Home loan- ಮನೆ ಕಟ್ಟಲು ಸಾಲ ಪಡೆಯಬೇಕೆ? ಇಲ್ಲಿದೆ ಉಪಯುಕ್ತ ಮಾಹಿತಿ!

ಎಲ್ಲಾ ಕೃಷಿಕಮಿತ್ರ.ಕಾಂ ಓದುಗ ಮಿತ್ರರಿಗೆ ಶುಭ ಮುಂಜಾನೆ ಇಂದು ಈ ಲೇಖನದಲ್ಲಿ ಗೃಹ ಸಾಲ(Home loan) ಪಡೆಯುವುದರ ಕುರಿತು ಉಪಯುಕ್ತ ಮತ್ತು ಅವಶ್ಯವಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಮಾಹಿತಿಯನ್ನು ವಿವರಿಸಲಾಗಿದೆ.

ಗೃಹಸಾಲವನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಯಾವುದು? ಅಗತ್ಯ ದಾಖಲಾತಿಗಳೇನು? ವಿವಿಧ ಬ್ಯಾಂಕ್ ವಾರು ಪ್ರಸ್ತುತಯಿರುವ ಬ್ಯಾಂಕ್ ಬಡ್ಡಿದರ ಪಟ್ಟಿ(Home loan interest rate list), ಮನೆ ನಿರ್ಮಾಣ ಮಾಡಲು ಸರಕಾರದಿಂದ ಜಾರಿಯಲ್ಲಿರುವ ಯೋಜನೆಗಳು ಮಾಹಿತಿಯನ್ನು ಸಹ ತಿಳಿಸಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: RTC Aadhar link- ಪಹಣಿಗೆ ಆಧಾರ್ ಲಿಂಕ್ ಸರಕಾರದಿಂದ ಮಹತ್ವದ ಮಾಹಿತಿ ಪ್ರಕಟ!

How to apply for Home loan- ಅರ್ಜಿ ಸಲ್ಲಿಕೆ ವಿಧಾನ:

ಸಾರ್ವಜನಿಕರು ಮೇಲೆ ತಿಳಿಸಿರುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Required Documents for Home loan-ಹೋಮ್ ಲೋನ್ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ/Aadhr card
2) ಪೋಟೋ/Photo
3) ಕಳೆದ 2-3 ವರ್ಷದ ಆದಾಯ ತೆರಿಗೆ ಪಾವತಿ ವಿವರ(IT return)
4) 3 ರಿಂದ 6 ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್ ವಿವರ(Bank statement)
5) ಮನೆ ಕಟ್ಟಲು ನಿಗದಿಪಡಿಸಿದ ಜಾಗದ ಆಸ್ತಿ ಪತ್ರ(NA Site land Documents)

ಇದನ್ನೂ ಓದಿ: BPL Card-ಪಡಿತರ ಚೀಟಿದಾರರೇ ಗಮನಿಸಿ ಈ ನಿಯಮ ಪಾಲಿಸದಿದ್ದರೆ ನಿಮ್ಮ ಕಾರ್ಡ ರದ್ದಾಗುತ್ತದೆ!

IT return- ಆದಾಯ ತೆರಿಗೆ ಪಾವತಿ ದಾಖಲೆ ಇಲ್ಲದಿದ್ದಲ್ಲಿ ಸಾಲ ಪಡೆಯಲು ಹೀಗೆ ಮಾಡಿ:

ಅನೇಕ ಜನರಿಗೆ ಆದಾಯ ತೆರಿಗೆ ದಾಖಲೆ ಇಲ್ಲದೇ ಇರುವುದರಿಂದ ಬ್ಯಾಂಕ್ ಮೂಲಕ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ ಇಂತಹ ಗ್ರಾಹಕರು ನಿಮ್ಮ ಜಿಲ್ಲೆಯಲ್ಲಿ ನಿಮ್ಮ ಹಳ್ಳಿಗೆ ಹತ್ತಿರವಿರುವ ಖಾಸಗಿ ಬ್ಯಾಂಕ್ ಅತಥಾ ಕೋ ಅಪರೇಟಿವ್ ಬ್ಯಾಂಕ್ ಭೇಟಿ ಮಾಡಿ ಮನೆ ಜಾಗದ ದಾಖಲಾತಿಗಳನ್ನು ಸಲ್ಲಿಸಿ ಮನೆ ಮೇಲೆ ಸಾಲವನ್ನು ಪಡೆಯಬಹುದು.

Home loan

ಇದನ್ನೂ ಓದಿ: Best Top 5 Tractors- ದಸರಾ ಹಬ್ಬಕ್ಕೆ ಕರ್ನಾಟಕದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್ ಗಳು!

Home loan interest rate list- ಬ್ಯಾಂಕ್ ವಾರು ಹೋಮ್ ಲೋನ್ ಬಡ್ಡಿದರ ವಿವರ:

Bank nameInterest rate(%)
ICICI Bank9.25
Punjab&Sind Bank8.45 – 8.50
HDFC bank8.75
SBI9.15 – 8.50
Canara bank9.25 – 8.50
Axis Bank8.75
Karur vyasaya bank9.90 – 9.00
J&K Bank9.45 – 9.00
Bandhan bank9.16
Dhanlaxmi Bank8.50 – 9.35
Federal Bank8.80
Indusland Bank 8.35
Bank of Maharashtra 9.30 – 8.35
Union bank of india 9.25 – 8.35
Indian Bank 9.20 – 8.40
Indian Overseas Bank 9.35 – 8.40
Bank of baroda 9.15 – 8.40
Uco Bank 9.30 – 8.45
Kotak mahindra bank 8.70
Karnataka bank8.60
City Union Bank 9.70 – 8.25
IDBI Bank9.10 – 8.45
Home loan interest rate list

ಇದನ್ನೂ ಓದಿ: Dishank mobile app- ಕರ್ನಾಟಕದ ಯಾವುದೇ ಸ್ಥಳದ ಸರ್ವೆ ನಂಬರ್ ಮತ್ತು ಮಾಲೀಕರ ವಿವರ ಪಡೆಯಬಹುದು!

ಮನೆ ಸಾಲವನ್ನು ಕಡಿಮೆ ಬಡ್ದಿಯಲ್ಲಿ ಪಾವತಿ ಮಾಡಲು ಹೀಗೆ ಮಾಡಿ:

ಮನೆ ಮೇಲೆ ಅಥವಾ ಮನೆ ನಿರ್ಮಾಣ ಮಾಡಲು ಬ್ಯಾಂಕ್ ಮೂಲಕ ತೆಗೆದುಕೊಂಡ ಸಾಲವನ್ನು ಬೇಗನೆ ಕಡಿಮೆ ಬಡ್ಡಿ ಪಾವತಿ ಮಾಡಿ ಮರು ಸಂದಾಯ ಮಾಡಲು ಪ್ರತಿ ತಿಂಗಳು ನೀವು ಪಾವತಿ ಮಾಡುವ ಇಎಂಐ/EMI ಕಂತನ್ನು ಒಂದು ವರ್ಷದಲ್ಲಿ ಅಥವಾ ವರ್ಷದಿಂದ ವರ್ಷಕೆ ಹೆಚ್ಚುವರಿ ಕಂತುಗಳನ್ನು ಪಾವತಿ ಮಾಡುತ್ತಾ ಹೋಗಬೇಕು ಅಗ ಬಹು ಬೇಗನೆ ಕಡಿಮೆ ಬಡ್ಡಿಯನ್ನು ಬ್ಯಾಂಕ್ ಗಳಿಗೆ ಪಾವತಿ ಮಾಡಿ ಸಾಲವನ್ನು ಪಾವತಿ ಮಾಡಬಹುದು.

ಇದನ್ನೂ ಓದಿ: Google Pay loan-ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ 9.0 ಲಕ್ಷದವರೆಗೆ ಲೋನ್!

Housing schemes in karnataka- ಮನೆ ನಿರ್ಮಾಣ ಮಾಡಲು ಯಾವೆಲ್ಲ ಯೋಜನೆಯಡಿ ಸರಕಾರದಿಂದ ಅರ್ಥಿಕ ನೆರವು ಪಡೆಯಬಹುದು?

1) Pradhan Mantri Awas Yojana (Rural)-https://pmayg.nic.in/netiayHome/home.aspx

2) Pradhan Mantri Awas Yojana (Urban)- https://pmaymis.gov.in/

3) Karnataka Housing Board Schemes- https://khb.karnataka.gov.in