Rabi Crop Insurance-ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

Crop insurance

ಪ್ರಸ್ತುತ ರಾಜ್ಯದಲ್ಲಿ ಮುಂಗಾರು ಹಂಗಾಮು ಮುಕ್ತಾಯವಾಗಿ ಹಿಂಗಾರು ಹಂಗಾಮು ಆರಂಭವಾಗುತ್ತಿದ್ದು ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು(Rabi Crop Insurance) ಮಾಡಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಮ್ಮ ಹಳ್ಳಿ ವ್ಯಾಪ್ತಿಯಲ್ಲಿ ಯಾವೆಲ್ಲ ಬೆಳೆಗಳಿಗೆ ವಿಮೆಯನ್ನು ಮಾಡಿಸಬಹುದು? ಅರ್ಜಿ ಸಲ್ಲಿಸುವುದೇಗೆ? ಅಗತ್ಯ ದಾಖಲೆ ಮಾಹಿತಿ ಸೇರಿದಂತೆ ಇತರೆ ಉಪಯುಕ್ತ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ರೈತರು ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸುವುದರಿಂದ ಬೆಳೆ ನಷ್ಟವಾದ ಸಮಯದಲ್ಲಿ ವಿಮಾ ಕಂಪನಿಯ(Crop Insurance) ಮೂಲಕ ನಷ್ಟ ಪರಿಹಾರವನ್ನು ಪಡೆಯಬಹುದಾಗಿದೆ. ಇದನ್ನೂ ಓದಿ: Rabi … Read more

Bele vime-ಬೆಳೆ ವಿಮೆ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಈ ವರ್ಷ(2024) ಈಗಾಗಲೇ ಅನೇಕ ಬೆಳೆಗಳಿಗೆ ಅರ್ಜಿ ಸಲ್ಲಿಸಲು ಒಂದು ತಿಂಗಳಿಂದ ಅವಕಾಶ ಮಾಡಿಕೊಳಲಾಗಿದ್ದು, ಅನೇಕ ಬೆಳೆಗಳಿಗೆ ಬೆಳೆ ವಿಮೆ(Bele vime) ಪ್ರೀಮಿಯಂ ಪಾವತಿ ಮಾಡಲು ಕೊನೆಯ ದಿನಾಂಕ ಹತ್ತಿರ ಬಂದಿರುತ್ತದೆ. ಇಂದು ಈ ಲೇಖನದಲ್ಲಿ ಬೆಳೆ ವಿಮೆ(Bele vime arji) ಪಡೆಯಲು ತಪ್ಪದೇ ರೈತರು ಮಾಡಬೇಕಾದ ಅಗತ್ಯ ಕ್ರಮ/ಕೆಲಸಗಳ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದ್ದು, ಓದುಗ ಮಿತ್ರರು ಸಂಪೂರ್ಣ ಮಾಹಿತಿಯನ್ನು ತಿಳಿಯಲು ಪೂರ್ಣ ಅಂಕಣವನ್ನು ಓದಲು ವಿನಂತಿಸಿದೆ. … Read more