labour department application-ಕಾರ್ಮಿಕ ಇಲಾಖೆಯಿಂದ ವಿವಿಧ ಯೋಜನೆಗೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್ ಬಿಡುಗಡೆ!

June 26, 2024 | Siddesh
labour department application-ಕಾರ್ಮಿಕ ಇಲಾಖೆಯಿಂದ ವಿವಿಧ ಯೋಜನೆಗೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್ ಬಿಡುಗಡೆ!
Share Now:

ಕಾರ್ಮಿಕ ಇಲಾಖೆಯಿಂದ ವಿವಿಧ ಯೋಜನೆಗೆ(karnataka labour department yojana) ಅರ್ಜಿ ಸಲ್ಲಿಸಲು ನೂತನ ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ ಈ ಕೆಳಗೆ ತಿಳಿಸಿರುವ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು.

ಕಾರ್ಮಿಕ ಇಲಾಖೆಯಿಂದ  ಯಾವೆಲ್ಲ ಯೋಜನೆಯಡಿ ಸೌಲಭ್ಯ ಪಡೆಯಬಹುದು? ಮತ್ತು ಅರ್ಜಿ ಸಲ್ಲಿಸಲು(labour department application) ಬೇಕಾಗುವ ದಾಖಲೆಗಳೆನು? ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: SSC CGL Recruitment 2024-SSC ಯಿಂದ 17000 ಕ್ಕಿಂತ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ!ಅರ್ಜಿ ಸಲ್ಲಿಕೆ ಆರಂಭ!

labour department scheme-2024: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಯೋಜನೆಗಳು:

1) ಅಪಘಾತ ಪರಿಹಾರ.
2) ಪ್ರಮುಖ ವೈದ್ಯಕೀಯ ವೆಚ್ಚ  ಸಹಾಯಧನ.
3) ತಾಯಿ ಮಗು ಸಹಾಯಹಸ್ತಾ.
4) ದುರ್ಬಲತೆ ಪಿಂಚಣಿ ಮುಂದುವರಿಕೆ.
5) ಪಿಂಚಣಿ ಮುಂದುವರಿಕೆ.
6) ಹೆರಿಗೆ ವೆಚ್ಚ ಸೌಲಭ್ಯ.
7) ದುರ್ಬಲತೆ ಪಿಂಚಣಿ ಸೌಲಭ್ಯ.
8) ಅಂತ್ಯಕ್ರಿಯೆ ವೆಚ್ಚ.
9) ಮದುವೆ ಸಹಾಯಧನ.
10) ವೈದ್ಯಕೀಯ ಸಹಾಯಧನ.
11) ಪಿಂಚಣಿ ಸೌಲಭ್ಯ.

ಈ ಮೇಲಿನ ಯೋಜನೆಗೆ ಅರ್ಜಿ ಸಲ್ಲಿಸಲು ಮತ್ತು ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ: Apply Now

ಇದನ್ನೂ ಓದಿ: Parihara status-ನಿಮ್ಮ ಸರ್ವೆ ನಂಬರ್ ಹಾಕಿ ಬರ ಪರಿಹಾರ ಎಷ್ಟು ಬಂದಿದೆ ಎಂದು ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

karnataka labour department-ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಯೋಜನೆಗಳು:

1) ಹೆರಿಗೆ ವೆಚ್ಚಕ್ಕೆ ನೆರವು
2) ಶೈಕ್ಷಣಿಕ ಸಹಾಯಧನ
3) ವೈದ್ಯಕೀಯ ಸಹಾಯಧನ
4) ಅಪಘಾತ ನೆರವು

ಮೇಲೆ ತಿಳಿಸಿರುವ ಯೋಜನೆಗಳ ಸಂಪೂರ್ಣ ಮಾಹಿತಿ ಪಡೆಯಲು ಹಾಗೂ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ: Apply Now

labour department yojana-2024-ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಯೋಜನೆಗಳು:

1) ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ.
2) ಆಶಾದೀಪ ಯೋಜನೆ.
3) ಅಪಘಾತ ಮತ್ತು ಶಿಕ್ಷಣ ಪ್ರಯೋಜನ ಯೋಜನೆ.
4) ಪ್ರಧಾನ ಮಂತ್ರಿ ಶ್ರಮಯೋಗಿ ಮನ್-ಧನ್ ಯೋಜನೆ(PMSYM).
5) ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಹೊಸ ಪಿಂಚಣಿ ಯೋಜನೆ.

ಮೇಲಿನ ಯೋಜನೆಗಳ ಪ್ರಯೋಜನ ಪಡೆಯಲು ಮತ್ತು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ: Apply Now

ಇದನ್ನೂ ಓದಿ: karnataka dam water level:ಕರ್ನಾಟಕ ಜಲಾಶಯಗಳ ಇಂದಿನ ನೀರಿನ ಮಟ್ಟ ಮತ್ತು ಸಂಗ್ರಹಣೆ ಮತ್ತು ಒಳ ಮತ್ತು ಹೊರ ಹರಿವು ಮಾಹಿತಿ!

last date for application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಕಾರ್ಮಿಕ ಇಲಾಖೆಯ ಯೋಜನೆಗಳ ಪ್ರಯೋಜನ ಪಡೆಯಲು 30 ಸೆಪ್ಟಂಬರ್ 2024ರ ಒಳಗಾಗಿ ಅನ್ಲೈನ್ ಮೂಲಕ  ಅರ್ಜಿ ಸಲ್ಲಿಸಬೇಕು.

labour department website-ಹೆಚ್ಚಿನ ಮಾಹಿತಿಗಾಗಿ:

ಕಾರ್ಮಿಕ ಇಲಾಖೆಯ ಅಧಿಕೃತ ವೆಬ್ಸೈಟ್: Click here

WhatsApp Group Join Now
Telegram Group Join Now
Share Now: