Land Survey- ನಿಮ್ಮ ಜಮೀನಿನ ಹದ್ದುಬಸ್ತು ಮಾಡಿಸಿದಾಗ ಅಕ್ಕ-ಪಕ್ಕದವರು ಜಮೀನನ್ನು ಒತ್ತುವರಿ ಮಾಡಿದ್ದರೆ ತೆರವುಗೊಳಿಸುವುದು ಹೇಗೆ?
ನಿಮ್ಮ ಜಮೀನಿನ ಹದ್ದುಬಸ್ತು(Land Survey) ಮಾಡಿಸಿದಾಗ ಅಕ್ಕ-ಪಕ್ಕದವರು ಜಮೀನನ್ನು ಒತ್ತುವರಿ ಮಾಡಿದ್ದರೆ ತೆರವುಗೊಳಿಸುವುದು ಹೇಗೆ? ಎನ್ನುವ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. ಹದ್ದುಬಸ್ತು ಮಾಡಿಸಿದಾಗ ನಮ್ಮ ಜಮೀನು ಪಕ್ಕದವರಿಗೆ ಒತ್ತುವರಿ ಅಗಿದ್ದು ಕಂಡುಬಂದಲ್ಲಿ, ಈ ಕುರಿತು ಸರ್ವೇಯರ್ ಸ್ಕೆಚ್ ಪ್ರತಿ ನೀಡಿದಾಗ ಅದು ಕಾನೂನು ಬದ್ದವಾದ ಅಳತೆಯಾಗಿದೆ ಎಂದು ಕರ್ನಾಟಕ ಲ್ಯಾಂಡ್ ರೆವೆನ್ಯೂ ರೂಲ್ಸ್ 1966 ನಲ್ಲಿ ತಿಳಿಸಲಾಗಿದೆ. ಅದರಿಂದ ಒಬ್ಬ ಸರ್ವೇಯರ್ ಹದ್ದುಬಸ್ತು ಸ್ಕೆಚ್ ಅನ್ನು ಕಾನೂನು ಬದ್ಧವಾಗಿ ನಿಮಗೆ ನೀಡುತ್ತಾನೆ. ಹದ್ದುಬಸ್ತು ಅಳತೆ … Read more