2024ನೇ ವರ್ಷದ ಮಳೆ ನಕ್ಷತ್ರಗಳು(Male nakshtragalu- 2024) ಮತ್ತು ಮಳೆ ಪ್ರಾರಂಭ ದಿನಾಂಕ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು ಪ್ರಸ್ತುತ ರಾಜ್ಯದ್ಯಂತ ದಿನೇ ದಿನೇ ತಾಪಮಾನ ಏರಿಕೆಯಾಗಿತ್ತಿದ್ದು ನೀರಿನ ಲಭ್ಯತೆಯು ಕಡಿಮೆಯಾಗಿತ್ತಿದ್ದು ಅದಷ್ಟು ಬೇಗ ಮಳೆ ಬರುವುಕೆಗೆ ಮಾನವ ಕುಲವು ಕಾಯುತ್ತಿದೆ.
2024ನೇ ವರ್ಷದಲ್ಲಿ ನಕ್ಷತ್ರವಾರು ಯಾವ ಯಾವ ತಿಂಗಳಲ್ಲಿ ಮಳೆ ಆರಂಭವಾಗಲಿದೆ ನಕ್ಷತ್ರವಾರು ಮಳೆ ಪ್ರಾರಂಭವಾಗುವ ದಿನಾಂಕವನ್ನು ಈ ಕೆಳಗೆ ತಿಳಿಸಲಾಗಿದೆ.
ಇದನ್ನೂ ಓದಿ: Railway Recruitment 2024- ರೈಲ್ವೆ ಇಲಾಖೆ ಬೃಹತ್ ನೇಮಕಾತಿ 9000+ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ!
Male nakshtragalu- 2024: ಈ ವರ್ಷದ ಮಳೆ ನಕ್ಷತ್ರಗಳು ಮತ್ತು ಮಳೆ ಪ್ರಾರಂಭ ದಿನಾಂಕ ಹೀಗಿವೆ:
ಅಶ್ವಿನಿ ಮಳೆ:-
ದಿನಾಂಕ: 13-4-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ
ಭರಣಿ ಮಳೆ:-
ದಿನಾಂಕ-27-4-2024 ಪ್ರಾರಂಭ
ಸಾಮಾನ್ಯ ಮಳೆ ಮಳೆ ಸಾಧ್ಯತೆ
ಕೃತಿಕಾ ಮಳೆ:-
ದಿನಾಂಕ-11-5-2024 ಪ್ರಾರಂಭ
ಉತ್ತಮ ಮಳೆ ಸಾಧ್ಯತೆ
ಇದನ್ನೂ ಓದಿ: Mutation status- ನಿಮ್ಮ ಜಮೀನಿನ ಹಳೆಯ ಪಹಣಿ ಮತ್ತು ಮ್ಯುಟೇಷನ್ ವಿವರ ತಿಳಿಯುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ.
ರೋಹಿಣಿ ಮಳೆ:-
ದಿನಾಂಕ-24-5-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ
ಮೃಗಶಿರ ಮಳೆ:-
ದಿನಾಂಕ 07-06-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ
ಆರಿದ್ರಾ ಮಳೆ:-
ದಿನಾಂಕ 21-06-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ
ಇದನ್ನೂ ಓದಿ: Land Records- ಜಮೀನಿನ ಪೋಡಿ ಹೇಗೆ ಮಾಡಿಸಬೇಕು? ಪೋಡಿ ಎಂದರೇನು? ಇಲ್ಲಿದೆ ಸಂಪೂರ್ಣ ವಿವರ.
ಪುನರ್ವಸು ಮಳೆ:-
ದಿನಾಂಕ 05-7-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ
ಪುಷ್ಯ ಮಳೆ:-
ದಿನಾಂಕ-19-7-2024 ಪ್ರಾರಂಭ
ಉತ್ತಮ ಮಳೆ ಸಾಧ್ಯತೆ
ಆಶ್ಲೇಷ ಮಳೆ:-
ದಿನಾಂಕ-02-08-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ
ಮಘ ಮಳೆ:-
ದಿನಾಂಕ 16-08-2024 ಪ್ರಾರಂಭ
ಉತ್ತಮ ಮಳೆ ಸಾಧ್ಯತೆ
ಹುಬ್ಬ ಮಳೆ:-
ದಿನಾಂಕ-30-8-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ
ಉತ್ತರ ಮಳೆ:-
ದಿನಾಂಕ-13-09-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ
ಹಸ್ತ ಮಳೆ:-
ದಿನಾಂಕ-26-09-2024 ಪ್ರಾರಂಭ
ಉತ್ತಮ ಮಳೆ ಸಾಧ್ಯತೆ
ಚಿತ್ತ ಮಳೆ:-
ದಿನಾಂಕ-10-10-2024 ಪ್ರಾರಂಭ
ಉತ್ತಮ ಮಳೆ ಸಾಧ್ಯತೆ
ಸ್ವಾತಿ ಮಳೆ:-
ದಿನಾಂಕ-23-10-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ
ವಿಶಾಖ ಮಳೆ:-
ದಿನಾಂಕ-6-11-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ
ಮೇಲೆ ತಿಳಿಸಿರುವ ನಕ್ಷತ್ರವಾರು ಮಳೆ ಮಾಹಿತಿಯು ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ತಕ್ಕ ಮಟ್ಟಿಗೆ ವ್ಯಾತ್ಯಾಸವು ಅಗಬಹುದಾಗಿದೆ.