ವಿವಿಧ ಇಲಾಖೆಗೆ ಸಂಬಂದಪಟ್ಟ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಯ ಇಲಾಖೆಯ ಸಚಿವರ ಗಮನಕ್ಕೆ ತಿಲಿಸಲು ಸಂಬಂದಿಸಿದ ಸಚಿವರನ್ನು ಸಂಪರ್ಕಿಸಲು ನೂತನ ರಾಜ್ಯ ಸರಕಾರದಿಂದ ಸಚಿವರ ಅಧಿಕೃತ ದೂರವಾಣಿ ಸಂಖ್ಯೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಪಟ್ಟಿಯಲ್ಲಿ ಮುಖ್ಯಮಂತ್ರಿಗಳ್ ಉಪ ಮುಖ್ಯಮಂತ್ರಿ, ಸಚಿವರ ಅಪ್ತ ಕಾರ್ಯದರ್ಶಿ, ವಿಶೇಷ ಕರ್ತ್ಯವಾಧಿಕರಿ ಮತ್ತು ಅಪ್ತ ಸಹಾಯಕರ ದೂರವಾಣಿ ಸಂಖ್ಯೆಯನ್ನು ತಿಳಿಸಲಾಗಿದೆ.
ದೂರವಾಣಿ ಸಂಖ್ಯೆಗಳ ಪಟ್ಟಿ
ದೂರವಾಣಿ ಸಂಖ್ಯೆಗಳ ಪಟ್ಟಿಯ ಪಿಡಿಎಪ್ ಪೈಲ್ ಪಡೆಯಲ್ಲು ಇಲ್ಲಿ ಕ್ಲಿಕ್ ಮಾಡಿ
ವಿವಿಧ ಇಲಾಖೆಯ ಸಹಾಯವಾಣಿ ಸಂಖ್ಯೆಗಳು:
ರಾಜ್ಯ ಸಹಾಯವಾಣಿ ಸಂಖ್ಯೆ: | 1902 |
ಕೋವಿಡ್-19 ರಾಜ್ಯ ನಿಯಂತ್ರಣ ಕೊಠಡಿ ಸಂಖ್ಯೆಗಳು: | 104, 1075, 080-46848600, 080-66692000, 9745697456, 080-1070 (ಎಸ್.ಇ.ಓ.ಸಿ), 9980299802 (ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ವಹಣೆಸಂಖ್ಯೆ) |
ಇಲಾಖೆಯ ಸಹಾಯವಾಣಿ ಸಂಖ್ಯೆಗಳು | |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: | 104 |
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ: | 1967/18000-425-9339 |
ಕೃಷಿ ಇಲಾಖೆ: | 080-22212818/080-22210237 |
ಸಾರ್ವಜನಿಕ ಕುಂದುಕೊರತೆ ಇಲಾಖೆ: | 080-44554455 |
ಆಂಬುಲೆನ್ಸ್: | 102/108 |
ಮಹಿಳಾ ಸಹಾಯವಾಣಿ: | 181 |
ಆರಕ್ಷಕ ಇಲಾಖೆ: | 100 |
ಬಿಬಿಎಂಪಿ: | 080-22660000 |
ಕಾರ್ಮಿಕ ಇಲಾಖೆ: | 155214 |
ಬೆಸ್ಕಾಂ: | 1912 |
ಬಿಡಬ್ಲ್ಯೂಎಸ್‌ಎಸ್‌ಬಿ: | 1916 |
ಸಮಾಜ ಕಲ್ಯಾಣ ಇಲಾಖೆ: | 155214 |
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ): | 18004258666 |
ರಾಜ್ಯ ಸರಕಾರದ ಅಧಿಕೃತ ಜಾಲತಾಣ: https://www.karnataka.gov.in/
ಇದನ್ನೂ ಓದಿ: ಮಳೆ ಮುನ್ಸೂಚನೆ
ಕರ್ನಾಟಕ ಹವಾಮಾನ ಮುನ್ಸೂಚನೆ | 12-06-2023