Voter ID list- ಹಳ್ಳಿವಾರು ಅಧಿಕೃತ ಮತದಾರ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ!

Voter ID List

ಚುನಾವಣಾ ಆಯೋಗದಿಂದ ಮತ ಚಲಾಯಿಸಲು ಅರ್ಹರಿರುವ ಹಳ್ಳಿವಾರು ಮತದಾರರ ಪಟ್ಟಿಯನ್ನು(Voter ID List) ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಚುನಾವಣಾ ಆಯೋಗದ ಜಾಲತಾಣವನ್ನು ತಮ್ಮ ಮೊಬೈಲ್ ನಲ್ಲೇ ಭೇಟಿ ಮಾಡಿ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಅಧಿಕೃತವಾಗಿ ಬಿಡುಗಡೆ ಮಾಡಿರುವ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿಕೊಳ್ಳುವುದರ ಜೊತೆಗೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇತರೆ ವಿವರವು ಸರಿಯಾಗಿ ನಮೂದಿಸಲಾಗಿದೆಯೇ? ಎನ್ನುವ ಮಾಹಿತಿಯನ್ನು ಸಹ ಖಚಿತಪಡಿಸಿಕೊಳ್ಳಬೇಕು. … Read more

Lok sabha election-2024: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ? ಎಂದು ಪರಿಶೀಲಿಸಲು ವೆಬ್ಸೈಟ್ ಲಿಂಕ್ ಬಿಡುಗಡೆ.

ಇನ್ನೆನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಗೆ(Lok sabha election-2024) ವೋಟ್ ಮಾಡುವ ದಿನ ಬರಲಿದ್ದು  ನಾಗರಿಕರು ಈ ಲೇಖನದಲ್ಲಿ ವಿವರಿಸಿಸುವ ಮಾಹಿತಿಯನ್ನು ಅನುಸರಿಸಿ ವೋಟರ್ ಲಿಸ್ಟ್ ನಲ್ಲಿ(voter list) ನಿಮ್ಮ ಹೆಸರು ಇದಿಯಾ? ಎಂದು ನಿಮ್ಮ ಮೊಬೈಲ್ ನಲ್ಲೇ ಪರಿಶೀಲಿಸಿಕೊಳ್ಳಬಹುದು. ಮತ ಚಲಾಯಿಸಲು ಕೇವಲ ಮತದಾರರ ಗುರುತಿನ ಚೀಟಿ ಇದ್ದರೆ ಸಾಕಾಗುವುದಿಲ್ಲ ಅಲ್ಲದೇ ಮತದಾರರ ಪಟ್ಟಿ ಕಾಲಕಾಲಕ್ಕೆ ಪರಿಷ್ಕರಣೆ ಅಗುತ್ತಿರುತ್ತದೆ ಕೆಲವೊಮ್ಮೆ, ಕೆಲವು ಹೆಸರುಗಳು ವಿನಃ ಕಾರಣ ತಾಂತ್ರಿಕ ಸಮಸ್ಯೆಗಳಿಂದ ಮಾಯವಾಗುತ್ತವೆ ಅಥವಾ ಹಲವಾರು ಕಾರಣಗಳಿಂದಾಗಿ ಪಟ್ಟಿಯಿಂದ … Read more