kharab land details- ಖರಾಬು ಜಮೀನು ಎಂದರೇನು? ಅ ಮತ್ತು ಬ ಖರಾಬ ವ್ಯತ್ಯಾಸಗಳೇನು?
ಕೃಷಿ ಜಮೀನು ಹೊಂದಿರುವ ಪ್ರತಿ ಒಬ್ಬ ಕೃಷಿಕರು ಈ ಮಾಹಿತಿಯನ್ನು ತಪ್ಪದೇ ತಿಳಿದಿರಬೇಕು, ಬಹಳಷ್ಟು ಜನರಿಗೆ ತಮ್ಮ ಜಮೀನಿನ ದಾಖಲಾತಿಗಳ ಕುರಿತು ಸ್ಪಷ್ಟ ಮಾಹಿತಿ ಇರುವುದಿಲ್ಲ ಇಂದು ಈ ಲೇಖನದಲ್ಲಿ ಪಹಣಿ/ಉತಾರ್/RTC ಅಲ್ಲಿ ನಮೂದಿಸಿರುವ ಖರಾಬು(A kharab/B kharab)ಜಮೀನಿನ ಕುರಿತು ವಿವರಿಸಲಾಗಿದೆ. ನಮ್ಮ ರಾಜ್ಯದಲ್ಲಿ ಎಲ್ಲಾ ಬಗ್ಗೆಯ ಜಮೀನಿನ ಮೂಲ ದಾಖಲಾತಿಗಳ ನಿರ್ವಹಣೆಯನ್ನು ಕಂದಾಯ ಇಲಾಖೆಯಿಂದ(Karnataka revenu department) ಮಾಡಲಾಗುತ್ತದೆ ಇಲ್ಲಿ ದೊರೆಯುವ ದಾಖಲಾತಿಗಳಲ್ಲಿನ ಕೆಲವೊಂದು ಮಾಹಿತಿಯು ಸುಲಭವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟಕರ ಇದರಲ್ಲಿ ಒಂದಾದ ಖರಾಬು … Read more