Yashaswini card- ಯಶಸ್ವಿನಿ ಕಾರ್ಡ ಮಾಡಿಸಿಕೊಳ್ಳುವವರಿಗೆ ಇದು ಕೊನೆಯ ಅವಕಾಶ! 5 ಲಕ್ಷ ಉಚಿತ ನಗದು ರಹಿತ ಚಿಕಿತ್ಸೆ.
ಅತೀ ಕಡಿಮೆ ವೆಚ್ಚದಲ್ಲಿ ಆರೋಗ್ಯ ವಿಮೆ ಸೌಲಭ್ಯ ಪಡೆಯಲು ಸಹಕಾರಿ ಸಂಘಗಳ ಮೂಲಕ ಯಶಸ್ವಿನಿ ಕಾರ್ಡ(Yashaswini card) ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಲು ಇದು ಕೊನೆಯ ಅವಕಾಶವಾಗಿದೆ. 2023-24ನೇ ಸಾಲಿಗೆ ಯಶಸ್ವಿನಿ ಯೋಜನೆಯಲ್ಲಿ ಸದಸ್ಯರಾಗಲು ಮತ್ತು ಸದಸ್ಯತ್ವ ನವೀಕರಣಗೊಳಿಸಲು ಫೆಬ್ರವರಿ 29 ಕೊನೆ ದಿನಾಂಕ. ಈಗಾಗಲೇ ಯಶಸ್ವಿನಿ ಯೋಜನೆಯಲ್ಲಿ ನೋಂದಣಿಯಾಗಿರುವವರು ಆಯಾ ಸಂಘದಲ್ಲಿಯೇ ಹಣ ಸಂದಾಯ ಮಾಡಿ, ಸದಸ್ಯತ್ವ ನವೀಕರಣ ಮಾಡಿಕೊಳ್ಳಬಹುದು. ಆಸಕ್ತ ಅರ್ಜಿದಾರರು ಈ ಅಂಕಣದಲ್ಲಿ ವಿವರಿಸಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಕೊನೆಯ ದಿನಾಂಕದ ಒಳಗಾಗಿ ಅಗತ್ಯ … Read more