕ್ಕೂ ಹೆಚ್ಚು ನಾಗರಿಕ ಸೇವೆಗಳು.
13. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಲ ನೋಂದಣಿ.
14. ಹಿಲಿಯ ನಾಗಲಿಕ ಗುರುತಿನ ಚೀಟ ಆದಾಯ ಮತ್ತು ಜಾತಿ ಪ್ರಮಾಣ ಪತ್ರ.
15. ಡಿಪ್ಲೋಮಾ ಮೂಲ ಪ್ರಮಾಣ ಪತ್ರ.
16. ಸಣ್ಣ ಮತ್ತು ಅಡಿಸಣ್ಣ ರೈತರ ಪ್ರಮಾಣ ಪತ್ರ.
17. ಆಯುಷ್ಯಾನ್ ಭಾರತ್ ಅರೋಗ್ಯ ಕರ್ನಾಟಕ ಕಾರ್ಡ್.
18. ಸಂಧ್ಯಾ ಸುರಕ್ಷಾ ಯೋಜನ.
19. ವಿದ್ಯಾರ್ಥಿಗಳ ಬಸ್ ಪಾಸ್.
20. ವಂಶ ವೃಕ್ಷ ಅರ್ಜಿ.
21. ನಿವಾಸ ಪ್ರಮಾಣ ಪತ್ರ.
22. ಮಾಹಿತಿ ಹಕ್ಕು ಕಾಯ್ದೆ ಸೇವೆಗಳು.
23. ಮುಖ್ಯಮಂತ್ರಿಗಳ ಪರಿಹಾರ ನಿಧಿ ಸೇವೆಗಳು.
24. ಆರ್.ಟಿ.ಓ. ಸೇವೆಗಳು.
25. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಲ ನೋಂದಣಿ.
26. ಇ-ಸ್ಟಾಂಪಿಂಗ್.
ಒಟ್ಟು 100ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಒದಗಿಸುವ ಗುರಿಯನ್ನು ಈ ಕೇಂದ್ರಗಳು ಹೊಂದಿವೆ.
ಬೆಳ್ಳಗೆ 8-00 ರಿಂದ ರಾತ್ರಿ 8-00 ಗಂಟೆಯವರೆಗೆ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ.
ನಿಮ್ಮ ಗ್ರಾಮದಲ್ಲಿ ಹೊಸ ಗ್ರಾಮ್ ಒನ್ ಕೇಂದ್ರದ ಪ್ರಾಂಚೈಸಿ ತೆಗೆದುಕೊಳ್ಳುವುದು ಹೇಗೆ?
https://www.karnatakaone.gov.in/Public/GramOneFranchiseeTermsKn ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿ ಮತ್ತು ಇತರೆ ವಿವರ ಸಲ್ಲಿಸಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬವುದು.
ಹೆಚ್ಚಿನ ಮಾಹಿತಿ ಪಡೆಯಲು ಗ್ರಾಮ್ ಒನ್ ಜಾಲತಾಣ ಭೇಟಿ ಮಾಡಿ: https://gramaone.karnataka.gov.in/index.html