Poutry farm: ನೀವು ಕೋಳಿ ಫಾರ್ಮ್ ಆರಂಭಿಸಬೇಕೆ? ಇದಕ್ಕೆ ಯಾವೆಲ್ಲ ಅನುಮತಿ ಪಡೆಯಬೇಕು ಇಲ್ಲಿದೆ ಸಂಪೂರ್ಣ ವಿವರ.
ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗದಲ್ಲಿ ಏಕಾತ್ಮಕ ಆದಾಯ ಮೂಲವನ್ನು ನಂಬಿಕೊಳ್ಳದೇ ಕೃಷಿ ಜೊತೆಯಲ್ಲಿ ಹೈನುಗಾರಿಕೆ, ಕೋಳಿ-ಕುರಿ ಸಾಕಾಣಿಕೆ, ಮೀನುಗಾರಿಕೆ ಹೀಗೆ ಉಪವೃತಿಗಳನ್ನು ಸಹ ಅಳವಡಿಕೆ ಮಾಡಿಕೊಂಡಲ್ಲಿ ರೈತರು ಸುಸ್ಥಿರ ಆದಾಯವನ್ನು ಪಡೆಯಲು ಸಾಧ್ಯ. ಇಂದು ನಾವು ಈ ಕೆಳಗೆ ಗ್ರಾಮೀಣ ಭಾಗದಲ್ಲಿ ಕೋಳಿ ಸಾಕಾಣಿಕೆಗೆ(poultry farm) ಪಾರ್ಮ್ ಅನ್ನು ನಿರ್ಮಾಣ ಮಾಡಲು ಯಾವೆಲ್ಲ ಅನುಮತಿ ಪಡೆಯಬೇಕು? ಪಡೆಯುವ ವಿಧಾನ ಇತ್ಯಾದಿ ಮಾಹಿತಿಯನ್ನು ವಿವರಿಸಿದ್ದೇವೆ, ಇದರ ಜೊತೆ ಕೋಳಿ ಸಾಕಾಣಿಕೆ ಆರಂಭಿಸಲು ತರಬೇತಿ ಪಡೆಯಲು ನಮ್ಮ ರಾಜ್ಯದಲ್ಲಿ ಇರುವ ಕೋಳಿ … Read more