Milk Incentive-2023: ಹಾಲಿನ ಪ್ರೋತ್ಸಾಹ ಧನ ಇಲ್ಲಿದೆ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವ ವಿಧಾನ!

ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಅರ್ಥಿಕವಾಗಿ ನೆರವು ನೀಡುವ ಉದ್ದೇಶದಿಂದ ಕರ್ನಾಟಕ ಹಾಲು ಮಹಾಮಂಡಳಿ(KMF)ಯ  ಡೈರಿಗಳಿಗೆ ಹಾಲನ್ನು ಪೂರೈಸುವ ರೈತರಿಗೆ ಪ್ರತಿ ಲೀಟರ್ ಗೆ 5 ರೂ ಸಹಾಯಧನವನ್ನು(Milk Incentive) ರಾಜ್ಯ ಸರಕಾರದಿಂದ ವರ್ಗಾಹಿಸಲಾಗುತ್ತದೆ. ಅದರೆ ಈ ಸಹಾಯಧನವು ರೈತರಿಗೆ ಸಕಾಲದಲ್ಲಿ ಬರುತ್ತಿಲ್ಲ ಮತ್ತು ಸಹಾಯಧನ ಎಷ್ಟು ಲೀಟರ್ ಹಾಲಿಗೆ ಜಮಾ ಅಗಿದೆ ಮತ್ತು ಯಾವ ದಿನದಂದು ಎಷ್ಟು ಹಣ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ಎಲ್ಲಿ ವಿಚಾರಿಸಬೇಕು ಎಂದು ಅನೇಕ ರೈತರಿಗೆ ಮಾಹಿತಿ ಇರುವುದಿಲ್ಲ. ಈ ಅಂಕಣದಲ್ಲಿ … Read more