Pan card 2.0-ಪಾನ್ ಕಾರ್ಡನಲ್ಲಿ ಮಹತ್ವದ ಬದಲಾವಣೆ! ಇನ್ಮುಂದೆ ಈ ರೀತಿ ಪಾನ್ ಕಾರ್ಡ್ ಬರಲಿದೆ!
ಕೇಂದ್ರ ಸರಕಾರವು ಪಾನ್ ಕಾರ್ಡ ನಲ್ಲಿ ಮಹತ್ವದ ಬದಲಾವಣೆ ತಂದಿದ್ದು ಮುಂದಿನ ದಿನಗಳಲ್ಲಿ ಪಾನ್ ಕಾರ್ಡ 2.0(Pan card 2.0) ಯೋಜನೆ ಜಾರಿಗೆ ಬರಲಿದೆ. ಏನಿದು ಪಾನ್ ಕಾರ್ಡ 2.0 ಯೋಜನೆ? ಪಾನ್ ಕಾರ್ಡ ನಲ್ಲಿ ಯಾವೆಲ್ಲ ಬಗ್ಗೆಯ ಬದಲಾವಣೆಗಳು ಬರಲಿವೆ? ಈಗಾಗಲೇ ಪಾನ್ ಕಾರ್ಡ ಹೊಂದಿರುವವರು ಹೊಸ ರೀತಿಯ ಪಾನ್ ಕಾರ್ಡ ಅನ್ನು ಪಡೆಯಬೇಕಾ? ಎಲ್ಲಿ ಪಡೆಯಬೇಕು? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಅಂಕಣದಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: Pmkisan farmer list-ಪಿ ಎಂ ಕಿಸಾನ್ … Read more