Madras Eye : ರಾಜ್ಯದಲ್ಲಿ ಕೆಂಗಣ್ಣು ಕಾಯಿಲೆ, ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ಪ್ರಕಟ.
ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ವಾತಾವರಣದ ವ್ಯತ್ಯಾಸದಿಂದ ಜನರಲ್ಲಿ ಕಣ್ಣಿನ ಉರಿ-ಊತ ಕೆಂಗಣ್ಣು(Madras eye) ಕಾಯಿಲೆ ಕಂಡು ಬರುತ್ತಿರುವುದರಿಂದ. ಈ ಕಾರಣದಿಂದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೇತ್ರ ಚಿಕಿತ್ಸಾ ವಿಭಾಗದ ಜಂಟಿ ನಿರ್ದೇಶಕರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರಕಟಣೆ ಹೊರಡಿಸಿದ್ದಾರೆ. ರಾಜ್ಯದಲ್ಲಿ ಕಳೆದ 3-4 ವಾರದಿಂದ ಬಿಟ್ಟು ಬಿಡದೆ ಅಧಿಕ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯ ನಡುವೆ ರಾಜ್ಯಾದಂತ್ಯ ಕೆಂಗಣ್ಣು(Madras eye) ಸಮಸ್ಯೆಯೂ ಹೆಚ್ಚುತ್ತಿದ್ದು, ಮಕ್ಕಳಲ್ಲಿ, ಮಧ್ಯಮ ವಯಸ್ಸಿನವರಲ್ಲಿ ಮತ್ತು ವಯಸ್ಕರಲ್ಲಿ ಈ … Read more