ತೋಟಗಾರಿಕೆ ಇಲಾಖೆ ಪ್ರಕಟಣೆ: ಅಡಿಕೆ ಎಲೆ ಚುಕ್ಕೆ ರೋಗದ ಹತೋಟಿಗೆ ಮುಂಜಾಗ್ರತೆ ಕ್ರಮಗಳು.
ಹೊಸನಗರ: ತಾಲೂಕಿನಾದ್ಯಂತ, ಅದರಲೂ, ನಗರ, ಹುಂಚಾ ಮತ್ತು ಕಸಬಾ ಹೋಬಳಿಯ ಬಹುತೇಕ ಗ್ರಾಮಗಳ ಸುತ್ತ ಮುತ್ತ ಇರುವ ಘಟ್ಟ ಕಣಿವೆ ಪ್ರದೇಶಗಳು ಮತ್ತು ಶರಾವತಿ ಹಿನ್ನೀರಿನ ಅಡಿಕೆ ತೋಟಗಳಲ್ಲಿ, ಕಳೆದ ವರ್ಷ ಎಲೆಚುಕ್ಕೆ ರೋಗ ಗರಿಗಳು, ಹಿಂಗಾರ ಮತ್ತು ಅಡಿಕೆ ಕಾಯಿ ಬೆಳವಣಿಗೆಗೆ ತೊಂದರೆ ಉಂಟಾಗಿ ಇಳುವರಿ ಕುಂಠಿತಕ್ಕೆ ಕಾರಣವಾಗಿರುತ್ತದೆ. ಈ ಎಲೆಚುಕ್ಕೆ ರೋಗಕ್ಕೆ ಕಾರಣವಾದ ಶಿಲೀಂದ್ರ ರೋಗಾಣುಗಳಾದ ಕೊಲೆಟೊಟ್ರಿಕಮ್, ಪೆಸ್ಮಲೋಸಿಯಾ ಮತ್ತು ಫಿಲೋಸಿ ರೋಗಾಣುಗಳು ಕಳೆದ ಬಾರಿ ಬಿದ್ದು ಅತಿ ಹೆಚ್ಚು ಮಳೆಯಿಂದ ಮಣ್ಣಿನಲ್ಲಿ, ಗರಿಗಳು … Read more