NREGA Yojana Shed: ಜಾನುವಾರು ಶೆಡ್ ನಿರ್ಮಾಣಕ್ಕೆ ರೂ. 57,000 ಸಹಾಯಧನ ಪಡೆಯುವುದು ಹೇಗೆ?
ಗ್ರಾಮೀಣ ಭಾಗದಲ್ಲಿ ಕೃಷಿ ಜೊತೆ ಉಪಕಸುಬುಗಳ ಮೂಲಕ ಸ್ವ-ಉದ್ಯೋಗ ಆರಂಭಿಸಲು ಮತ್ತು ಈಗಾಗಲೇ ಹಸು/ಕುರಿ/ಕೋಳಿ/ಹಂದಿ ಸಾಕಾಣಿಕೆ ಮಾಡುತ್ತಿರುವವರಿಗೆ ಸೂಕ್ತ ವ್ಯವಸ್ಥಿತ ಶೆಡ್ ನಿರ್ಮಾಣ ಮಾಡಿಕೊಳ್ಳಲು ಅರ್ಥಿಕವಾಗಿ ನೆರವನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ(nrega scheme)ಪಡೆಯಬವುದಾಗಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಾನುವಾರು ಶೆಡ್’ನ ಸಹಾಯಧನದ ಮೊತ್ತವು ರೂ. 57,000 ರೂ ಅಗಿರುತ್ತದೆ. ಈ ಹಿಂದೆ ಈ ಸಹಾಯಧನದ ಮೊತ್ತ ರೂ. 43,000 ಅಗಿತ್ತು ಕಳೆದ ವರ್ಷ ಇದನ್ನು ಈ … Read more