handicapped certificate- ಅಂಗವೈಕಲ್ಯ ಪ್ರಮಾಣ ಪತ್ರ ಪಡೆಯಲು ಮಾರ್ಗಸೂಚಿಯಲ್ಲಿ ಸಡಿಲಿಕೆ!

ಅಂಗವೈಕಲ್ಯ ಪ್ರಮಾಣ ಪತ್ರ(handicapped certificate) ಪಡೆಯಲು ಮಾರ್ಗಸೂಚಿಯಲ್ಲಿ ಸಡಿಲಿಕೆ ಮಾಡಿ ಅರೋಗ್ಯ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದ್ದು ನೂತನ ಮಾರ್ಗಸೂಚಿಯಲ್ಲಿ ಯಾವೆಲ್ಲ ನಿಯಮಗಳನ್ನು ಅಳವಡಿಸಲಾಗಿದೆ? ಯಾರೆಲ್ಲ ಅರ್ಜಿ ಸಲ್ಲಿಸಿ ಅಂಗವೈಕಲ್ಯ ಪ್ರಮಾಣ ಪತ್ರ ಪಡೆಯಬಹುದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಜೊತೆಗೆ ಯುಡಿಐಡಿ ಕಾರ್ಡ್‌ (ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ) ಪಡೆಯಲು ಆನ್ಲೈನ್ ಮೂಲಕ ಹೇಗೆ ಅರ್ಜಿ ಸಲ್ಲಿಸುವುದು? ಅಗತ್ಯ ದಾಖಲಾತಿಗಳೇನು? ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್ ವಿವರವನ್ನು ಸಹ ತಿಳಿಸಲಾಗಿದೆ.

ಇದನ್ನೂ ಓದಿ: E-swathu mahiti-ಮನೆ ಇ-ಸ್ವತ್ತು ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ!

ಅಂಗವೈಕಲ್ಯ ಪ್ರಮಾಣ ಪತ್ರ ಪಡೆಯಲು ಮಾರ್ಗಸೂಚಿಯಲ್ಲಿ ಸಡಿಲಿಕೆ:

ಯಾವುದೇ ವ್ಯಕ್ತಿ ಶೇ 40ಕ್ಕಿಂತ ಕಡಿಮೆ ಅಂಗವಿಕಲತೆ ಹೊಂದಿದ್ದರೂ ಅವರಿಗೆ ಅಂಗವೈಕಲ್ಯ ಪ್ರಮಾಣ ಪತ್ರ ಹಾಗೂ ಯುಡಿಐಡಿ ಕಾರ್ಡ್‌ (ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ) ವಿತರಣೆ ಮಾಡಬಹುದು ಎಂದು ಆರೋಗ್ಯ ಇಲಾಖೆ ಸೂಚಿಸಿದೆ ಎಂದು ವಾರ್ತಾ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

Required documents for Unique Disability ID Card-ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

1) ಅರ್ಜಿದಾರರ ಅಧಾರ್ ಕಾರ್ಡ.
2) ಗುರುತಿನ ಚೀಟಿ(ವೋಟರ್ ಐಡಿ).
3) ವೈದ್ಯರಿಂದ ಪಡೆದ ಅಂಗವೈಕಲ್ಯ ಪ್ರಮಾಣ ಪತ್ರ.
4) ಅರ್ಜಿದಾರರ ಪೋಟೋ.
5) ಮೊಬೈಲ್ ಸಂಖ್ಯೆ.

ಇದನ್ನೂ ಓದಿ: veterinary doctor application-400 ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

Online application -ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರರು ಯುಡಿಐಡಿ ಕಾರ್ಡ್‌ (ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ) ಅನ್ನು ಪಡೆಯಲು ಈ ಕೆಳಗೆ ವಿವರಿಸುವ ಹಂತಗಳನ್ನು ಅನುಸರಿಸಿ Department of Empowerment of Persons with Disabilitles. Ministry of Social Justice and Empowerment ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಯುಡಿಐಡಿ ಕಾರ್ಡ್‌ (ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ) ಅನ್ನು ಪಡೆಯಬಹುದು.

Unique Disability ID Card- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ:

ಕೇಂದ್ರ ಸರಕಾರದ ಅಧಿಕೃತ Department of Empowerment of Persons with Disabilitles. Ministry of Social Justice and Empowerment ವೆಬ್ಸೈಟ್ ಭೇಟಿ ಮಾಡಿ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಪ್ರಮಾಣ ಪತ್ರ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Step-1: ಮೊದಲಿಗೆ ಈ Click here ಲಿಂಕ್ ಮೇಲೆ ಕ್ಲಿಕ್ ಮಾಡಿ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ತದನಂತರ ಇಲ್ಲಿ “Apply For UDID” ಬಟನ್ ಮೇಲೆ ಕ್ಲಿಕ್ ಮಾಡಿದರೆ Registration Form ತೆರೆದುಕೊಳ್ಳುತ್ತದೆ.

ಇದನ್ನೂ ಓದಿ: Nabard job notification-2024: ನಬಾರ್ಡ ಬ್ಯಾಂಕ್ ನಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

Step-3: ಇಲ್ಲಿದೆ ಅರ್ಜಿದಾರರ ವೈಯಕ್ತಿಗ ವಿವರ ಮತ್ತು ಅರ್ಜಿದಾರರ ಪೋಟೊ ಮತ್ತು ಸಹಿ ದಾಖಲೆಯನ್ನು ಅಪ್ಲೋಡ್ ಮಾಡಬೇಕು.

Step-4: Proof of Identity Card ವಿಭಾಗದಲ್ಲಿ Select Identity proof ಆಯ್ಕೆ ಮೇಲೆ ಕ್ಲಿಕ್ ಮಾಡಿ Aadhar card ಬಟನ್ ಮೇಲೆ ಕ್ಲಿಕ್ ಮಾಡಿ Upload Identity Proof  ಆಯ್ಕೆಯೆ ಮೇಲೆ ಒತ್ತಿ ನಿಮ್ಮ ಆಧಾರ್ ಕಾರ್ಡ ಸ್ಕಾನ್ ದಾಖಲೆಯನ್ನು ಅಪ್ಲೋಡ್ ಮಾಡಿ ಕೆಳಗಡೆ ಕಾಲಂ ನಲ್ಲಿ ಆಧಾರ್ ನಂಬರ್ ಅನ್ನು ಹಾಕಿ “I agree” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-5: ಇದಾದ ಬಳಿಕ “Address for Correspondence” ವಿಭಾಗದಲ್ಲಿ Nature of Document for Address Proof * ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Voter Id” ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು Proof of Correspondence Address* ಬಟನ್ ಮೇಲೆ ಕ್ಲಿಕ್ ಮಾಡಿ ವೋಟರ್ ಐಡಿ ಸ್ಕಾನ್ ದಾಖಲೆಯನ್ನು ಅಪ್ಲೋಡ್ ಮಾಡಬೇಕು.

Step-5: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ನಂತರ “Disability Details (In Case of Multiple Disabilities, Please choose 2 or more out of the 20 disabilities)” ವಿಭಾಗದಲ್ಲಿ Disability Type, Disability Due To,Disability by Birth ,disability Certificate ವಿವರವನ್ನು ಭರ್ತಿ ಮಾಡಬೇಕು.

ಕೊನೆಯಲ್ಲಿ Hospital for assessment/issue of UDID card /disability certificate ವಿವರವನ್ನು ಭರ್ತಿ ಮಾಡಿ “Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು.

related website link-ಸಂಬಂಧಪಟ್ಟ ವೆಬ್ಸೈಟ್ ಲಿಂಕ್ ಗಳು:

ಅರ್ಜಿ ಸಲ್ಲಿಸಲು ಲಿಂಕ್: Apply Now
ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್: click here
ಸಹಾಯವಾಣಿ:  91-11-2436 5019 mail: [email protected]