GKVK krishi mela-2024: ಬೆಂಗಳೂರು ಕೃಷಿ ಮೇಳಕ್ಕೆ ದಿನಾಂಕ ನಿಗದಿ! ಇಲ್ಲಿದೆ ಮೇಳದ ವಿಶೇಷತೆಗಳ ವಿವರ!

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರುವತಿಯಿಂದ 2024ನೇ ವರ್ಷದ ಕೃಷಿ ಮೇಳವನ್ನು(Gkvk krishi mela-2024) ಆಯೋಜನೆ ಮಾಡಲು ಆಧಿಕೃತ ದಿನಾಂಕವನ್ನು ಬಿಡುಗಡೆ ಮಾಡಲಾಗಿದ್ದು, ಈ ವರ್ಷದ ಕೃಷಿ ಮೇಳದಲ್ಲಿ ಯಾವೆಲ್ಲ ತಾಂತ್ರಿಕತೆಗಳನ್ನು ರೈತರಿಗೆ ಪ್ರದರ್ಶಿಸಲಾಗುತ್ತದೆ? ಇತರೆ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ(GKVK)ದಿಂದ ಈ ಬಾರಿಯ ಮೇಳವನ್ನು “ಹವಾಮಾನ ಚತುರ ಡಿಜಿಟಲ್ ಕೃಷಿ” ಎನ್ನುವ ಘೋಷವಾಕ್ಯದ ಮೇಲೆ ಆಯೋಜನೆ ಮಾಡಲಾಗುತ್ತಿದ್ದು ಡಿಜಿಟಲ್ ಕೃಷಿ ತಾಂತ್ರಿಕತೆಗಳ ಕುರಿತು ರೈತರಿಗೆ ಹೆಚ್ಚಿನ ಮಾಹಿತಿಯನ್ನು ಈ ಮೇಳದಲ್ಲಿ ಪ್ರದರ್ಶಿಸಲು ಯೋಜನೆಯನ್ನು ರೂಪಿಸಲಾಗುತ್ತಿದೆ. … Read more

GKVK Krishimela-2023: ಈ ಭಾರಿಯ ಬೆಂಗಳೂರು ಕೃಷಿ ಮೇಳದಲ್ಲಿ ಬಿಡುಗಡೆಯಾದ ಹೊಸ ತಳಿಗಳ ವಿಶೇಷತೆಗಳೇನು?

ವಿವಿಧ ಮಳೆಯ ಪರಿಸ್ಥಿತಿಗಳೊಂದಿಗೆ ವೈವಿಧ್ಯಮಯ ಮಣ್ಣಿನಲ್ಲಿ ಹಾಗು ವಿವಿಧ ಭೌಗೊಳಿಕ ಕೃಷಿ ಪರಿಸ್ಥಿತಿಗಳಲ್ಲಿ ಕಿರುಧಾನ್ಯಗಳನ್ನು ಬೆಳೆಯಬಹುದಾಗಿದೆ. ಬರಕ್ಕೆ ಸಹಿಷ್ಣುತೆ, ಹವಾಮಾನಕ್ಕೆ ಅನುಗುಣವಾದ ಚೇತರಿಕೆಯ ಗುಣವನ್ನು ಹೊಂದಿದ್ದು, ಪ್ರಮುಖ ಕೀಟ ಮತ್ತು ರೋಗಗಳಿಗೆ ತುಲನಾತ್ಮಕವಾಗಿ ಕಡಿಮೆ ಮಟ್ಟದಲ್ಲಿ ತೊಂದರೆಗೆ ಒಳಗಾಗುತ್ತವೆ. ಮೆಥಿಯೋನಿನ್ ಮತ್ತು ಸಿಸ್ಟೈನ್‌ನಂತಹ ಅಮೈನೋ ಆಮ್ಲಗಳನ್ನು ಗಮನಾರ್ಹ ಪ್ರಮಾಣದಲ್ಲಿ ಹೊಂದಿರುತ್ತವೆ.  ಸುಣ್ಣ, ರಂಜಕ, ಕಬ್ಬಿಣ, ನಾರಿನಂಶ, ಪಾಲಿಫಿನಾಲ್ ಮತ್ತು ಸಸಾರಜನಕದ ಅಂಶವು ಸಮೃದ್ಧವಾಗಿದ್ದು ಇತರೆ ಧಾನ್ಯಗಳಿಗಿಂತ ಅನನ್ಯವಾಗಿಸುತ್ತದೆ. ಕಿರುಧಾನ್ಯಗಳು ಪೌಷ್ಟಿಕಾಂಶಗಳಿಂದ ಸುಭೀಕ್ಷವಾಗಿರುವ ಕಾರಣ ಸಿರಿಧಾನ್ಯಗಳೆಂದು ಕರೆಯುತ್ತಾರೆ. ಅಷ್ಟೇ … Read more