ನಕ್ಷತ್ರವಾರು ಈ ವರ್ಷದ ಮಳೆ ಅವಧಿ ಮತ್ತು ಪ್ರಮಾಣ, ಸೂಕ್ತ ಬೆಳೆ, ಹಿರಿಯರ ಗಾದೆಗಳ ಲೆಕ್ಕಾಚಾರ.
ಈ ವರ್ಷದ(2023) ನಕ್ಷತ್ರವಾರು ಮಳೆ ಅವಧಿ ಹಾಗೂ ಪ್ರಮಾಣ, ಸೂಕ್ತ ಬೆಳೆ, ಹಿಂದಿನ ಕಾಲದ ಹಿರಿಯರ ಗಾದೆಗಳ ಲೆಕ್ಕಾಚಾರ ಮಾಹಿತಿಯನ್ನು ಈ ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ. ಹಿಂದೆ ಪೂರ್ವಜರು ಮಳೆಯ ನಕ್ಷತ್ರಗಳ ಮೇಲೆ ಹಲವಾರು ಗಾದೆಗಳನ್ನು ಕಟ್ಟಿದ್ದಾರೆ. ಅವು ಅಕ್ಷರಶಃ ಸತ್ಯವಾಗಿದೆ. ವಿಜ್ಞಾನಿಗಳನ್ನು ಮೀರಿ ತಮ್ಮ ಅನುಭವದ ಮೇಲೆ ಹಲವಾರು ಗಾದೆ ಮಾತುಗಳನ್ನು ಹೇಳಿದ್ದಾರೆ. ಮೆಲಕು ಹಾಕುವುದಕ್ಕಾಗಿ ಇಲ್ಲಿ ಕೆಲವನ್ನು ತಿಳಿಸಲಾಗಿದೆ. 1. ಅಶ್ವಿನಿ ದಿನಾಂಕ: 14-4-2023ರಿಂದ 27-4-2023ರವರೆಗೆ (ಸಾಮಾನ್ಯ ಮಳೆ) ಗಾದೆ: ಅಶ್ವಿನಿ ಮಳೆ ಬಿದ್ದರೆ … Read more