wild animal attacks relief- ಕಾಡು ಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಹಾನಿಗೆ ಪರಿಹಾರದ ಧನ ಎಷ್ಟು? ಪಡೆಯುವ ವಿಧಾನ ಹೇಗೆ?

ಇತ್ತಿಚೀನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದು ಕಾಡಿನಲ್ಲಿ ಪ್ರಾಣಿಗಳಿಗೆ ಆಹಾರ ಲಭ್ಯತೆ ಕಡಿಮೆ ಆಗುತ್ತಿರುವುದು ಮತ್ತು ಅರಣ್ಯ ನಾಶ ಈ ಎಲ್ಲಾ ಕಾರಣಗಳಿಂದ ರೈತರ ತಾಕಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು ಅಧಿಕ ಪ್ರಮಾಣದಲ್ಲಿ ಬೆಳೆ ಮತ್ತು ಮಾನವ ಹಾನಿಗಳು ಸಂಭವಿಸುತ್ತಿವೆ. ಇಂತಹ ದಾಳಿಗಳಿಗೆ ಒಳಗಾಗುವ ಜನರಿಗೆ ಅರ್ಥಿಕವಾಗಿ ನೆರವನ್ನು(wild animal attacks relief) ನೀಡಲು ರಾಜ್ಯ ಸರಕಾರದಿಂದ ಯೋಜನೆ ಜಾರಿಯಲ್ಲಿದ್ದು ಈ ಯೋಜನೆಯ ಕುರಿತು ಅಂದರೆ ಕಾಡು ಪ್ರಾಣಿಗಳ ದಾಳಿಯಿಂದ ಉಂಟಾಗುವ … Read more