Free self employment training-2024: ಸ್ವ-ಉದ್ಯೋಗ ಮಾಡುವವರಿಗೆ ಭರ್ಜರಿ ಸಿಹಿ ಸುದ್ದಿ! ಇಲ್ಲಿದೆ ಉತ್ತಮ ಅವಕಾಶ!
ತಮ್ಮದೇ ಅದ ಸ್ವಂತ ಉದ್ಯೋಗ ಪ್ರಾರಂಭಿಸುವ ಕನಸು ಕಂಡಿರುವ ಆಸಕ್ತ ಅಭ್ಯರ್ಥಿಗಳಿಗೆ ಇಲ್ಲೊಂದು ಉತ್ತಮ ಅವಕಾಶವಿದೆ ತಮಗೆ ಯಾವ ಕ್ಷೇತ್ರದಲ್ಲಿ ಸ್ವ-ಉದ್ಯೋಗ ಆರಂಭಿಸಬೇಕು ಎಂದು ಕೊಂಡಿರುವಿರೋ ಆ ವಿಭಾಗದಲ್ಲಿ ನೈಪುಣ್ಯತೆ ಪಡೆಯಲು ಉಚಿತ ಕೌಶಲ್ಯ ತರಬೇತಿಗೆ(self employment training) ಅರ್ಜಿ ಆಹ್ವಾನಿಸಲಾಗಿದೆ. ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಕುಮಟಾ ಕೇಂದ್ರದಿಂದ ಒಟ್ಟು ಉಚಿತ ನಾಲ್ಕು(4)ತರಬೇತಿಗೆ(Free self employment training-2024) ಅರ್ಜಿ ಆಹ್ವಾನಿಸಲಾಗಿದೆ. ಈ ತರಬೇತಿಗಳನ್ನು ಆಸಕ್ತಿಯಿರುವ ಅಭ್ಯರ್ಥಿಗಳು ತರಬೇತಿ ಆರಂಭವಾಗುವ ಪೂರ್ವದಲ್ಲಿ ಈ ಲೇಖನದಲ್ಲಿ … Read more