Nano DAP: ನ್ಯಾನೋ ಡಿಎಪಿ ರಸಗೊಬ್ಬರ ಎಲ್ಲಿ ಖರೀದಿಸಬೇಕು? ಇದರ ಬಳಕೆಯ ಲಾಭಗಳೇನು? ಯಾವೆಲ್ಲ ಬೆಳೆಗೆ ಸಿಂಪರಣೆ ಮಾಡಬವುದು.

ಪಲಿಸರ ಸ್ನೇಹಿ, ಕಡಿಮೆ ವೆಚ್ಚ, ಸುಲಭ ನಿರ್ವಹಣೆಗಾಗಿ ದ್ರವರೂಪದ ರಸಗೊಬ್ಬರ ‘ನ್ಯಾನೋ ಡಿಎಪಿ’ ರೈತ ಸಮುದಾಯದ ಪರಿಶ್ರಮ ಮತ್ತು ಖರ್ಚನ್ನು ಮಿತಗೊಳಿಸುವ ನಿಟ್ಟಿನಲ್ಲಿ ಇಸ್ರೋ ಸಂಸ್ಥೆಯು ಪರಿಸರ-ಸ್ನೇಹಿ ದ್ರವರೂಪದ ನ್ಯಾನೋ ಡಿಎಪಿ ರಸಗೊಬ್ಬರವನ್ನು ಬಿಡುಗಡೆ ಮಾಡಿದೆ. ನ್ಯಾನೋ ಡಿಎಪಿ ಬಳಕೆ ಪ್ರಯೋಜನೆಗಳು : 1. ಮೊಳಕೆಯೊಡೆಯುವಿಕೆಯ ಪ್ರಮಾಣ ಹೆಚ್ಚಳ. 2. ಬೇರುಗಳ ಬೆಳವಣಿಗೆಗೆ ಸಹಾಯಕ. 3. ಕೊಂಬೆಗಳು ಮತ್ತು ಹೂವುಗಳ ಸಂಖ್ಯೆಯ ಹೆಚ್ಚಳ. 4. ಅಧಿಕ ಇಳುವರಿಯೊಂದಿಗೆ ಉತ್ತಮ ಆದಾಯ. 5. ಬೇಸಾಯ ವೆಚ್ಚ ಕಡಿತ. 6. … Read more