PM-kisan state installment-ರಾಜ್ಯ ಸರಕಾರದ ಪಿ ಎಂ ಕಿಸಾನ್ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವುದು ಹೇಗೆ?
ಕೇಂದ್ರ ಸರಕಾರವು 2019 ರಲ್ಲಿ ದೇಶದ ರೈತರಿಗೆ ಅರ್ಥಿಕವಾಗಿ ನೇರವಾಗಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ(PM-kisan)ಯೋಜನೆಯನ್ನು ಜಾರಿಗೆ ತರಲಾಗಿತ್ತು. ರಾಜ್ಯದಲ್ಲಿ ಅಸ್ತಿತ್ವದಲ್ಲಿದ ಆಗಿನ ಬಿಜೆಪಿ ಸರಕಾರವು ಈ ಯೋಜನೆಗೆ ಹೆಚ್ಚುವರಿಯಾಗಿ ರೂ 4,000 ಸಾವಿರವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲು ನಿರ್ಣಯ ಕೈಗೊಂಡು ಅದರಂತೆ ತಲಾ 2 ಕಂತುಗಳಲ್ಲಿ ಈ ಹಣವನ್ನು ರೈತರಿಗೆ ವರ್ಗಾವಣೆ ಮಾಡಲಾಗಿತ್ತು. ರೈತರು ಇಲ್ಲಿಯವರೆಗೆ ಎಷ್ಟು ಬಾರಿ ರಾಜ್ಯ ಸರಕಾರದ ಪಿ ಎಂ ಕಿಸಾನ್ ಕಂತಿನ ಹಣ ತಮ್ಮ … Read more