fasal bima yojana-ಈ ಒಂದು ತಪ್ಪಿನಿಂದ ಅನೇಕ ರೈತರಿಗೆ ಬೆಳೆ ವಿಮೆ ಜಮಾ ಅಗಿಲ್ಲ! ಇಲ್ಲಿದೆ ಸೂಕ್ತ ಪರಿಹಾರ!

ಇಂದಿನ ಈ ಲೇಖನದಲ್ಲಿ ಬೆಳೆ ವಿಮೆ ಕಟ್ಟಿದರು ಮತ್ತು ತಮ್ಮ ಅಕ್ಕ-ಪಕ್ಕದ ರೈತರಿಗೆ ವಿಮೆ ಹಣ(Insurance amount) ಜಮಾ ಅಗಿದರು ತಮ್ಮ ಖಾತೆಗೆ ಬೆಳೆ ವಿಮೆ ಪರಿಹಾರದ(bele vime hana) ಹಣ ಜಮಾ ಅಗಿಲ್ಲ ಎಂದು ಅನೇಕ ರೈತರು ತಿಳಿಸಿದ್ದು ಈ ಸಮಸ್ಯೆಗೆ ಮುಖ್ಯ ಕಾರಣವೇನು? ಮತ್ತು ಇದಕ್ಕೆ ಸೂಕ್ತ ಪರಿಹಾರ ಕ್ರಮದ ಕುರಿತು ಈ ಕೆಳಗೆ ವಿವರಿಸಲಾಗಿದೆ. ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದ ಬಳಿಕ ತಮ್ಮ ಅರ್ಜಿ ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ಸಂರಕ್ಷಣೆ … Read more

Fasal bima Yojana: ಈ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಇನ್ನು ಕೇವಲ 14 ದಿನ ಉಳಿದಿದೆ! ಮತ್ತು ಅರ್ಜಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.

ರೈತರು ತಾವು ಬೆಳೆದ ಬೆಳೆಗಳಿಗೆ ಇನ್ಶೂರೆನ್ಸ್(crop insurance) ಮಾಡುವ ಸಲುವಾಗಿ ರಾಜ್ಯ ಮತ್ತು ಕೇಂದ್ರ ಸರಕಾರದಿಂದ “ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ” (fasa bhima yojane) ಯನ್ನು ಅನುಷ್ಥಾನ ಮಾಡಲಾಗುತ್ತಿದೆ. ಈ ಯೊಜನೆಯಡಿ ಬೆಳೆ ವಿಮೆ ಕಟ್ಟುಲು ಎಲ್ಲಾ ಬೆಳೆಗಳಿಗೆ 31 ಜುಲೈ 2023 ಕೊನೆಯ ದಿನವಾಗಿರುತ್ತದೆ ಈ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ರೈತರು ಈ ದಿನಾಂಕದ ಒಳಗೆ ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಬೇಕು. ಈ ವರ್ಷ(2023) ಬೆಳೆ … Read more