Crop insurance guideline-2024ರ ಮುಂಗಾರು ಬೆಳೆ ವಿಮೆ ಯೋಜನೆಯ ಅಧಿಕೃತ ಮಾರ್ಗಸೂಚಿ ಬಿಡುಗಡೆ!
2024ರ ಮುಂಗಾರು ಬೆಳೆ ವಿಮೆ( insurance) ಯೋಜನೆಯ ಮಾರ್ಗಸೂಚಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ರೈತರು ಬೆಳೆ ವಿಮೆ ಯೋಜನೆಯ ಸಮಗ್ರ ಮಾಹಿತಿಯನ್ನು ಈ ಮಾರ್ಗಸೂಚಿಯನ್ನು ನೋಡಿ ಪಡೆದುಕೊಳ್ಳಬಹುದು. ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ(Bele vime) ಮಾಡಿಸಬಹುದು? ಬೆಳೆ ವಿಮೆ ಪರಿಹಾರವನ್ನು ಹೇಗೆ ಪಡೆಯುವುದು? ಯಾವೆಲ್ಲ ಸಮಯದಲ್ಲಿ ಬೆಳೆ ನಷ್ಟವಾದಗ ಬೆಳೆ ವಿಮೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು ಎನ್ನುವ ಸಂಪೂರ್ಣ ವಿವರ ಇಲ್ಲಿ ಲಭ್ಯವಿರುತ್ತದೆ. ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ samrakshane.karnataka.gov.in ಅಧಿಕೃತ ಜಾಲತಾಣವನ್ನು … Read more