Crop survey app-2024: ಈ ಸಮೀಕ್ಷೆಯನ್ನು ಮಾಡದಿದ್ದರೆ ಬೆಳೆ ವಿಮೆ,ಪರಿಹಾರ ಇತರೆ ಸೌಲಭ್ಯಗಳು ಸಿಗುವುದಿಲ್ಲ!
ರಾಜ್ಯ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಬೆಳೆ ವಿವರವನ್ನು ಪಹಣಿಯಲ್ಲಿ ದಾಖಲಿಸಲು ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್(Crop Survey mobile application) ಅನ್ನು ಬಿಡುಗಡೆ ಮಾಡಲಾಗಿದೆ ಈ ಬೆಳೆ ಸಮೀಕ್ಷೆಯನ್ನು ಮಾಡದಿದ್ದರೆ ರೈತರಿಗೆ ಬೆಳೆ ವಿಮೆ,ಪರಿಹಾರ ಇತರೆ ಸೌಲಭ್ಯಗಳು ಸಿಗುವುದಿಲ್ಲ ಅದ್ದರಿಂದ ರೈತರು ಪ್ರತಿ ವರ್ಷ ಮುಂಗಾರು,ಹಿಂಗಾರು,ಬೇಸಿಗೆ ಹಂಗಾಮಿನಲ್ಲಿ ಈ ಸಮೀಕ್ಷೆಯ ಕುರಿತು ತಿಳಿದುಕೊಂಡು ತಪ್ಪದೇ ಸಮೀಕ್ಷೆಯನ್ನು ಮಾಡಬೇಕು. ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ರೈತರೇ ಸ್ವತಃ ತಮ್ಮ ಮೊಬೈಲ್ … Read more