PM-kisan: ಪಿ ಎಂ ಕಿಸಾನ್ ಯೋಜನೆಯಡಿ ಎಷ್ಟು ಹಣ ಬಂದಿದೆ ಎಂದು ತಿಳಿಯಲು ಇಲ್ಲಿದೆ ಡೈರೆಕ್ಟ್ ಲಿಂಕ್!

ಅರ್ಜಿದಾರರ ಫಲಾನುಭವಿಗಳು ರಾಜ್ಯ ಸರಕಾರದ fruitspmk.karnataka.gov.in ವೆಬ್ಸೈಟ್ ಮತ್ತು ಕೇಂದ್ರ pmkisan.gov.in ಈ ಎರಡು ಜಾಲತಾಣಗಳನ್ನು ಭೇಟಿ ಮಾಡಿ ಪಿ ಎಂ ಕಿಸಾನ್ ಯೋಜನೆ ಹಣ ವರ್ಗಾವಣೆ ಸ್ಥಿತಿಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.