Poultry farm-ಕೋಳಿ ಸಾಕಾಣಿಕೆಗೆ ಯಾವೆಲ್ಲ ಪರವಾನಗಿಯನ್ನು ಪಡೆಯಬೇಕು? ಯಾವೆಲ್ಲ ಯೋಜನೆಯಡಿ ಸಹಾಯಧನ ಪಡೆಯಬವುದು?

ಪ್ರಸ್ತುತ ಸನ್ನಿವೇಶದಲ್ಲಿ ಕೃಷಿಯ ಜೊತೆಗೆ ಕೋಳಿ ಸಾಕಾಣಿಕೆ(poultry farm) , ಹೈನುಗಾರಿಕೆ, ಮೀನುಗಾರಿಕೆ ಯಂತಹ ಉಪಕಸುಬುಗಳಲ್ಲಿ ತೊಡಗಿಕೊಂಡರೆ ಮಾತ್ರ ರೈತರು ಅರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಬದಲಾಗುತ್ತಿರುವ ಹವಾಮಾನ ,ಮಳೆ ಕೊರತೆ, ಬೆಳೆಗಳಿಗೆ ರೋಗ-ಕೀಟ ಭಾದೆ ಸಂದರ್ಭದಲ್ಲಿ ಕೇವಲ ಏಕ ಬೆಳೆ/ ಏಕ ಮೂಲದ ಆದಾಯವನ್ನು ನೆಚ್ಚಿಕೊಳ್ಳುವ ಬದಲಿಗೆ ಕೃಷಿ ಪೂರಕ ಉಪಕಸುಬುಗಳನ್ನು ಮಾಡುವುದು ಅತ್ಯಗತ್ಯವಾಗಿದೆ ಇದಕ್ಕೆ ಪೂರಕವಾಗಿ ಇಂದು ಈ ಅಂಕಣದಲ್ಲಿ ಗ್ರಾಮೀಣ ಭಾಗದಲ್ಲಿ ಕೋಳಿ ಪಾರ್ಮ್ ಮಾಡಲು ಆಸಕ್ತಿ ಹೊಂದಿರುವವರು ಮೊದಲಿಗೆ ಯಾವೆಲ್ಲ ಅನುಮತಿ/ಪರವಾನಗಿಗಳನ್ನು ತೆಗೆದುಕೊಳ್ಳಬೇಖಾಗುತ್ತದೆ? … Read more